ಬ್ರೇಕಿಂಗ್ ನ್ಯೂಸ್; ಖ್ಯಾತ ನಿರೂಪಕಿ ಕೊರೊನಾಗೆ ಬಲಿ, ಸುದ್ದಿ ತಿಳಿದು ಕಣ್ಣೀರು ಹಾಕಿದ ಅಭಿಮಾನಿಗಳು

Updated: Monday, May 3, 2021, 19:26 [IST]

ನಮಸ್ತೆ ಸ್ನೇಹಿತರೆ ಈಗಾಗಲೇ ಕರೋನದ ಎರಡನೇ ಅಲೆಯ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು,ಕಳೆದ ಕೆಲವು ವಾರಗಳಿಂದ ಸಿನಿಮಾ ಗಣ್ಯರು ಮತ್ತು ಕಳೆದ ಮೂರು ದಿನಗಳ ಹಿಂದೆ ಗಾಯಕರೊಬ್ಬರು ಕೊರೊನಗೆ  ಬಲಿಯಾಗಿದ್ದರು. ಸಾವಿನ ಸಂಖ್ಯೆಗಳು ಹೆಚ್ಚಾಗುತ್ತಿವೆ, ಕೊರೊನಾ ಕೇಸಸ್ ಸಹ ಹೆಚ್ಚಾಗುತ್ತಿವೆ. ಇದರ ನಡುವೆ ಮತ್ತೊಂದು ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ.

ಹೌದು ಖ್ಯಾತ ನಿರೂಪಕಿ ಕೊರೋನಗೆ ಬಲಿಯಾಗಿದ್ದಾರೆ ಎನ್ನಲಾಗಿ ಮಾಧ್ಯಮ ಮೂಲಕ ತಿಳಿದು ಬಂದಿದೆ. ಹೌದು ಈ ನಿರೂಪಕಿ ಆರಂಭದ ಹಂತದಲ್ಲಿ ಐವತ್ತಕ್ಕೂ ಹೆಚ್ಚು ಕಿರುಚಿತ್ರಗಳಲ್ಲಿ ನಟನೆ ಸಹ ಮಾಡಿದ್ದರಂತೆ. ತದನಂತರ ಪ್ರಸಿದ್ಧ ಯಾಂಕರ್ ಆಗಿ, ನಿರೂಪಣೆಯಲ್ಲಿಯೇ ಹೆಚ್ಚು  ಅಭಿಮಾನಿ ಬಳಗವನ್ನ ಹೊಂದಿದ್ದರಂತೆ. ಆದ್ರೆ ಇಂದು  ಈ ಕೊರೋನಾಗೆ ಬಲಿಯಾಗಿದ್ದಾರೆ. ಈ ವಿಷಯ ಕೇಳಿ ಸಾಕಷ್ಟು ಸಿನಿಮಾ ಗಣ್ಯರು ಕಣ್ಣೀರು ಹಾಕಿ, ನಿರೂಪಕಿ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಅಷ್ಟಕ್ಕೂ ಈ ಖ್ಯಾತ ನಿರೂಪಕಿ ಯಾರು ಗೊತ್ತಾ.? ಈ ಲೇಖನದ ಕೊನೆಯಲ್ಲಿರುವ ವಿಡಿಯೋ ನೋಡಿ, ಮತ್ತು ಈ ಕರೋನವೈರಸ್ ತುಂಬಾ ಡೇಂಜರಸ್ ಆಗಿದೆ. ಹೆಚ್ಚು ಜಾಗರೂಕತೆಯಿಂದ ನಿಮ್ಮ ಮನೆಯಲ್ಲಿ ನೀವಿರಿ. ಈ ಮಾಹಿತಿ ಓದಿದ ಮೇಲೆ ತಪ್ಪದೆ ಶೇರ್ ಮಾಡಿ, ನಿರೂಪಕಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಾಮೆಂಟ್ ಮಾಡಿ ತಿಳಿಸಿ, ಧನ್ಯವಾದಗಳು....