ಲೆಕ್ಕವಿಲ್ಲದಷ್ಟು ಗಂಡಸರಿಗೆ ಸೆರಗು ಹಾಸಿದ್ದ ಈ ವೇ * ಶ್ಯೆ ಕೊನೆಗೆ ಹೇಗೆ ಬದಲಾದಳು..! ಆ ದಿನ ನಡೆದದ್ದೇನು..? ವಿಡಿಯೋದಲ್ಲಿ ಬಯಲು

ಲೆಕ್ಕವಿಲ್ಲದಷ್ಟು ಗಂಡಸರಿಗೆ ಸೆರಗು ಹಾಸಿದ್ದ ಈ ವೇ * ಶ್ಯೆ ಕೊನೆಗೆ ಹೇಗೆ ಬದಲಾದಳು..! ಆ ದಿನ ನಡೆದದ್ದೇನು..? ವಿಡಿಯೋದಲ್ಲಿ ಬಯಲು

ಜೀವನದಲ್ಲಿ ಎಲ್ಲರಿಗೂ ಕೂಡ ಪಾಪಪ್ರಜ್ಞೆ ಇದ್ದೇ ಇರುತ್ತದೆ. ತಾವು ಮಾಡುವ ಕೆಲಸದಲ್ಲಿ ಎಲ್ಲಾ ಅವರಿಗೆ ತಿಳಿದೆ ಕೆಲಸ ಮಾಡುತ್ತಾರೆ. ಕೆಲವರು ಮಾಡುವ ಕೆಲಸ ತಪ್ಪು ಎಂದು ಗೊತ್ತಿದ್ದರೂ ಪಾಪ ಪ್ರಜ್ಞೆ ಬಗ್ಗೆ ಅವರಿಗೆ ಯಾವುದೇ ಭಯ ಇರುವುದಿಲ್ಲ. ಇಂದಿನ ಈ ಲೇಖನ ನಿಮಗೂ ಕೂಡ ಅಚ್ಚರಿ ಮೂಡಿಸುತ್ತೆ. ಉತ್ತರ ಕಾಂಡದ ದೂರದ ಒಬ್ಬ ಸುಂದರ ಯುವತಿ ಒಂದು ಊರಿನಲ್ಲಿ ಅತ್ಯಂತ ಸ್ಪುರದ್ರೂಪಿ ಆಗಿ ಎಲ್ಲರ ಗಮನ ಸೆಳೆದಿದ್ದಳು. ನೋಡಿದ ಗಂಡಸರು ಈಕೆಯನ್ನ ನಾವು ಒಮ್ಮೆ ಆದ್ರೂ ಅನುಭವಿಸಬೇಕು ಎನ್ನುವ ಮಟ್ಟಕ್ಕೆ ಈಕೆ ತುಂಬಾನೇ ಸೆಳೆಯುತ್ತಿದ್ದಳಂತೆ.

ಅದರಂತೆ ಲೆಕ್ಕವಿಲ್ಲದಷ್ಟು ಗಂಡಸರ ಜೊತೆ ದೇಹ ಹಂಚಿಕೊಂಡ ಮಹಿಳೆ ಬರು ಬರುತ್ತಾ ವೇಶ್ಯೆ ಆಗಿ ಬದಲಾಗಿದ್ದಳು. ದುಡ್ಡಿನ ಆಸೆಗಾಗಿ ಲೆಕ್ಕವಿಲ್ಲದಷ್ಟು ಗಂಡಸರಿಗೆ ದೇಹ ಅರ್ಪಿಸಿದಳು. ಈಕೆಗೆ ಹೆಸರು  ಹಿಮಾನಿ ಎಂದು. ಈ ಹಿಮಾನಿ ಆದೆ ದುಡ್ಡಿನಿಂದ ದೊಡ್ಡ ಬಂಗಲೆಯನ್ನು ಕೂಡ ಕಟ್ಟಿಸಿದಳು. ಈಕೆಯ ಬಂಗಲೆ ಹಿಂದೆ ಅಂಕುಷ್ ಎಂಬ ಒಬ್ಬ ಯುವಕನಿದ್ದ. ಆತನು ಸಹ ನೋಡಲು ತುಂಬಾ ಸುಂದರವಾಗಿದ್ದ. ಅದೊಂದು ದಿನ ರಾತ್ರಿ ಹಿಮಾನಿ ಅರಮನೆ ಮುಂದೆ ಬರುತ್ತಿರುವ ವೇಳೆ ಈ ಹಿಮಾನಿಯನ್ನು ಕಿಡಿಕಿಯಲ್ಲಿ ಈ ಆಂಕುಷ್ ನೋಡಿಬಿಡುತ್ತಾನೆ.  

