ಇದೆಂಥಾ ಕಾಲ ಬಂತಪ್ಪ..! ಮಗು ಮಾಡುವ ಸಾಮರ್ಥ್ಯ ಇರುವ ಗಂಡಸರು ಬೇಕಂತೆ ನೋಡಿ..!

ಇದೆಂಥಾ ಕಾಲ ಬಂತಪ್ಪ..! ಮಗು ಮಾಡುವ ಸಾಮರ್ಥ್ಯ ಇರುವ ಗಂಡಸರು ಬೇಕಂತೆ ನೋಡಿ..!

ಇವತ್ತಿನ ದುನಿಯಾ ಹೇಗಿದೆ ಅಂದ್ರೆ ಯಾವುದಕ್ಕೂ ಕೂಡ ಅರ್ಥವೇ ಇಲ್ಲದೆ ತುಂಬಾ ಹಾಳಾಗಿ ಹೋಗಿದೆ. ಹೌದು ಮನುಷ್ಯನಿಗೆ ಪ್ರೀತಿಯ ಮೇಲೆ ಗೌರವದ ಮೇಲೆ ಯಾವ ಮರಿಯಾದೆ ಮಾನ ಹಾಗೂ ನಂಬಿಕೆ ಇಲ್ಲದೆ ಹಾಗಾಗೋಗಿದೆ. ಗೌರವದ ಮೇಲೆ ಸ್ವಲ್ಪವೂ ಯೋಚನೆ ಕೆಲವರಿಗೆ ಇಲ್ಲ. ಹಾಗೆ ಅವುಗಳಲ್ಲಿ ಯಾವ ನಂಬಿಕೆಯು ಕೆಲವರಲ್ಲಿ ಇಲ್ಲ. ಇವತ್ತಿನ ಕಾಲದಲ್ಲಿ ಯಾರು ಕೂಡ ಮರ್ಯಾದೆಗೆ ಅಂಜುವುದೇ ಇಲ್ಲ ಎನ್ನಬಹುದು. ನಾಲ್ಕು ದಿನ ಮಾತನಾಡುತ್ತಾರೆ, ಮತ್ತು ಸ್ವಲ್ಪ ದಿನ ಆದಮೇಲೆ ಮಾತನಾಡಿದವರೇ ತಣ್ಣಗಾಗುತ್ತಾರೆ, ನಮ್ಮ ಕೆಲಸ ನಾವು ಮಾಡೋಣ, ಅದು ಕೆಟ್ಟದ್ದು ಆಗಿರಲಿ ಒಳ್ಳೆಯದು ಆಗಿರಲಿ ಎಂಬಂತೆ ಕೆಲವು ಮನಸ್ಥಿತಿಗಳು ತುಂಬಾನೇ ಬೇಕಾಬಿಟ್ಟಿ ಜೀವನವನ್ನು ಮಾಡುತ್ತಿದ್ದಾರೆ.

ಅಂತಹವರ ಸಾಲಿಗೆ ಇದೀಗ ಮತ್ತೊಂದು ವಿಡಿಯೋ ಸೇರ್ಪಡೆ ಆಗಿದೆ ಸ್ನೇಹಿತರೆ..ವಿಡಿಯೋ ಜಾಹೀರಾತನ್ನು ನೀವು ನೋಡಿದರೆ ನಿಜಕ್ಕೂ ದಂಗಾಗುತ್ತೀರಿ.. ಇಂತಹವರು ಕೂಡ ನಮ್ಮ ನಡುವೆ ಇದ್ದಾರ ದೇವರೇ ಎಂದೆನಿಸುವಂತೆ ನಿಮಗೆ ಅಚ್ಚರಿ ಸಹ ಆಗುತ್ತದೆ.. ಸಾಮಾನ್ಯವಾಗಿ ನಾವು ನೀವು ನೋಡಿರುವ ಹಾಗೆ ಸಮಯಕ್ಕೆ ತಕ್ಕಂತೆ ಹುಡುಗನ ವಯಸ್ಸು, ಹುಡುಗಿಗೆ ವಯಸ್ಸು ಆಗುತ್ತಿದ್ದಂತೆ ಖುಷಿಯಿಂದ ಮನೆಯವರು ಒಪ್ಪಿ ಮದುವೆ ಮಾಡುವುದನ್ನು ನೋಡಿದ್ದೇವೆ. ಅಥವಾ ಮದುವೆಯಿಂದ ವಿಚ್ಛೇದನ ಪಡೆದು ಮತ್ತೊಂದು ಮದುವೆ ಆಗುವ ಸುದ್ದಿಯನ್ನು ಕೂಡ ಕೇಳಿದ್ದೇವೆ.. ಇತ್ತೀಚಿನ ದಿನಗಳಲ್ಲಿ ತನ್ನ ಗಂಡನಿಂದ ತಾನು ಗರ್ಭಿಣಿ ಆದರೆ ತನ್ನ ದೇಹ ಹಾಳಾಗುತ್ತದೆ ಎಂದು ಬೇರೆ ಹೆಣ್ಣು ಮಕ್ಕಳನ್ನು ಉಪಯೋಗಿಸಿಕೊಂಡು ಆ ಮೂಲಕ ಮಕ್ಕಳನ್ನು ಕೆಲವರು ಪಡೆಯುತ್ತಿದ್ದಾರೆ.    

