Aishwarya Arjun : ಶಾರ್ಟ್ ಸ್ಕರ್ಟ್ ವೈಟ್ ಶರ್ಟ್ ನಲ್ಲಿ ಮಿಂಚಿದ ಅರ್ಜುನ್ ಸರ್ಜಾ ಪುತ್ರಿ..! ಫಿದಾ ಆಗ್ತೀರಾ ನೋಡಿ

By Infoflick Correspondent

Updated:Friday, August 12, 2022, 11:27[IST]

Aishwarya Arjun : ಶಾರ್ಟ್ ಸ್ಕರ್ಟ್ ವೈಟ್ ಶರ್ಟ್ ನಲ್ಲಿ ಮಿಂಚಿದ ಅರ್ಜುನ್ ಸರ್ಜಾ ಪುತ್ರಿ..! ಫಿದಾ ಆಗ್ತೀರಾ ನೋಡಿ

ಚಿತ್ರರಂಗದಲ್ಲಿ ಅನೇಕ ಸ್ಟಾರ್ ನಟ ನಟಿಯರು ಹೆಚ್ಚು ಸಿನಿಮಾಗಳಲ್ಲಿ ಸಕ್ರಿಯ ಆಗದೆ ಇದ್ದರೂ ಈಗೀಗ ನಾವು ನೀವು ನೋಡಿದ ಹಾಗೆ ಅಭಿಮಾನಿಗಳಿಗೆ ತುಂಬಾ ಹತ್ತಿರವಾಗುತ್ತಾ, ಹೆಚ್ಚು ಲೈವ್ ಮೂಲಕ ಈ ಸಾಮಾಜಿಕ ಜಾಲತಾಣ ಎನ್ನುವ ವೇದಿಕೆ ಮೂಲಕವೆ ಕಾಣಿಸುತ್ತಾರೆ. ಕೆಲ ಕಿರುತೆರೆಯ ಕಲಾವಿದರು ಪ್ರತಿದಿನ ಕಾಣಿಸಿಕೊಳ್ಳುತ್ತಾರೆ ಎನ್ನಬಹುದು. ಯಾವುದೇ ವಿಚಾರ ಇರಲಿ, ಈ ಸಿನಿಮಾ ವಿಚಾರವಾಗಿ ಮತ್ತು ಅವರ ವೈಯಕ್ತಿಕ ವಿಚಾರವೇ ಆಗಿರಲಿ ಹೆಚ್ಚು ಅಭಿಮಾನಿಗಳಾಗಿ ಎಲ್ಲ ಸುದ್ದಿಯನ್ನು ಮುಟ್ಟಿಸುವ ಕೆಲಸವನ್ನ ಕೆಲವರು ಮಾಡುತ್ತಾರೆ. ಇತ್ತೀಚಿನ ನಟಿಯರು ನಾವು ನೀವು ನೋಡಿದ ಹಾಗೆ ಹೆಚ್ಚಾಗಿ ಅವರ ಕೌಟುಂಬಿಕ ಫೋಟೋಗಳನ್ನ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಹೌದು ಕೆಲ ನಟಿಯರು ತುಂಬಾ ಹಾ*ಟ್ ಆಗಿ ಪೋಸ್ ನೀಡುವ ಫೋಟೋಗಳ ಮೂಲಕ ಸಖತ್ ಕಿಕ್ಕೇರಿಸುವ ಹಾಗೆ ಬೋಲ್ಡ್ ಫೋಟೋಗಳಲ್ಲಿ ಕಾಣಿಸುತ್ತಾರೆ.