ಆಕೆಯನ್ನು ಹೇಗಾದರೂ ಮಾಡಿ ನಾನು ಕೂಡ ಅನುಭವಿಸಬೇಕಲ್ಲ ಎಂದು ತುಂಬಾನೇ ಚಿಂತೆಗೆ ಒಳಗಾಗುತ್ತಾನೆ. ಆಕೆಯನ್ನು ಮರೆಯಲು ಈತನಿಗೆ ಸಾಧ್ಯವೇ ಆಗುವುದಿಲ್ಲ. ಒಂದು ದಿನ ಆಕೆಯ ಬಳಿ ಬಂದು 50,000 ಹಣ ಆಕೆ ಕೇಳಿದಷ್ಟು ಆಕೆಗೆ ನೀಡಿ ನಿನ್ನನ್ನು ನಾನು ಈ ರಾತ್ರಿ ಬಳಸಿಕೊಳ್ಳುತ್ತೇನೆ ಎಂದು ಹೇಳಿದಾಗ ಆಕೆ ಸಹ ಹೂಂ ಎಂದಳಂತೆ. ಆದರೆ ಆ ಕ್ಷಣ ಅಂಕುಶ್ಗೆ ದೇವರ ಭಯ ಆಗಿದೆ. ನಾನು ಇಲ್ಲಿಯವರೆಗೆ ಯಾವುದೇ ತಪ್ಪು ಮಾಡಿಲ್ಲ, ಒಂದು ವೇಳೆ ನಾನು ಈ ಕೆಲಸ ಮಾಡಿದ್ದೆ ಆದರೆ, ನರಕದಲ್ಲಿ ದೇವರು ನನ್ನ ಶಿಕ್ಷೆಗೆ ಗುರಿ ಮಾಡುತ್ತಾನೆ, ನಾನು ಪಾಪಕ್ಕೆ ಗುರಿಯಾಗುತ್ತೇನೆ ಎಂದು ಹೆದರಿದನಂತೆ. ಈ ದುಡ್ಡನ್ನು ನೀನೇ ಇಟ್ಟುಕೊ, ನನ್ನ ಮಾತ್ರ ಬಿಟ್ಟು ಬಿಡು ಎಂದು ಹಿಮಾನಿ ಬಳಿ ಅಂಕುಷ್ ಹೇಳಿದ್ದು, ನಾನು ಈ ಕೆಲಸ ಮಾಡಲಾರೆ ಎಂದು ಹೇಳಿ ಅಲ್ಲಿಂದ ಹೊರಟುಬಿಡುತ್ತಾನಂತೆ.

ನಂತರ ಆಗಿದ್ದೇನು.? ದುಡ್ಡನ್ನ ಪಡೆದಿದ್ದ ಹಿಮಾನಿಯೂ ಎರಡು ದಿನದ ಬಳಿಕ ಅಂಕುಶ್ ಮನೆಗೆ ಹೋದಾಗ ಅಲ್ಲಿ ಅಂಕುಶ್ ಯಾವ ಸ್ಥಿತಿಯಲ್ಲಿ ಇದ್ದ. ಅಂಕುಶ್ ನ ಅದೊಂದು ಘಟನೆ ಬಳಿಕ ಈ ಹಿಮಾನಿ ಬದಲಾಗಿದ್ದು ಹೇಗೆ..? ಅಂಕುಶ್ ತಮ್ಮನಾದ ಆಯುಷ್ ನನ್ನು ಈಕೆ ಮದುವೆ ಆಗಿದ್ದು ಏಕೆ.? ಇದೀಗ ಏಳು ಮಕ್ಕಳ ತಾಯಿ ಆಗಿರುವ ಈ ಹಿಮಾನಿ ತಾಯಿ ಆಗಿದ್ದು ಹೇಗೆ ಎಲ್ಲವನ್ನು ಈ ವಿಡಿಯೋದಲ್ಲಿ ನೋಡಿ ತಿಳುದುಕೋಳ್ಳಿ. ಹಾಗೆ ಶಿವನ ಮೇಲೆ ನಿಮಗೂ ಖಂಡಿತ ನಂಬಿಕೆ ಇದ್ದರೆ, ಪಾಪ ಮಾಡುವ ಮುನ್ನವೇ ಒಮ್ಮೆ ನಿಮ್ಮ ಆ ಕ್ಷಣದ ತಪ್ಪುಗಳ ಬಗ್ಗೆ ಖಚಿತಪಡಿಸಿಕೊಳ್ಳಿ, ಧನ್ಯವಾದಗಳು ( video credit ; SANDALWOOD REVIEWS )