ಸತ್ಯ ನಾರಾಯಣ ಪೂಜೆಯಲ್ಲಿ ಗೊಂಬೆ ನೇಹಾ ಹಾಗೂ ಚಂದನ್..! ಕ್ಯೂಟ್ ಜೋಡಿಯ ವಿಡಿಯೋ ವೈರಲ್

Updated: Thursday, October 14, 2021, 09:34 [IST]

ಸತ್ಯ ನಾರಾಯಣ ಪೂಜೆಯಲ್ಲಿ ಗೊಂಬೆ ನೇಹಾ ಹಾಗೂ ಚಂದನ್..! ಕ್ಯೂಟ್ ಜೋಡಿಯ ವಿಡಿಯೋ ವೈರಲ್

ಹೌದು ಸ್ನೇಹಿತರೆ ಕನ್ನಡ ಕಿರುತೆರೆಯ ಖ್ಯಾತ ನಟಿ ಮತ್ತು ಹೆಚ್ಚು ಅಭಿಮಾನಿ ಬಳಗ ಹೊಂದಿರುವ ಬೊಂಬೆ ಅಲಿಯಾಸ್ ನೇಹಾ ಗೌಡ ಈಗಾಗಲೇ ಎಲ್ಲರಿಗೂ ಚಿರಪರಿಚಿತರಿದ್ದಾರೆ. ಕಲರ್ಸ್ ಕನ್ನಡದ ಲಕ್ಷ್ಮಿ ಬಾರಮ್ಮ ಸೀರಿಯಲ್ ಮೂಲಕ ಕನ್ನಡಿಗರ ಮನೆಮಾತಾಗಿರುವ ಈ ನಟಿ ಇದೀಗ ತುಂಬಾನೇ ಬಿಜಿಯಾಗಿದ್ದಾರೆ.ಹಾಗೇನೇ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಸಹ ಇರುತ್ತಾರೆ ನಟಿ ನೇಹಾ ಗೌಡ. ಇತ್ತೀಚೆಗಷ್ಟೇ ತಮ್ಮ ಮನೆಯಲ್ಲಿ ಸತ್ಯನಾರಾಯಣ ಪೂಜೆಯಲ್ಲಿ ನಟಿ ನೇಹಾ ಗೌಡ ಅವರು ಕಾಣಿಸಿಕೊಂಡರು.   

ಜೊತೆಗೆ ಇವರ ಪತಿ ಚಂದನ್ ಸಹ ಈ ಪೂಜೆಯಲ್ಲಿ  ಕಾಣಿಸಿಕೊಂಡರು. ಕನ್ನಡ ಸಿನಿಮಾರಂಗದ ಇನ್ನು ಕೆಲ ಕಿರುತೆರೆ ನಟಿಯರು ಸಹ ಪೂಜೆಯಲ್ಲಿ ಭಾಗಿಯಾಗಿದ್ದು ನಟಿ ಹಾಗೂ ನಿರೂಪಕಿ ಅನುಪಮಾ ಸಹ ಮನೇಲಿ ಕಾಣಿಸಿಕೊಂಡರು. ಗೊಂಬೆಯವರ ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ವಿಡಿಯೋ ನೋಡಿ ನೇಹಾ ಅಭಿಮಾನಿಗಳು ನಿಮ್ಮ ಜೋಡಿ ಎಷ್ಟು ಮುದ್ದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ನಿಮಗೆ ಒಳ್ಳೆಯದಾಗಲಿ ಎಂದು ಸಹ ಕಮೆಂಟ್ ಮೂಲಕ ತಮ್ಮ ಅಭಿಪ್ರಾಯವನ್ನು ಹೇಳಿ ನಟಿಗೆ ಹಾರೈಸಿದ್ದಾರೆ..

ಅಷ್ಟಕ್ಕೂ ನೇಹಾ ಗೌಡ ಮನೆಯಲ್ಲಿ ಸತ್ಯನಾರಾಯಣ ಪೂಜೆ ಹೇಗೆ ನೆರವೇರಿತು ಗೊತ್ತಾ.? ಈ ಸಕತ್ ಕ್ಯೂಟ್ ವಿಡಿಯೋ ನೋಡಿ, ಹಾಗೆ ನಿಮ್ಮ ಅನಿಸಿಕೆಗಳನ್ನು ನಮಗೆ ತಿಳಿಸಿ, ಈ ವಿಡಿಯೋ ಇಷ್ಟವಾದರೆ, ಹಾಗೆ ನೀವು ನಟಿ ಗೊಂಬೆಯವರ ಪಟ್ಟಾ ಅಭಿಮಾನಿ ಆಗಿದ್ದೆ ಆದ್ರೆ ವಿಡಿಯೋ ಶೇರ್ ಮಾಡಿ ಧನ್ಯವಾದಗಳು...