ಸುಖಂ ಎಂದು ಹಸಿ ಬಿಸಿಯಾಗಿ ಮೈಮಾಟ ತೋರಿಸಿ ಹುಚ್ಚೆಬ್ಬಿಸಿದ ಅನಿತಾ ಭಟ್..! ವಿಡಿಯೋ ವೈರಲ್

Updated: Friday, June 11, 2021, 12:32 [IST]

ಹೌದು ಸ್ನೇಹಿತರೆ ಕನ್ನಡ ಸಿನಿಮಾರಂಗದಲ್ಲಿ ಹಲವು ವರ್ಷಗಳಿಂದ ಕನ್ನಡದ ಖ್ಯಾತ ನಟಿ ಅನಿತಾ ಭಟ್ ಅವರು ಕೆಲ ಸಿನಿಮಾಗಳಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಾ ಅಭಿನಯಿಸುತ್ತಲೇ ಬಂದಿದ್ದಾರೆ. ಹೌದು ಅನಿತಾ ಭಟ್ ಅವರು ತಮ್ಮದೇ ಆದ ಲುಕ್, ಹಾಗೂ ಸಕತ್ ಬೋಲ್ಡ್ ನಟನೆಯ ಮೂಲಕ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕೇವಲ ಕನ್ನಡ ಸಿನಿಮಾರಂಗದಲ್ಲಿ ಮಾತ್ರವಲ್ಲದೆ, ತೆಲುಗು, ತಮಿಳು ಸಿನಿಮಾರಂಗದಲ್ಲಿ ಸಹ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿ ಅಲ್ಲಿಯೂ ಸಹ ಸುದ್ದಿಯಲ್ಲಿದ್ದಾರೆ.   

ಹೌದು ಇತ್ತೀಚಿಗಷ್ಟೇ ಕೆಲವು ತಿಂಗಳ ಹಿಂದೆ ಸುಖಮ್ ಎನ್ನುವ ಹಾಡಿನ ಮೂಲಕ ತೆಲುಗು ಪ್ರೇಕ್ಷಕರಿಗೆ ಮತ್ತು ಕನ್ನಡ ಅಭಿಮಾನಿಗಳಿಗೆ ಒಂದು ಒಳ್ಳೆ ವಿಡಿಯೋದ ಮೂಲಕ ಕಾಣಿಸಿಕೊಂಡಿದ್ದರು. ಹೌದು ಇದು ತೆಲುಗಿನ ಬೆಂಗಳೂರು 69 ಚಿತ್ರದ ಒಂದು ಹಾಡಾಗಿತ್ತು, ಹೌದು ಈ ಸಕತ್ ಮಾದಕವಾದ ವಿಡಿಯೋದಲ್ಲಿ ಅನಿತಾ ಭಟ್ ಅವರು ತುಂಬಾ ಮಾದಕವಾಗಿ ಕಾಣಿಸಿಕೊಂಡಿದ್ದರು. ನಟಿ ಅನಿತಾ ಭಟ್ ಅವರ ಈ ರೀತಿ ಹಸಿ ಬಿಸಿಯಾದ ನಟನೆಯನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದರು.

ಹೌದು ವಿಡಿಯೋ ತುಂಬಾನೇ ಹಾಟ್ ಆಗಿರುವ ಈ ವಿಡಿಯೋದಲ್ಲಿ, ಹಸಿಬಿಸಿಯಾಗಿ ಅನಿತಾ ಭಟ್ ಅವ್ರನ್ನ ನೋಡಿ ಕೆಲವರು ಮೈಮರೆತೆ ಮತ್ತೆ ಮತ್ತೆ ಇದೆ ಹಾಡನ್ನು ವೀಕ್ಷಿಸಲು ಪ್ರಾರಂಭಿಸಿದರು. ನೀವು ಸಹ ಒಂದು ಬಾರಿ ಈ ಲೇಖನದಲ್ಲಿರುವ ಅನಿತಾ ಭಟ್ ಅವರ ಸಿನಿಮಾದ ಈ ವಿಡಿಯೋ ನೋಡಿ. ನಿಜಕ್ಕೂ ತುಂಬಾನೇ ಚೆನ್ನಾಗಿದೆ. ಹಾಗೆ ನೋಡುಗರಿಗೆ ಹಸಿಬಿಸಿಯಾಗಿದೆ ಎನ್ನಬಹುದು. ಈ ವೀಡಿಯೋ ನೋಡಿ, ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ, ಧನ್ಯವಾದಗಳು....