Anushree : ಅನುಶ್ರೀಯ ಚಿನ್ನದ ಬೇಟೆಯ ವಿಡಿಯೋ ನೀವೂ ನೋಡಿದ್ದೀರಾ..! ಅಬ್ಬಾ ಇಲ್ನೋಡಿ

By Infoflick Correspondent

Updated:Monday, August 15, 2022, 07:59[IST]

Anushree : ಅನುಶ್ರೀಯ ಚಿನ್ನದ ಬೇಟೆಯ ವಿಡಿಯೋ ನೀವೂ ನೋಡಿದ್ದೀರಾ..! ಅಬ್ಬಾ ಇಲ್ನೋಡಿ

ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ವರ್ಷಗಳಿಂದ ಅವರದೇ ಆದ ಕೆಲಸಗಳಿಂದ ಹೆಚ್ಚು ಸಕ್ರಿಯ ಆಗಿರುವ ಅನುಶ್ರೀ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ..ಆರಂಭದಲ್ಲಿ ಹೆಚ್ಚು ಅವಕಾಶಕ್ಕಾಗಿ ಅಲೆದಾಡುತ್ತಿದ್ದ ಅನುಶ್ರೀಯವರು ನಟನೆಯಲ್ಲಿ ಸಿನಿಮಾದ ನಟಿಯಾಗಿ ಮಿಂಚಬೇಕು ಎಂದು ದೊಡ್ಡ ಆಸೆಯನ್ನೇ ಹೊಂದಿದ್ದರು. ಅದಕ್ಕಾಗಿ ದೊಡ್ಡ ದೊಡ್ಡ ಕನಸುಗಳನ್ನು ಹೊತ್ತಿದ್ದರು. ಅನುಶ್ರೀ ಅದರಂತೆ ಒಂದೆರಡು ಸಿನಿಮಾಗಳಲ್ಲಿ ನಟಿಯಾಗಿ ಅಭಿನಯಿಸುವ ಅವಕಾ ಸಹ ಬಂದೊದಗಿತ್ತು. ಆದರೆ ಅವರು ಅಂದುಕೊಂಡಂತೆ ಯಾವ ಸಿನಿಮಾದಲ್ಲಿ ನಟಿಯಾಗಿ ಮಿಂಚಲು ಆಗಲಿಲ್ಲ. ಜನರು ಆಕೆಯನ್ನು ನಟಿಯನ್ನಾಗಿ ಒಪ್ಪಲಿಲ್ಲ. ಬದಲಿಗೆ ಅವರಿಗೆ ನಿರೂಪಕಿಯಾಗುವ ವೇದಿಕೆ ಮೂಲಕ ಹೆಚ್ಚು ಜನಮನ್ನಣೆ ಸಿಕ್ಕಿತು ಎನ್ನಬಹುದು.

ಅಭಿಮಾನಿಗಳು ಇವರ ಮಾತಿನ ಶೈಲಿಗೆ ಫಿದಾ ಆಗಿದ್ದರು. ಇಂದಿಗೂ ಕೂಡ ಅನುಶ್ರೀ ಅವರ ನಿರೂಪಣೆ ಎಂದರೆ ಅಭಿಮಾನಿಗಳು ಹುಚ್ಚಿದ್ದು ಕುಣಿಯುತ್ತಾರೆ. ಸರಿಗಮಪ ವೇದಿಕೆಯಲ್ಲಿ ತನ್ನದೇ ಆದ ಮಾತಿನ ಮೂಲಕ ಚಟಪಟನೆ ಮಾತನಾಡುವ ಶೈಲಿ ಹೊಂದಿರುವ ಅನುಶ್ರೀ ಆರಂಭದಲ್ಲಿ ಕಸ್ತೂರಿ ಚಾನೆಲ್ ನಲ್ಲಿ ಪ್ರಸಾರ ಆಗುತ್ತಿದ್ದ ಚಿನ್ನದ ಬೇಟೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಆ ಚಿನ್ನದ ಬೇಟೆಯಲ್ಲಿ ಅನುಶ್ರೀ ತುಂಬಾ ಮಾದಕವಾಗಿ ಡ್ರೆಸ್ ಮಾಡುತ್ತಿದ್ದರು. ಅದು ನಿಮಗೂ ಗೊತ್ತು. ಪ್ರತಿ ಎಪಿಸೋಡ್ ನಲ್ಲಿ ಸಕ್ಕತ್ ಮಾದಕದಂತೆ ಕಾಣಿಸುತ್ತಿದ್ದ ನಟಿ ಅನುಶ್ರೀ, ತನ್ನದೇ ಆದ ನಿರೂಪಣೆಯಲ್ಲಿ ಆ ಚಿನ್ನದ ಬೇಟೆಯಲ್ಲೂ ಸಕತ್ ಸುದ್ದಿ ಆಗಿದ್ದರು. ಅದೆಷ್ಟು ಫಿಟ್ಟಾಗಿ ಡಾನ್ಸ್ ಮಾಡುತ್ತಿದ್ದರು ಗೊತ್ತಾ ಅವರು ಹಾಕುತ್ತಿದ್ದ ಡ್ರೆಸ್ ಗಳ ಗತ್ತೆ ಬೇರೆ ಎನ್ನಬಹುದು.   

ಅದೇ ಚಿನ್ನದ ಬೇಟೆ ಕಾರ್ಯಕ್ರಮದ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಅನುಶ್ರೀಯವರು ಈ ವಿಡಿಯೋದಲ್ಲಿ ಭರ್ಜರಿ ನೃತ್ಯ ಮಾಡಿದ್ದು, ಅವರ ಸಕ್ಕತ್ ಡ್ರೆಸ್ ವಿಡಿಯೋ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ ಎನ್ನಬಹುದು. ಅಸಲಿಗೆ ಅನುಶ್ರೀ ಹಾಕಿದ ಈ ಸ್ಟೆಪ್ ವಿಡಿಯೋ ಹೇಗಿದೆ ಗೊತ್ತಾ , ಹಳೆಯ ವಿಡಿಯೋ ಆದರೂ ಕೂಡ ಇದೀಗ ಮತ್ತೆ ವೈರಲಾಗುತ್ತಿದೆ ಎಂದು ಕೇಳಿಬಂದಿದೆ. ಇಲ್ಲಿದೆ ನೋಡಿ ವಿಡಿಯೋ ಇಷ್ಟವಾದಲ್ಲಿ ತಪ್ಪದೇ ಶೇರ್ ಮಾಡಿ, ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಈಗ ಡಿಕೆಡಿಯಲ್ಲಿರುವ  ಅನುಶ್ರೀ ಅವರ ನಿರೂಪಣೆ ಹೇಗೆ ಮೂಡಿ ಬರುತ್ತದೆ ಎಂದು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು...