ಅನುಶ್ರೀ ಮದುವೆ ನಡಿಯಲೇಬೇಕು ಎಂದ ತಮ್ಮಂದಿರು..! ಮದುವೆ ಬಗ್ಗೆ ಅನುಶ್ರೀ ಹೇಳಿದ್ದೆ ಬೇರೆ

By Infoflick Correspondent

Updated:Monday, April 11, 2022, 10:26[IST]

ಅನುಶ್ರೀ ಮದುವೆ ನಡಿಯಲೇಬೇಕು ಎಂದ ತಮ್ಮಂದಿರು..! ಮದುವೆ ಬಗ್ಗೆ ಅನುಶ್ರೀ ಹೇಳಿದ್ದೆ ಬೇರೆ

ಕನ್ನಡ ಕಿರುತೆರೆಯ ಖ್ಯಾತ ನಿರೂಪಕಿ ಆದ ಅನುಶ್ರೀ ಅವರು ಕಳೆದ ಒಂದು ವಾರದಿಂದ ತುಂಬಾನೇ ಸುದ್ದಿಯಲ್ಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ತುಂಬಾ ಕಷ್ಟಪಟ್ಟು ಬೆಳೆದ ಅನುಶ್ರೀ ಅವರು ಆರಂಭದದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಪ್ರತಿ ಒಂದೊಂದು ಅವಕಾಶಕ್ಕಾಗಿ ಹೆಚ್ಚು ಅಲೆದಿದ್ದಾರೆ. ಬಳಿಕ ಅವರಿಗೆ ನಟನೆ ಎನ್ನುವುದು ತೆರೆಯ ಮೇಲಿನ ಅದೃಷ್ಟ ಕೈಹಿಡಿಯಲಿಲ್ಲ ಎಂದು ಹೇಳಬಹುದು.  

ಆ ಕಾರಣ ಅವರಿಗೆ ಕೈಹಿಡಿದಿದ್ದು ಮಾತ್ರ ನಿರೂಪಣೆ ಸರಿಗಮಪ ವೇದಿಕೆಯಲ್ಲಿ. ಹೌದು ಚಟಪಟನೆ ಮಾಡುತ್ತಾ ಸರಿಗಮಪ ವೇದಿಕೆಯ ಖ್ಯಾತ ನಿರೂಪಕಿಯಾಗಿ ಅನುಶ್ರೀ ಹೊರಹೊಮ್ಮಿದ್ದಾರೆ. ಹೌದು ಅನುಶ್ರಿ ಅವರ ಮದುವೆ ವಿಚಾರ ಸಾಕಷ್ಟು ಬಾರಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದು, ಅವರ ಅಭಿಮಾನಿಗಳು ಅನುಶ್ರೀ ಯಾವಾಗ ಮದುವೆಯಾಗುತ್ತಾರೆ ಎಂದು ಕೇಳಿದ್ದರು.

ವಯಸ್ಸು 34 ಆದರೂ ಮದುವೆಯಾಗಿಲ್ಲ, ಅದಕ್ಕೆ ಕಾರಣ ಏನೆಂದು ತಿಳಿಯಲು ಪ್ರಶ್ನೆ ಮಾಡಿದಾಗ, ಅನುಶ್ರೀ ಅವರು ಸಾಕಷ್ಟು ಬಾರಿ ಆ ಮದುವೆ ವಿಚಾರವಾಗಿ ಮಾತನಾಡಿದ್ದು ಮದುವೆಯಾದರೆ ನಿಮಗೆಲ್ಲರಿಗೂ ಹೇಳಿಯೆ ಹೇಳುತ್ತೇನೆ, ಹಾಗೆ ಇಷ್ಟರಲ್ಲಿಯೇ ಎಂದಿದ್ದಾರೆ. ಕಳೆದ ಒಂದು ವಾರದಿಂದ ಅವರ ತಂದೆ ವಿಚಾರವಾಗಿ ಅನುಶ್ರಿ ಸುದ್ದಿಯಲ್ಲಿದ್ದರು.

ಎಂಟು ವರ್ಷಗಳ ಕಾಲ ನಮ್ಮ ಜೊತೆಗಿರದ ಸಂಬಂಧಗಳು ಯಾವುವು ನಮಗೆ ಬೇಡ, ಸಂಬಂಧದ ಅರ್ಥವೇ ಗೊತ್ತಿರದ ವ್ಯಕ್ತಿಯ ಜೊತೆ ಮತ್ತೆ ನಾವು ಸೇರುವುದಿಲ್ಲ ಎಂದು ಯಾವ ಸೆಂಟಿಮೆಂಟ್ ಇಲ್ಲದೆ ಖಡಾಖಂಡಿತವಾಗಿ ಹೇಳಿದ್ದಾರೆಂದು ತಿಳಿದುಬಂದಿದೆ. ಅನುಶ್ರೀ ಅವರ ತಂದೆಯವರಾದ ಸಂಪತ್ ಅವರು ಇದೀಗ ಅನಾಥಾಶ್ರಮ ಸೇರಿದ್ದಾರೆ.

ಅನುಶ್ರೀ ಅವರೆ ಅವರ ಮದುವೆ ಬಗ್ಗೆ ಬಾಯಿಬಿಟ್ಟಿದ್ದಾರೆ. ಹೌದು ಈ ವರ್ಷ ಮದುವೆ ಆಗ್ತಾರಂತೆ ಅನುಶ್ರೀ. ಅನುಶ್ರೀ ಅವರಿಗೆ ಹುಡುಗನನ್ನು ಅವರ ತಮ್ಮಂದಿರು ಹುಡುಕುತ್ತಾರೆ ಎಂದು ಹೇಳಿದ್ದಾರೆ. ಅಸಲಿಗೆ ಅನುಶ್ರೀ ಅವರ ಆ ಇಬ್ಬರು ತಮ್ಮಂದಿರು ಯಾರ್ಯಾರು ಗೊತ್ತಾ.? ಈ ವಿಡಿಯೋ ನೋಡಿ. ಹಾಗೆ ಆದಷ್ಟು ಅನುಶ್ರೀ ಬೇಗನೆ ಮದುವೆಯಾಗಲಿ ಎಂದು ನೀವು ಕೂಡ ಕಮೆಂಟ್ ಮಾಡಿ. ಈ ವೀಡಿಯೋ ನೋಡಿದ ಬಳಿಕ ವಿಡಿಯೋ ಇಷ್ಟವಾದರೆ ಎಲ್ಲರೂ ಶೇರ್ ಮಾಡಿ ಧನ್ಯವಾದಗಳು....