ಪವಿತ್ರಾ ಲೋಕೇಶ್ ಸಹೋದರ ಆದಿ ಲೋಕೇಶ್' ಗೆ ನಿಜಕ್ಕೂ ಏನಾಯಿತು..! ಪತ್ನಿಯಿಂದ ದೂರ..!

By Infoflick Correspondent

Updated:Monday, June 27, 2022, 15:34[IST]

ಪವಿತ್ರಾ ಲೋಕೇಶ್ ಸಹೋದರ ಆದಿ ಲೋಕೇಶ್' ಗೆ ನಿಜಕ್ಕೂ ಏನಾಯಿತು..! ಪತ್ನಿಯಿಂದ ದೂರ..!

ಚಂದನವನದ ಖ್ಯಾತ ಹಿರಿಯ ನಟರುಗಳಲ್ಲಿ ಸಾಕಷ್ಟು ಕಲಾವಿದರು ಈಗಾಗಲೇ ಅವರ ಮಕ್ಕಳಾಗಿ ಹೆಚ್ಚಾಗಿ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಕೆಲವರು ಸಿನಿಮಾರಂಗದಲ್ಲಿ ನೆಲೆಯೂರಲು ಇಂದಿಗೂ ಕೂಡ ಕಷ್ಟಪಡುತ್ತಿದ್ದಾರೆ. ಹೌದು ನಟ ಮೈಸೂರ್ ಲೋಕೇಶ್ ಅವರ ಈ ಹೆಸರು ಸಾಕಷ್ಟು ಜನರಿಗೆ ಪರಿಚಯವಿದೆ ಎಂದು ಕೊಂಡಿದ್ದೇನೆ. ನಟ ರವಿಚಂದ್ರನ್ ಅವರ ರಾಮಾಚಾರಿ ಸಿನಿಮಾದಲ್ಲಿ ರವಿಚಂದ್ರನ್ ಅವರ ಜೊತೆ ಅಡುಗೆ ಭಟ್ಟನ ಪಾತ್ರದಲ್ಲಿ ಮಿಂಚಿದ್ದರು. ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಗುರುತಿಸಿಕೊಂಡು ನಟ ಮೈಸೂರು ಲೋಕೇಶ್ ಅವರು ಅವರ ವೈಯಕ್ತಿಕ ವಿಚಾರಕ್ಕೆ ಸಾವನ್ನಪ್ಪಿದ್ದರು ಎಂಬುದಾಗಿ ಕೇಳಿಬಂದಿದೆ. ಹೌದು ಅವರ ಮಕ್ಕಳೇ ಖ್ಯಾತ ನಟಿ ಪವಿತ್ರ ಲೋಕೇಶ್ ಹಾಗೂ ನಟ ಆದಿ ಲೋಕೇಶ್.

ಕಳೆದ ಒಂದು ವಾರದಿಂದ ಪವಿತ್ರಾ ಲೋಕೇಶ್, ತೆಲುಗು ಚಿತ್ರರಂಗದ ನಟ ನರೇಶ್ ಮದುವೆ ವಿಚಾರವಾಗಿ ಸಾಕಷ್ಟು ಸುದ್ದಿಯಾಗಿದೆ. ಅದರ ನಡುವೆ ಪವಿತ್ರ ಲೋಕೇಶ್ ಅವರ ತಮ್ಮನಾದ ನಟ ಆದಿ ಲೋಕೇಶ್ ಅವರ ಬಗ್ಗೆ ಇದೀಗ ಇನ್ನೊಂದು ಮಾಹಿತಿ ಹೊರಬಿದ್ದಿದೆ ಎನ್ನಬಹುದು.   

