ಇದೇನ್ ಕರ್ಮ ಗುರು ಇವೆಲ್ಲಾ..! ಇವರಿಗೆ ಇಷ್ಟು ಬೇಗ ಬುದ್ಧಿ ಕೆಡುತ್ತ ಅಂಥಾ..! ವಿಡಿಯೋ ವೈರಲ್..!!

ಇದೇನ್ ಕರ್ಮ ಗುರು ಇವೆಲ್ಲಾ..! ಇವರಿಗೆ ಇಷ್ಟು ಬೇಗ ಬುದ್ಧಿ ಕೆಡುತ್ತ ಅಂಥಾ..! ವಿಡಿಯೋ ವೈರಲ್..!!

ಜಗತ್ತಿನಲ್ಲಿ ನಾವು ಚಿತ್ರ ವಿಚಿತ್ರ ಜನಗಳನ್ನು ನೋಡಿರುತ್ತೇವೆ..ಆದರೆ ಕೆಲವೊಂದಿಷ್ಟು ಜನರು ತಾವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಸ್ವತಃ ಉದ್ದೇಶದಿಂದಲೇ ತಪ್ಪಾಗಿರುವ ಕೆಲಸ ಇದ್ದರೂ ಕೂಡ ಉದ್ದೇಶಪೂರ್ವಕವಾಗಿಯೇ ಮಾಡುತ್ತಾರೆ.. ತಾವು ಜನರಿಗೆ ಮುಟ್ಟಬೇಕು ಅಷ್ಟೇ, ಅದು ಹೇಗೆ ಕಂಡರೂ ಪರವಾಗಿಲ್ಲ, ಅದು ಯಾವ ರೀತಿ ಆದ್ರೂ ಪರವಾಗಿಲ್ಲ ಎಂಬಂತೆ ಕ್ಯಾಮರಾಗೆ ಪೋಸ್ ನೀಡುತ್ತಾರೆ ಗೆಳೆಯರೇ. ಅಂತಹವರಲ್ಲಿ ಈಗಾಗಲೇ ಸಾಮಾಜಿಕ ಜಾಲತಾಣದ ಮೂಲಕ ತುಂಬಾನೇ ಪ್ರಸಿದ್ದಿ ಪಡೆದವರು ಇದ್ದಾರೆ.

ಜಗತ್ತಿನಲ್ಲಿ ನಾನಾ ರೀತಿಯ ಜನರು ಇರುತ್ತಾರೆ. ಆ ರೀತಿಯ ಜನರನ್ನ ನಾವು ನೋಡಿ ಹಿಂಗೂ ಇರುತ್ತಾರಾ ದೇವ್ರೆ ಅಂದುಕೊಳ್ಳಬೇಕ್ ಅಷ್ಟೇ. ಅಂತಹ ಕೆಲವರ ವಿಡಿಯೋ ಇದೀಗ ಮತ್ತೊಮ್ಮೆ ಸಾಕ್ಷಿಯಾಗಿವೆ. ನಿಜಕ್ಕೂ ಇವುಗಳು ತುಂಬಾನೇ ಫನ್ನಿಯಾಗಿವೆ. ಕೆಲವರಿಗೆ ಕಿರಿಕಿರಿ ಸಹ ಉಂಟು ಮಾಡುತ್ತವೆ. ಇದೇನ್ ಕರ್ಮ ಗುರು ಎನ್ನುವಂತೆ ನೀವು ಕೂಡ ಇವರ ವಿಡಿಯೋ ದೃಶ್ಯಗಳನ್ನ ನೋಡಿ ಒಮ್ಮೆ ತುಸು ನಕ್ಕು, ಆಮೇಲೆ ಬೇರೆ ರೀತಿ ನಿಮ್ಮ ತಲೆಯಲ್ಲಿ ಆಲೋಚನೆಗಳು ಬರುವಂತೆ ಇವರ ವಿಡಿಯೋಗಳು ಕಂಡುಬಂದಿವೆ ಎನ್ನಬಹುದು.   

ಅಸಲಿಗೆ ಜಗತ್ತಿನಲ್ಲಿ ಇರುವ ಕೆಲವರು ಯಾವ ರೀತಿ ಮರೆತು ಚಿತ್ರ ವಿಚಿತ್ರ ಘಟನೆಗಳಿಗೆ ಕಾರಣವಾಗುತ್ತಾರೆ ಗೊತ್ತಾ..? ಹಾಗೆ ಇಂದಿನ ಕೆಲವು ಮಕ್ಕಳು ಹೇಗೆ ಅವರ ತುಂಟಾಟವನ್ನ ಪ್ರದರ್ಶಿಸುತ್ತವೆ, ಹೇಗೆ ಪ್ರತಿಕ್ರಿಯೆ ನೀಡುತ್ತವೆ, ಅದು ಯಾವ ರೀತಿ ಕಾರ್ಯಕ್ರಮಗಳಲ್ಲಿ ಎಂಬುದಾಗಿ ಈ ವಿಡಿಯೋವನ್ನು ನೋಡಿ ನೀವೇ ತಿಳಿದುಕೊಳ್ಳಿ..ಈ ವಿಡಿಯೋ ಬಗ್ಗೆ ನಿಮ್ಮದೇ ಆದ ಅನಿಸಿಕೆಯನ್ನು ಕೂಡ ವಿಡಿಯೋ ನೋಡಿದ ಬಳಿಕ ಕಮೆಂಟ್ ಮಾಡಿ ತಿಳಿಸಿ, ಧನ್ಯವಾದಗಳು....

( video credit : YEN GURU MYATTERU )