ಬಟ್ಟೆ ಖರೀದಿಸಿದ್ದ ಅನುಪಮಾ ಬ್ರಾ ತೋರಿಸಿದ್ದೇಕೆ..? ವಿಡಿಯೋ ಇದೀಗ ಎಲ್ಲೆಡೆ ವೈರಲ್..!

By Infoflick Correspondent

Updated:Wednesday, March 9, 2022, 11:27[IST]

ಬಟ್ಟೆ ಖರೀದಿಸಿದ್ದ ಅನುಪಮಾ ಬ್ರಾ ತೋರಿಸಿದ್ದೇಕೆ..? ವಿಡಿಯೋ ಇದೀಗ ಎಲ್ಲೆಡೆ ವೈರಲ್..!

ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಕಲಾವಿದರು ಅವರದೇ ಆದ ಅಭಿನಯದ ಮೂಲಕ ತಕ್ಕಮಟ್ಟಿಗೆ ಹೆಸರನ್ನು ಕೂಡ ಮಾಡಿದ್ದಾರೆ. ಅವರ ಲೈಫ್ ಸ್ಟೈಲ್ ಬಗ್ಗೆಯೂ ಕೂಡ ಅಭಿಮಾನಿಗಳಲ್ಲಿ ಕೆಲವೊಂದಿಷ್ಟು ಚಟುವಟಿಕೆ ವಿಷಯಗಳ ಹಂಚಿಕೊಳ್ಳುತ್ತ ಇರುತ್ತಾರೆ. ಕಿರುತೆರೆಯಲ್ಲಿ ಅವರದೇ ಆದ ಅಭಿನಯದ ಮೂಲಕ ಧಾರವಾಹಿಗಳಲ್ಲಿ ನಟಿಸಿ ನಂತರ ಸಿನಿಮಾಗಳಲ್ಲಿ ಕೂಡ ಅಭಿನಯಿಸಿ ಕೆಲವರು ಹೆಚ್ಚಾಗಿ ಸೈ ಎನಿಸಿಕೊಂಡರು. ಇನ್ನೂ ಕೆಲವರು ಮಾತ್ರ ಕಿರುತೆರೆಗೆನೆ ಸೀಮಿತವಾಗಿದ್ದಾರೆ ಎಂದು ಹೇಳಬಹುದು. ಆದರೆ ಅಕ್ಕ ಸೀರಿಯಲ್ ಮೂಲಕ ನಟಿ ಅನುಪಮಾಗೌಡ ಅವರು ದೊಡ್ಡ ಮಟ್ಟದಲ್ಲಿ ಆರಂಭದಲ್ಲಿ ಅಭಿಮಾನಿಗಳ ಹೃದಯಕ್ಕೆ ಹತ್ತಿರವಾಗಿದ್ದರು. ಆನಂತರ ಗಳಲ್ಲಿ ಬಿಗ್ಬಾಸ್ ಮನೆಗೆ ಕೂಡ ಹೋಗಿ ಬಂದರು.

ಬಳಿಕ ಕೆಲ ಸಿನಿಮಾಗಳಲ್ಲಿ ಅಭಿನಯ ಮಾಡಿದ್ರು. ಆದರೆ ಅನುಪಮ ಅವರಿಗೆ ಕಿರುತೆರೆಯಲ್ಲಿ ಸಿಕ್ಕ ಯಶಸ್ಸು ದೊಡ್ಡ ಪರದೆಯಲ್ಲಿ ಸಿಗಲಿಲ್ಲ. ಅಂದುಕೊಂಡ ಯಶಸ್ಸು ಸಿಗದೇ ಮತ್ತೆ ಕಿರುತೆರೆಯಲ್ಲಿಯೇ ಕಾರ್ಯ ಮುಂದುವರಿಸಿದ್ದಾರೆ. ಆರಂಭದಲ್ಲಿ ಬಿಗ್ಬಾಸ್ ಬಳಿಕ ಕನ್ನಡದ ಕೋಗಿಲೆ ಎಂಬ ಒಂದು ರಿಯಾಲಿಟಿ ಶೋ ಮೂಲಕ ನಿರೂಪಣೆಯನ್ನು ಆರಂಭ ಮಾಡಿದರು. ಹಾಗೆ ಅದೇ ಚಾನೆಲ್ ನಲ್ಲಿ ಕೆಲಸ ನಿರ್ವಹಿಸುತ್ತಾ ಇದ್ದಾರೆ. ಇದೀಗ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮಕ್ಕೆ ನಿರೂಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಅನುಪಮಾ ಅವರು ಭಾನುವಾರ ಏನೆಲ್ಲ ಮಾಡುತ್ತಾರೆ ಎಂಬುದಾಗಿ ಅವರ ಯುಟ್ಯೂಬ್ ಚಾನೆಲ್ ನಲ್ಲಿ ವಿಡಿಯೋ ಒಂದರ ಮೂಲಕ ಕಾಣಿಸಿದ್ದಾರೆ.   

ಹಾಗೇನೆ ಇತ್ತೀಚಿಗೆ ಕೆಲವೊಂದಿಷ್ಟು ಬಟ್ಟೆಗಳನ್ನು ಪರ್ಚೇಸ್ ಮಾಡಿ ಅದರ ಬಗ್ಗೆ ವೀಡಿಯೋ ಮೂಲಕ ಅನಿಸಿಕೆಗಳನ್ನು ಹಂಚಿಕೊಂಡಿದ್ದು ಆ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಹೌದು ಅನುಪಮಾ ಗೌಡ ಯಾವೆಲ್ಲ ಹೊಸ ವಸ್ತುಗಳನ್ನು ಕೊಂಡುಕೊಂಡಿದ್ದಾರೆ ಗೊತ್ತಾ..? ಈ ವಿಡಿಯೋ ನೋಡಿ ಹಾಗೆ ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ...