36 ದಿನಗಳ ಬಳಿಕ ನಟನ ಈಗಿನ ಪರಿಸ್ಥಿತಿ ಬಯಲು..! ಯಾರಿದು ಗೊತ್ತಾ ನಿಜಕ್ಕೂ ಶಾಕ್ ಆಗ್ತಿರ..?

Updated: Tuesday, June 8, 2021, 14:32 [IST]

ಹೌದು ಸ್ನೇಹಿತರೆ ಕಳೆದ ಒಂದು ವರ್ಷದಿಂದ ಕರೋನ ತುಂಬಾನೇ ಅಟ್ಟಹಾಸದಿಂದ ಮೆರೆಯುತ್ತಿದ್ದು, ಪ್ರತಿದಿನ ಕೊರೋನ ಸಾವಿನ ಸಂಖ್ಯೆಯು ಈ ಮುಂಚೆ ಏರುತ್ತಲೇ ಇತ್ತು, ಇತ್ತೀಚಿಗೆ ಕರೋನವೈರಸ್ ಎರಡನೇ ಅಲೆಯು ಎದ್ದಿದ್ದು ಎಲ್ಲರಿಗೂ ಗೊತ್ತಿದೆ. ಹೌದು ಎರಡನೇ ಕರೋನ ಅಲೆಯು ಈಗಾಗ್ಲೇ ಸುಮಾರು ಎರಡು ತಿಂಗಳಿನಿಂದ ಆರ್ಭಟಿಸುತ್ತ ಸಾವು-ನೋವುಗಳನ್ನು ತಂದೋದಗಿದೆ. ಇತ್ತೀಚಿಗೆ ಕೊರೊನ ಸೋಂಕಿತರು ಕಡಿಮೆಯಾಗುತ್ತಿವೆ ಎಂದು ಸಹ ಕೇಳಿ ಬರುತ್ತಿದೆ.  

ಜನಸಾಮಾನ್ಯರು, ಗಣ್ಯ ವ್ಯಕ್ತಿಗಳು, ಯಾರು ಹೆಚ್ಚು ಯಾರು ಕಡಿಮೆ ಎಂಬಂತೆ ಯಾವ ಮೇಲು-ಕೀಳು, ದೊಡ್ಡವರು ಚಿಕ್ಕವರು ಎಂಬ ಭೇದಭಾವ ಮಾಡದೇ ಎಲ್ಲರಿಗೂ ಸರಿಸಮಾನವಾಗಿ ನೋವು ಸಾವುಗಳನ್ನು ನೀಡುತ್ತಿದೆ ಈ ಕೊರೊನ. ಹೌದು ಕಣ್ಣಿಗೆ ಕಾಣದ ಈ ವೈರಸ್ ಕನ್ನಡ ಸಿನಿಮಾರಂಗ ಸೇರಿದಂತೆ ಎಲ್ಲ ಸಿನಿಮಾ ಕ್ಷೇತ್ರಗಳಲ್ಲಿಯು ಈಗಾಗಲೇ ಸಾಕಷ್ಟು ಗಣ್ಯವ್ಯಕ್ತಿಗಳನ್ನ, ಹಿರಿಯ ನಟ-ನಟಿಯರನ್ನ ಕಸಿದುಕೊಂಡಿದೆ. 

ಇದರ ನಡುವೆ ಇತ್ತೀಚೆಗಷ್ಟೇ ಕಿರುತೆರೆಯ ಖ್ಯಾತ ನಟ ಮತ್ತು ಹೆಚ್ಚು ಅಭಿಮಾನಿ ಬಳಗ ಹೊಂದಿರುವ ಒಬ್ಬ ನಟ ಸುಮಾರು 36 ದಿನಗಳಿಂದ ಕರೋನ ಹಿನ್ನೆಲೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ತದನಂತರ ಕೇವಲ ಕೊರೋನ ಜೊತೆಗೆ ಮಾತ್ರವಲ್ಲದೆ, ಈ ನಟನಿಗೆ ಶ್ವಾಸಕೋಶದ ಇನ್ಫೆಕ್ಷನ್ ಸಹ ಇರುವುದಾಗಿ ನಂತರ ಕಂಡುಬಂದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇದೀಗ 36 ದಿನಗಳ ಬಳಿಕ ಕಿರುತೆರೆ ನಟನಿಗೆ ಏನಾಗಿದೆ, ಮತ್ತು ಯಾವ ಪರಿಸ್ಥಿತಿಗೆ ಬಂದಿದೆ, ಎಂದು  ನೀವು ಈ ನಟನ ಬಗ್ಗೆ ತಿಳಿಯಬೇಕು. ಅಷ್ಟಕ್ಕೂ ಈ ಕಿರುತೆರೆ ನಟ ಯಾರು ಗೊತ್ತಾ.? ನಿಜಕ್ಕೂ ಒಂದು ಬಾರಿ ಶಾಕ್ ಆಗುತ್ತೆ, ಈ ವಿಡಿಯೋವನ್ನು ನೋಡಿ, ಮತ್ತು ಈ ಕಿರುತೆರೆ ನಟನ ಆರೋಗ್ಯ ಬೇಗನೆ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಧನ್ಯವಾದಗಳು...