ನಟಿಯನ್ನು ಹೋಟೆಲ್ ರೂಮಿಗೆ ಕರೆದೊಯ್ದು ಮನಬಂದಂತೆ ಗುದ್ದಿದ ಬಾಯ್ ಫ್ರೆಂಡ್! ಗುದ್ದಿದ ಬೆನ್ನಲ್ಲೇ ವಾಟ್ಸಪ್ ಫೋಟೋಸ್ ಮತ್ತು ಮೆಸ್ಸೇಜ್ ಲೀಕ್, ಏನಾಗಿದೆ ನೋಡಿ!!
ಆಕೆ ಒಬ್ಬ ಖ್ಯಾತ ನಟಿ. ಸಿನಿಮಾದಲ್ಲಿ ನಟಿಸುತ್ತಿರುವ ಆಕೆಯ ವಯಕ್ತಿಕ ಜೀವನ ನಟನೆಯಲ್ಲಿಯೇ ಮುಗಿಯುವಂತಾಗಿದೆ. ತಾನು ನಿನ್ನನು ಪ್ರೀತಿಸುತ್ತೇನೆ ಎಂದು ಹೇಳಿಕೊಂಡು ನಟಿಸುತ್ತಾ ಬಂದ ಆ ಬಾಯ್ ಫ್ರೆಂಡ್ ಆಕೆಗೆ ಎಂಥ ಸ್ಥಿತಿ ತಂದಿದ್ದಾನೆ ನೋಡಿ. ಆಕೆಯ ಕಣ್ಣಿನ ಸುತ್ತ ಕಲೆಗಳು. ಮುಖ ಊದಿಕೊಂಡಿದೆ. ಮೈಯೆಲ್ಲ ಗಾಯದ ಗುರುತು. ಆಕೆಯ ದೇಹ ಮಾತ್ರವಲ್ಲ ಮನಸ್ಸು ಕೂಡ ಕಪ್ಪಾಗಿದೆ. ಆಕೆಯ ಫೋಟೋ ನೋಡಿದರೆ ಸಾಕು ಎಂಥವರ ಕಣ್ಣಲ್ಲಾದರೂ ನೀರು ಬರಬಹುದು ತಾನು ಇದುವರೆಗೆ...…