ಹೌದು ನಟ ಆದಿ ಲೋಕೇಶ್ ಶಿವಣ್ಣ ಅವರ ಜೋಗಿ ಸಿನಿಮಾದಲ್ಲಿ ಬಿಡ್ದ ಪಾತ್ರ ಮಾಡಿದ್ದರು. ಅದಕ್ಕಿಂತ ಮುಂಚೆ ಐಪಿಎಸ್ ಆಫೀಸರ್ ಆಗಬೇಕು ಎಂಬ ಕನಸು ಹೊತ್ತಿದ್ದರಂತೆ ಆದಿ ಲೋಕೇಶ್. ಆದ್ರೆ ಕಾರಣಾಂತರಗಳಿಂದ ಕನಸು ನನಸು ಮಾಡಿಕೊಳ್ಳಲು ಆಗದೇ, ಮತ್ತೆ ನಾಟಕಗಳಲ್ಲಿ ಕಾಣಿಸಿದ್ದ ಆದಿ ಲೋಕೇಶ್ ಅವರಿಗೆ ಹೆಸರು ತಂದು ಕೊಟ್ಟಿದ್ದು ಮಾತ್ರ ಜೋಗಿ ಸಿನಿಮಾದ ಬಿಡ್ದ ಪಾತ್ರ. ಅದನ್ನು ಬಿಟ್ಟರೆ ಜಂಗ್ಲಿ ಸಿನಿಮಾದಲ್ಲಿ ಹೆಚ್ಚು ಹೆಸರು ಮಾಡಿದರು.

ಇತ್ತೀಚಿನ ಸಿನಿಮಾ ತ್ರಿವಿಕ್ರಮದಲ್ಲೂ ಕೂಡ ಕಾಣಿಸಿದ್ದಾರೆ  ಎನ್ನಲಾಗಿದೆ ನಟ ಆದಿ ಲೋಕೇಶ್. ಕೆಲವು ಸಿನಿಮಾಗಳ ಮೂಲಕ ನಾಯಕ ಪಾತ್ರದಲ್ಲಿ ಕೂಡ ಕಾಣಿಸಿಕೊಂಡರು. ಆದರೆ ಅಷ್ಟಾಗಿ ಯಶಸ್ವಿಯಾಗಲಿಲ್ಲ. ಇತ್ತೀಚಿನ ದಿನಗಳಲ್ಲಿ ನಟ ಆದಿ ಲೋಕೇಶ್ ಅವರಿಗೆ ಸಿನಿಮಾ ಅವಕಾಶಗಳೇ ಬರುತ್ತಿಲ್ಲವಂತೆ. ಕಾರಣ ಅವರ ದೇಹ ಬದಲಾಗಿರುವ ಹಿನ್ನೆಲೆ ಎಂದು ಹೇಳಲಾಗುತ್ತಿದೆ. ನಟ ಆದಿ ಲೋಕೇಶ್ ಈಗ ಎಲ್ಲಿದ್ದಾರೆ, ಏನು ಮಾಡ್ತಿದ್ದಾರೆ, ಹಾಗೆ ಸಿನಿಮಾರಂಗದಲ್ಲಿ ಅವಕಾಶ ಕಡಿಮೆ ಮಾಡಿಕೊಂಡ ಆದಿಲೋಕೇಶ್ ಅವರ ದೇಹದ ಬಗ್ಗೆ ಕೊಟ್ಟ ಕಾರಣವೇನು.? ಅವರ ಪತ್ನಿಯರು ಯಾರು,, ಅವುಗಳು ಡಿವರ್ಸ್ ಆಗಲು ಕಾರಣವೇನು, ಎಲ್ಲಾ ಸತ್ಯಾಸತ್ಯತೆ ನಟ ಆದಿ ಲೋಕೇಶ್ ಅವರ ಬಗ್ಗೆ ತಿಳಿದುಕೊಳ್ಳಬೇಕು ಎಂದರೆ, ಈ ವಿಡಿಯೋ ನೋಡಿ. ಮತ್ತು ವಿಡಿಯೋವನ್ನು ಶೇರ್ ಮಾಡಿ ಧನ್ಯವಾದ...( video credit : third eye )