ಪಾರ್ಟಿಯಲ್ಲಿ ರಾಮ್ ಗೋಪಾಲ್ ಜೊತೆ ಹೀಗೆ ನಡೆದುಕೊಂಡ ನಟಿ ನೈನಾ..! ಇಲ್ಲಿದೆ ವಿಡಿಯೋ

By Infoflick Correspondent

Updated:Monday, April 25, 2022, 20:40[IST]

ಪಾರ್ಟಿಯಲ್ಲಿ ರಾಮ್ ಗೋಪಾಲ್ ಜೊತೆ ಹೀಗೆ ನಡೆದುಕೊಂಡ ನಟಿ ನೈನಾ..! ಇಲ್ಲಿದೆ ವಿಡಿಯೋ

ನೈನಾ ಗಂಗೂಲಿ ಭಾರತೀಯ ಚಲನಚಿತ್ರರಂಗದ ನಟಿ, ಇವರು ತೆಲುಗು ಚಲನಚಿತ್ರೋದ್ಯಮದಲ್ಲಿ ಪ್ರಧಾನವಾಗಿ ಕೆಲಸ ಮಾಡಿದ್ದಾರೆ. ನೈನಾ ಡೇಂಜರಸ್, ಮಲ್ಲಿ ಮೊದಲಿಂದಿ ಮುಂತಾದ ಜನಪ್ರಿಯ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.  ನೈನಾ ಅವರ ಹಿಂದಿನ ಚಿತ್ರ 2022 ರಲ್ಲಿ ಡೇಂಜರಸ್ ಆಗಿತ್ತು ಎಂದು ಹೇಳಬಹುದು. ಹೌದು ಭಾರತೀಯ ಚಲನಚಿತ್ರ ರಂಗದಲ್ಲಿ ನಯನಾ ಗಂಗೂಲಿಯವರು ಅವರದೇ ಆದ ಅಪಾರ ಅಭಿಮಾನಿ ಬಳಗವನ್ನು ಅವರ ಅಭಿನಯದ ಮೂಲಕವೆ ಗಿಟ್ಟಿಸಿಕೊಂಡಿದ್ದು ಹೆಮ್ಮೆಯ ವಿಷಯ. ನಟಿ ನಯನಾ ಗಂಗೂಲಿ ಇತ್ತೀಚೆಗೆ ಭಾರತೀಯ ಸಿನಿಚಿತ್ರರಂಗದ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಜೊತೆ ಒಂದು ಪಾರ್ಟಿಯಲಿ ಕಾಣಿಸಿಕೊಂಡಿದ್ದರು. 

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಡೇಂಜರಸ್ ಚಿತ್ರದಲ್ಲಿ ಈಕೆ ನಟಿಸಿದ್ದು ರಾಮ್ ಗೋಪಾಲ್ ವರ್ಮಾ ಹುಟ್ಟುಹಬ್ಬದ ಪಾರ್ಟಿಯಲ್ಲಿ ನಟಿ ನಯನಾ ತುಂಬಾ ಬೋಲ್ಡ್ ಆಗಿ ಇದ್ದರು. ಅವರ ಅಭಿಮಾನಿಗಳು ಹಾಗೂ ನೆಟ್ಟಿಗರು ಬೆರಗಾಗುವಂತೆ ಬರ್ತ್ಡೇ ಪಾರ್ಟಿಯಲಿ ನಡೆದುಕೊಂಡಿದ್ದಾರೆ ಎನ್ನಲಾಗಿದೆ. ಅದೇ ವಿಡಿಯೋ ಈಗ ಹೆಚ್ಚು ವೈರಲ್ ಆಗುತ್ತಿದೆ. ಸೋಶಿಯಲ್  ಮೀಡಿಯಾದಲ್ಲಿ ರಾಮ್ ಗೋಪಾಲ್ ವರ್ಮಾ ಅವರಿಗೆ ಹುಟ್ಟುಹಬ್ಬದಲ್ಲಿ ಕಿಸ್ ನೀಡಿದ್ದಾರೆ..ನಿಜಕ್ಕೂ ನೀವು ಕೂಡ ಬೆರಗಾಗುತ್ತೀರಿ  

ಈ ವಿಡಿಯೋ ನೋಡಿದರೆ. ರಾಮ್ ಗೋಪಾಲ್ ವರ್ಮಾ ಅವರ ಕೆನ್ನೆಗೆ ಮುತ್ತುಕೊಟ್ಟ ನಟಿ ನಯನ ಗಂಗೂಲಿ ಅವರ ವಿಡಿಯೋ ಹೆಚ್ಚು ವೈರಲ್ ಆಗುತ್ತಿದೆ ಎಂದು ಹೇಳಬಹುದು.

ತುಂಬಾ ಹಾಟ್ ಆಗಿರುವ ನಯನಾ ಗಂಗೂಲಿಯವರು ಕೊಟ್ಟ ಕಿಸ್ ಬಗ್ಗೆ ರಾಮ್ ಗೋಪಾಲ್ ವರ್ಮಾ ಬೆಸ್ಟ್ಟೆಸ್ಟ್ ಬೆಸ್ಟ್ ಗಿಫ್ಟ್ ಎಂದು ಬರೆದುಕೊಂಡು ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ನೀವು ಸಹ ಈ ವಿಡಿಯೋ ನೋಡಿ. ನಟಿ ನಯನ ಗಂಗೂಲಿ ಅವರ ಈ ವಿಡಿಯೋ ಹೇಗಿದೆ ಎಂದು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು...

 
 
 
 
 
 
 
 
 
 
 
 
 
 
 

A post shared by RGV (@rgvzoomin)