ಅಕುಲ್ ಅಡ್ಡದಲ್ಲಿ ಕಿಚ್ಚ ಸುದೀಪ್..! ಸುದೀಪ್.ಗೆ ಕೌಂಟರ್ ಕೊಟ್ಟ ಅನ್ ಸೀನ್ ವಿಡೀಯೋ..!!
Updated:Thursday, March 3, 2022, 16:54[IST]

ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಸಾಕಷ್ಟು ನಿರೂಪಕರು ಅವರದೇ ಆದ ಮಾತಿನ ಶೈಲಿಯ ಮೂಲಕ ತುಂಬಾನೇ ಖ್ಯಾತಿ ಗಳಿಸಿಕೊಂಡಿದ್ದಾರೆ. ಅದರಲ್ಲಿ ಇತ್ತೀಚಿಗೆ ನಟಿ ಹಾಗೂ ನಿರೂಪಕಿ ಅನುಪಮ ಗೌಡ ಹೆಚ್ಚು ಮುಂದೆ ಇದ್ದಾರೆ. ಹೌದು ಸರಿಗಮಪ ಖ್ಯಾತಿಯ ನಟಿ ಹಾಗೂ ನಿರೂಪಕಿ ಅನುಶ್ರೀ, ಹಾಗೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಿರೂಪಕ ಆನಂದ್, ಜೊತೆಗೆ ಡಾನ್ಸ್ ಶೋ ನಿರೂಪಕ ಅಕುಲ್ (Akul Balaji) ಕೂಡ ದೊಡ್ಡ ಹೆಸರು ಮಾಡಿದ್ದಾರೆ. ನಟ ಅಕುಲ್ ಅವರು ಅವರದೇ ಆದ ಮಾತಿನ ಶೈಲಿ ಮೂಲಕ ಕರ್ನಾಟಕದ ಮನೆಮಾತಾಗಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಅಕುಲ್ ಅವರಿಗೆ ಹೆಚ್ಚು ಅಭಿಮಾನಿ ಬಳಗ ಇರುವುದು ನಿಜ. ನಟ ಅಕುಲ್ ಅವರು ಅವರದೇ ಆದ ಮಾತಿನ ಶೈಲಿಯ ಮೂಲಕ ಈಗಾಗಲೇ ಹೆಚ್ಚು ಪ್ರಖ್ಯಾತಿ ಹೊಂದಿದ್ದು ಇತ್ತೀಚಿಗೆ ಅವರದೇ ಆದ ಒಂದು ಹೊಸ ಶೋವನ್ನು ಆರಂಭ ಮಾಡಿದ್ದಾರೆ.
ಅಕುಲ್ ಅಡ್ಡ ಎನ್ನುವ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನು ನಟ ಸುದೀಪ್ (Sudeep) ಅವರ ಕೈಯಲ್ಲಿಯೇ ಲಾಂಚ್ ಮಾಡಿಸಿದ್ದು ಕಿಚ್ಚ ಸುದೀಪ್ ಅವರ ಜೊತೆ ಮಾತನಾಡಿದ ಕೆಲವು ಅನ್ಸಿನ್ ವಿಷಯಗಳನ್ನು ಇದೀಗ ವಿಡಿಯೋ ಮೂಲಕ ಯೂಟ್ಯೂಬ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ ಅಕುಲ್. ಈ ವಿಡಿಯೋ ಇದೀಗ ಬಾರಿ ವೈರಲ್ ಆಗುತ್ತಿದೆ. ಕಿಚ್ಚ ಸುದೀಪ್ ಅವರ ಮನೆಗೆ ಬಂದ ಅಕುಲ್ ಬಾಲಾಜಿ ಮೊದಲಿಗೆ ವಿಕ್ರಂತ್ ರೋಣ ವೇಷದಲ್ಲಿ ಬಂದಿರುತ್ತಾರೆ. ನಂತರ ಕಿಚ್ಚ ಸುದೀಪ್ ಅವರ ಬಾಡಿಗಾರ್ಡ್ ಅವರನ್ನು ತಡೆದ ಎಲ್ಲಾ ಅನ್ಸಿನ್ ಅಲ್ಲಿ ಸೆರೆಯಾಗಿವೆ. ಹೌದು ಕಿಚ್ಚ ಸುದೀಪ್ ಅವರ ಜೊತೆ ಮಾತನಾಡಿ ಈ ರೀತಿ ಒಂದು ಹೊಸ ಶೋ ಆರಂಭ ಮಾಡಿದ್ದೇವೆ, ಅದು ನಿಮ್ಮ ಕೈಯಲ್ಲಿ ಲಾಂಚ್ ಆಗಬೇಕು ಎಂದು ಹೇಳುತ್ತಾರೆ ಅಕುಲ್ ಬಾಲಾಜಿ.
ಕಿಚ್ಚ ಸುದೀಪ್ ಅವರಿಗೆ ಕೆಲವೊಂದಿಷ್ಟು ಪ್ರಶ್ನೆ ಕೇಳಿ ನಂತರ ಅಕುಲ್ ಅಡ್ಡ (Akul Adda) ಇದು ಡಿಜಿಟಲ್ ಫಂಡಾ ಕಾರ್ಯಕ್ರಮ ಬಗ್ಗೆ ಹೇಳಿಕೊಳ್ಳುತ್ತಾರೆ. ಅಸಲಿಗೆ ಈ ಅನ್ಸಿನ್ ವಿಡಿಯೋದಲ್ಲಿ ಸುದೀಪ್ ಅವರು ಹೇಗೆ ಅಕುಲ್ ಬಾಲಾಜಿ ಕಾಲೆಳೆದಿದ್ದಾರೆ ಗೊತ್ತಾ.? ಈ ವಿಡಿಯೋ ನೋಡಿ. ವಿಡಿಯೋ ಇಷ್ಟವಾದಲ್ಲಿ ಎಲ್ರೂ ಶೇರ್ ಮಾಡಿ. ವೀಡಿಯೋಗೆ ಕಮೆಂಟ್ ಮಾಡಿ ಧನ್ಯವಾದಗಳು...