ಇನ್ನು ಕೆಲವರು ಯಾವುದಾದರೂ ಒಂದು ಹಾಡು ತುಂಬಾನೇ ವೈರಲಾಗುತ್ತಿದೆ ಎಂದರೆ ತಕ್ಷಣ ಆ ಮ್ಯೂಸಿಕ್ ಗೆ ಮೈ ಕುಣುಕಿಸುವ ಮೂಲಕ ಅವರ ಅಭಿಮಾನಿಗಳು ವಾವ್ ಎನ್ನುವಂತೆ ಬಿಂಬಿತವಾಗುತ್ತಾರೆ. ಹೌದು , ಕನ್ನಡ ಮತ್ತು ತಮಿಳು ಚಿತ್ರರಂಗದ ನಿರ್ದೇಶಕ ಮತ್ತು ನಟ ಆಗಿ ಹೆಚ್ಚು ಗುರುತಿಸಿಕೊಂಡಿರುವ ನಟಅರ್ಜುನ್ ಸರ್ಜಾ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಇವರ ಪುತ್ರಿಯೇ ನಟಿ ಐಶ್ವರ್ಯ ಅರ್ಜುನ್. ನಟಿ ಐಶ್ವರ್ಯ ಅರ್ಜುನ್ ಅವರು 2013ರಲ್ಲಿ ತಮಿಳು ಚಿತ್ರದ ಮೂಲಕ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟು ನಟನೆ ಆರಂಭಿಸಿದರು. ಹೌದು ಐಶ್ವರ್ಯ ಅರ್ಜುನ್ ಕನ್ನಡದ ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟ ಆಗಿ ಗಮನ ಸೆಳಿದಿದ್ದ ಚಂದನ್ ಅವರೊಟ್ಟಿಗೂ ಪ್ರೇಮ ಬರಹ ಸಿನಿಮಾದಲ್ಲಿ ಅಭಿನಯ ಮಾಡಿ ಸೈ ಎನಿಸಿಕೊಂಡಿದ್ದಾರೆ. 

ಅದಾದ ಬಳಿಕ ಯಾವ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಆದ್ರು ಅಪಾರ ಅಭಿಮಾನಿಗಳು ಇವರಿಗೆ ಇದ್ದಾರೆ. ನಟಿ ಐಶ್ವರ್ಯ ಒಳ್ಳೆಯ ಡ್ಯಾನ್ಸರ್ ಕೂಡ ಹೌದು. ತುಂಬಾನೇ ಆಕ್ಟಿವ್ ಇರುವ ನಟಿ ಎಂದು ಹೇಳಬಹುದು. ಐಶ್ವರ್ಯ ಅರ್ಜುನ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಆಗಾಗ ಡಾನ್ಸ್, ಸಕ್ಕತ್ ಫೋಟೋಶೂಟ್ ಗಳ ಮೂಲಕ ಕಾಣಿಸುತ್ತಾರೆ. ಇದೀಗ ಮನೆಯಲ್ಲಿ ಕುಳಿತುಕೊಂಡು ಹೇಗೆ ರೆಡಿಯಾಗಿ, ನಂತರ ಆಫೀಸಿಗೆ ಹೋಗುವುದು ಎಂಬುದಾಗಿ ಕನ್ನಡಿ ಮುಂದೆ ಕುಳಿತು ನಟನೆಯ ಮಾಡುತ್ತ ವಿಡಿಯೋ ಮೂಲಕ ಎಲ್ಲರೆದುರು ಕಾಣಿಸಿದ್ದಾರೆ ಹಾಗೆ ಬೆರಗಾಗುವಂತೆಯೂ ಸಹ ಮಾಡಿದ್ದಾರೆ ಎನ್ನಬಹುದು. ಹೌದು, ಶಾರ್ಟ್ ಸ್ಕರ್ಟ್ ಹಾಗೂ ವೈಟ್ ಡ್ರೆಸ್ ಧರಿಸಿ ನೃತ್ಯದ ಮೂಲಕವೇ ಬ್ಯಾಗ್ ಹಾಕಿಕೊಂಡು ಹೊರಹೋಗುವವರೆಗೂ ನಟನೆ ಮಾಡಿದ್ದಾರೆ ಐಶ್ವರ್ಯ. ಈ ವಿಡಿಯೋ ಇದೀಗ ಎಲ್ಡೆ ವೈರಲಾಗುತ್ತಿದೆ. ಇಲ್ಲಿದೆ ನೋಡಿ ಒಮ್ಮೆ, ಹಾಗೆ ನಿಮಗೂ ಕೂಡ ಇಷ್ಟವಾದಲ್ಲಿ ಶೇರ್ ಮಾಡಿ.