ಬೇಬಿ ಶೋವರ್ ಫೊಟೋಶೂಟ್ ಮಾಡಿಸಿದ ಪ್ರಣೀತಾ ಸುಭಾಷ್..! ಇಲ್ಲಿವೆ ನೋಡಿ ಕ್ಯೂಟ್ ಫೋಟೋಸ್

By Infoflick Correspondent

Updated:Monday, May 16, 2022, 18:46[IST]

ಬೇಬಿ ಶೋವರ್ ಫೊಟೋಶೂಟ್ ಮಾಡಿಸಿದ ಪ್ರಣೀತಾ ಸುಭಾಷ್..! ಇಲ್ಲಿವೆ ನೋಡಿ ಕ್ಯೂಟ್ ಫೋಟೋಸ್

ಹೌದು ಇತ್ತೀಚಿನ ದಿನಗಳಲ್ಲಿ ನಾವು ನೋಡಿದ ಹಾಗೆ ಕೊರೋನಾ ಸಂದರ್ಭದಲ್ಲಿ ಸಾಕಷ್ಟು ಕನ್ನಡದ ಕಲಾವಿದರು ಮದುವೆಯಾದರು. ಕೆಲವೊಂದಿಷ್ಟು ಕಲಾವಿದರು ಮದುವೆ ಸುದ್ದಿಯನ್ನು ಯಾರಿಗೂ ಕೂಡ ತಿಳಿಸದೆ ತರಾತುರಿಯಲ್ಲಿ ಮದುವೆಯಾದ ನಿದರ್ಶನಗಳು ಕೂಡ ಕಣ್ಣಮುಂದಿವೆ. ಹಾಗೆ ಲಾಕ್ ಡೌನ್ ಇದ್ದ ಕಾರಣಕ್ಕಾಗಿ ಕೆಲ ಕಿರುತೆರೆಯ ನಟ ನಟಿಯರು, ಬೆಳ್ಳಿ ತೆರೆಯ ಕೆಲ ನಟರು ಯಾರಿಗೂ ಕೂಡ ಹೆಚ್ಚು ಮಾಹಿತಿ ನೀಡದೆ ಅವರ ಸ್ನೇಹಿತರೊಟ್ಟಿಗೆ ಮತ್ತು ಕುಟುಂಬದ ಜೊತೆ ಸಿಂಪಲ್ ಆಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಮದುವೆಯಾದ ಬಳಿಕ ಸೀಮಂತ ಕಾರ್ಯ ಕೂಡ ಮಾಡಿ ಮುಗಿಸಿದ್ದಾರೆ. ಇನ್ನು ಕೆಲವರು ಮಕ್ಕಳನ್ನು ಆಗಮನ ಕೂಡ ಮಾಡಿಕೊಂಡಿದ್ದಾರೆ...  

ಹೌದು ನಟಿ ಪ್ರಣಿತ ಸುಭಾಷ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದಲ್ಲಿಯೂ ಕೂಡ ಅವರದ್ದೇ ಆದ ಅಭಿನಯದಲ್ಲಿ ಹೆಚ್ಚು ಅಭಿಮಾನಿ ಬಳಗ ಗಳಿಸಿದ್ದಾರೆ ಪ್ರಣಿತ ಸುಭಾಷ್. ಕಳೆದವರ್ಷ ಅವರ ಸ್ನೇಹಿತನ ಜೊತೆ ವಿವಾಹವಾಗಿದ್ದು ಇತ್ತೀಚಿಗೆ ತಾಯಿ ಆಗುತ್ತಿರುವ ಸುದ್ದಿಯನ್ನು ಸಹ ಅವರ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು. ಇದೀಗ ಅದೇ ನಟಿ ಪ್ರಣೀತಾ ಸುಭಾಷ್ ಅವರು ಫೋಟೋಶೂಟ್ ಮಾಡಿಸಿದ್ದಾರೆ. ಇತ್ತೀಚಿಗೆ ಬೇಬಿ ಶೋವರ್ ಮಾಡಿಸೋದು ಹೆಚ್ಚಾಗಿದೆ. ಬೇಬಿ ಶೋವರ್ ಮಾಡಿಸುವ ಕಾರ್ಯ ಎಲ್ಲೆಡೆ ಕಂಡು ಬರುತ್ತಿವೆ. ಹೌದು ಅದನ್ನೇ ಇದೀಗ ನಟಿ ಪ್ರಣೀತಾ ಅವರು ಕೂಡ ಮಾಡಿಸಿ ಕೆಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಹೌದು ನಟಿಯ ಬೇಬಿ ಶೋವರ್ ಫೋಟೋಸ್ ಗಳು ಈಗ ಹೆಚ್ಚು ವೈರಲ್ ಆಗುತ್ತಿದ್ದು, ಅಭಿಮಾನಿಗಳು ಬೇಬಿ ಶೋವರ್ ಫೋಟೋಸ್ ನೋಡಿ ಶುಭಕೋರಿದ್ದಾರೆ. ನೀವು ಕೂಡ ಒಂದು ಬಾರಿ ಈ ಲೇಖನದ ಕೊನೆಯಲ್ಲಿರುವ ನಟಿ ಸಕ್ಕತ್ ಫೋಟೋಸ್ ನೋಡಿ. ಇಷ್ಟವಾದಲ್ಲಿ ಶೇರ್ ಮಾಡಿ ನೀವು ಕೂಡ ನಟಿಗೆ ಶುಭಕೋರಿ ಧನ್ಯವಾದಗಳು..