ಇನ್ನೂ ಹೇಳಬೇಕು ಅಂದರೆ ಮಕ್ಕಳಾಗಲಿಲ್ಲ ಅಂದರೆ ತುಂಬಾನೇ ನೊಂದುಕೊಳ್ಳುವವರು ಇದ್ದು, ಹಾಗೆ ಅದೇ ನೋವಿನಲ್ಲಿ ಜೀವನ ಕಳೆಯುತ್ತಾ ಟೀಕೆಗಳ ಮಾತಿಗೆ ಕಣ್ಣೀರು ಹಾಕುತ್ತಾ ಜೀವನ ಮುಗಿಸುವವರು ಇದ್ದಾರೆ. ಅದರ ನಡುವೆ ನಮಗೆ ಮಕ್ಕಳಾಗಲಿಲ್ಲ ಎಂದು ಬೇರೆ ಬೇರೆ ಕಡೆ ದತ್ತು ಮಕ್ಕಳ ಪಡೆದು ಅವರೇ ನಮ್ಮ ಮಕ್ಕಳು ಎಂಬಂತೆ ಖುಷಿಯಾಗಿ ಇದ್ದಾರೆ..ಇನ್ನೊಂದು ಕಡೆ ತಪ್ಪು ದಾರಿ ತುಳಿಯವವವರು ಕೂಡ ಇದ್ದಾರೆ ಎಂದು ಹೇಳಬಹುದು.

ಈ ವಿಡಿಯೋದಲ್ಲಿ ನಿಜಕ್ಕೂ ಎಲ್ಲರೂ ಕೂಡ ಶಾಕ್ ಆಗುವಂತೆ ಇದೆ. ಅದು ಏನು ಅಂದ್ರೆ ಓಪನ್ ಆಗಿಯೇ ನನಗೆ ಮಕ್ಕಳು ಬೇಕು, ಆ ಸಾಮರ್ಥ್ಯ ಹೊಂದಿದ ಪುರುಷ ನನಗೆ ಬೇಕು, ಅವರಿಗೆ ಹತ್ತು ಲಕ್ಷ ಹಣ ನೀಡುತ್ತೇನೇ, ಹಾಗೆ ಹೀಗೆ ಎಂದು ವಿಡಿಯೋವನ್ನು ಶೇರ್ ಮಾಡಲಾಗಿದೆ. ಅಸಲಿಗೆ ಆ ಹುಡುಗ ಹೇಗಿರಬೇಕು, ಆಕೆಯ ಶರತ್ತುಗಳು ಹೇಗಿವೆ? ಮಗು ಹೊಂದುವ ಆಸೆ ಯಾವ ರೀತಿ ವ್ಯಕ್ತಪಡಿಸಿದ್ದಾಳೆ ಎಲ್ಲವನ್ನು ಈ ವಿಡಿಯೋದಲ್ಲಿ ನೋಡಿ ತಿಳಿಯಿರಿ. ಇದು ಸರಿಯಾ ತಪ್ಪಾ ಎಂದು ನಮಗೆ ಕಾಮೆಂಟ್ ಮಾಡಿ. ಈ ರೀತಿಯ ವಿಡಿಯೋ ಮಾಡಬೇಡಿ ಎಂದು ಕಮೆಂಟ್ ಮೂಲಕ ಈ ವಿಡಿಯೋ ಮಾಡಿದವರಿಗೆ ನಿಮ್ಮ ಮಾತಿನ ಕೆಲವು ವಿಚಾರವ ಮುಟ್ಟಿಸಿ ಧನ್ಯವಾದಗಳು..