ಪತಿಯೇ ಪರ ದೈವ ಅಂತಾರೆ : ಆದರೆ ಇಲೊಬ್ಬ ಯುವತಿ ಮದುವೆ ಮಂಟಪದಲ್ಲಿ ವರನನ್ನು ಒದ್ದು ಹೊರ ಹಾಕಿದ್ದಾಳೆ : ವಿಡಿಯೋ ವೈರಲ್
ಹೆಣ್ಣು ಮಕ್ಕಳಿಗೆ ನಮ್ಮ ಭಾರತದಲ್ಲಿ ದೇವತೆಯ ಸ್ಥಾನ ಕೊಟ್ಟಿದ್ದೇವೆ. ಆಕೆಯನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವವರು ಸಹ ಇದ್ದಾರೆ. ಮೊದಲ ನಾ ಹೆಣ್ಣು ಮಕ್ಕಳು ಬಹಳ ತಗ್ಗಿ ಬಗ್ಗೆ ತಮ್ಮ ಮನೆಯ ದೊಡ್ಡವರಿಗೆ ಗೌರವ ಕೊಡುತ್ತ ಮನೆಯವರು ಹೇಳಿದ ರೀತಿ ನಡೆದುಕೊಂಡು, ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಪಾಲಿಸುತ್ತಾ ಬಾಳುತ್ತಿದ್ದರು.
ಆದರೆ ಇತ್ತೀಚಿನ ಹೆಣ್ಣು ಮಕ್ಕಳಿಗೆ ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯಗಳಲ್ಲಿ ಯಾವುದೇ ರುಚಿ ಇಲ್ಲ. ಕಾಲ ಬದಲಾದಂತೆ ಎಲ್ಲವೂ ಸಹ ಸಾಕಷ್ಟು ಬದಲಾಗಿದೆ. ಹೆಣ್ಣು ಮಕ್ಕಳು ಇದೀಗ ಮನೆಯ ಹೊರಗೆ ಬಂದಿದ್ದಾರೆ. ಹೌದು ಅಂದರೆ ಅವರು ಇದೀಗ ಯಾರ ಮಾತನ್ನು ಸಹ ಕೇಳುವ ಸ್ಥಿತಿಯಲ್ಲಿಲ್ಲ.
ಯಾರಾದರೂ ಅವರಿಗೆ ಬುದ್ಧಿವಾದ ಹೇಳಲು ಹೋದರೆ ಅವರು ಅವರನ್ನು ನೋಡುವ ದೃಷ್ಟಿಕೋನವೇ ಬೇರೆ ಇರುತ್ತದೆ. ಇತ್ತೀಚಿನ ಹೆಣ್ಣು ಮಕ್ಕಳು ನಮ್ಮ ದೇಶದ ಸಂಸ್ಕೃತಿ ಸಂಪ್ರದಾಯಗಳನ್ನು ಮಣ್ಣು ಪಾಲು ಮಾಡಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ವೆಸ್ಟರ್ನ್ ಬದುಕನ್ನು ಅಳವಡಿಸಿಕೊಂಡು ಈಗಿನ ಕಾಲದವರು ಮಾಡ್ರನ್ ಆಗಿ ಬದುಕಲು ಇಷ್ಟಪಡುತ್ತಾರೆ.
ಮದುವೆ ಸಮಾರಂಭದಲ್ಲಿ ವರ ವಧುವಿಗೆ ರಸಗುಲ್ಲಾ ತಿನ್ನಿಸಲು ಯತ್ನಿಸಿದ್ದಾನೆ. ಅದಕ್ಕೆ ವಧು ಬೇಡ ಎಂದಳು. ಆದರೆ, ವರ ಬಲವಂತವಾಗಿ ಆಕೆಯ ರಸಗುಲ್ಲಾ ಬಾಯಿಗೆ ಹಾಕಿದ್ದಾನೆ. ಇದರಿಂದ ಸಿಟ್ಟಿಗೆದ್ದ ವಧು ಅವನನ್ನು ಆತನಿಗೆ ಮನಬಂದಂತೆ ಥಳಿಸಿ ಮಂಟಪದಿಂದಲೇ ಒದ್ದು ಹೊರಗಡೆ ಹಾಕಿದ್ದಾಳೆ. ಇದನ್ನೆಲ್ಲಾ ನೋಡಿದ ವಧು-ವರರ ಸಂಬಂಧಿಕರು ಹಾಗೂ ಪೋಷಕರು ಬೆಚ್ಚಿಬಿದ್ದಿದ್ದಾರೆ. ಆಕೆಯನ್ನು ತಡೆಯಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.
Muh me Rasgulla daala to ladki ko itna gussa aa gaya,
— HasnaZarooriHai???????? (@HasnaZaruriHai) April 29, 2024
just imagine ke ????????
चलो छोड़ो ???????????? pic.twitter.com/ONniSS9DCe