ಬೇಬಿ ಶೋವರ್ ಫೊಟೋಶೂಟ್ ಮಾಡಿಸಿದ ಪ್ರಣೀತಾ ಸುಭಾಷ್..! ಇಲ್ಲಿವೆ ನೋಡಿ ಕ್ಯೂಟ್ ಫೋಟೋಸ್

ಇದೀಗ ಅದೇ ನಟಿ ಪ್ರಣೀತಾ ಸುಭಾಷ್ ಅವರು ಫೋಟೋಶೂಟ್ ಮಾಡಿಸಿದ್ದಾರೆ. 

ಬೇಬಿ ಶೋವರ್ ಫೊಟೋಶೂಟ್ ಮಾಡಿಸಿದ ಪ್ರಣೀತಾ ಸುಭಾಷ್..! ಇಲ್ಲಿವೆ ನೋಡಿ ಕ್ಯೂಟ್ ಫೋಟೋಸ್

ಹೌದು ನಟಿಯ ಬೇಬಿ ಶೋವರ್ ಫೋಟೋಸ್ ಗಳು ಈಗ ಹೆಚ್ಚು ವೈರಲ್ ಆಗುತ್ತಿದ್ದು, ಅಭಿಮಾನಿಗಳು ಬೇಬಿ ಶೋವರ್ ಫೋಟೋಸ್ ನೋಡಿ ಶುಭಕೋರಿದ್ದಾರೆ.

ಬೇಬಿ ಶೋವರ್ ಫೊಟೋಶೂಟ್ ಮಾಡಿಸಿದ ಪ್ರಣೀತಾ ಸುಭಾಷ್..! ಇಲ್ಲಿವೆ ನೋಡಿ ಕ್ಯೂಟ್ ಫೋಟೋಸ್

ಹೌದು ನಟಿ ಪ್ರಣಿತ ಸುಭಾಷ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದಲ್ಲಿಯೂ ಕೂಡ ಅವರದ್ದೇ ಆದ ಅಭಿನಯದಲ್ಲಿ ಹೆಚ್ಚು ಅಭಿಮಾನಿ ಬಳಗ ಗಳಿಸಿದ್ದಾರೆ ಪ್ರಣಿತ ಸುಭಾಷ್. 

ಬೇಬಿ ಶೋವರ್ ಫೊಟೋಶೂಟ್ ಮಾಡಿಸಿದ ಪ್ರಣೀತಾ ಸುಭಾಷ್..! ಇಲ್ಲಿವೆ ನೋಡಿ ಕ್ಯೂಟ್ ಫೋಟೋಸ್

ಇತ್ತೀಚಿನ ದಿನಗಳಲ್ಲಿ ನಾವು ನೋಡಿದ ಹಾಗೆ ಕೊರೋನಾ ಸಂದರ್ಭದಲ್ಲಿ ಸಾಕಷ್ಟು ಕನ್ನಡದ ಕಲಾವಿದರು ಮದುವೆಯಾದರು.