ವಿಡಿಯೋ ಮೂಲಕ ಮತ್ತೆ ಶಾಕ್ ಆದ ಅನುಶ್ರೀ...! ಈ ವಿಡಿಯೋದಲ್ಲಿ ಅಂಥದ್ದೇನಿದೆ ಗೊತ್ತಾ..?

Updated: Saturday, September 11, 2021, 12:00 [IST]

ಸ್ನೇಹಿತರೆ ರಾಜ್ಯದಲ್ಲಿ ಕಳೆದ ವರ್ಷ ಕರೋನವೈರಸ್ ನಡುವೆಯೇ ಸ್ಯಾಂಡಲ್ವುಡ್ ಸಿನಿಮಾರಂಗದಲ್ಲಿ ಡ್ರ*ಗ್ ವಿಚಾರ ಹೆಚ್ಚು ಸದ್ದು ಮಾಡಿತ್ತು. ಹೌದು ಕನ್ನಡ ಸಿನಿಮಾ ರಂಗದ ಖ್ಯಾತ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಮಾದಕ ಸೇವನೆ ಕುರಿತು ಜೈಲಿಗೆ ಹೋಗಿದ್ದರು. ನಂತರ ಜಾಮೀನಿನ ಮೇಲೆ ಇವರಿಬ್ಬರು ಈಗ ಹೊರಗಡೆ ಬಂದಿದ್ದಾರೆ. ಆದ್ರೆ ಕಳೆದ ವರ್ಷವೇ ಕಿರುತೆರೆ ನಟಿ ಮತ್ತು ನಿರೂಪಕಿ ಅನುಶ್ರೀ ಹೆಸರು ಸಹ ಮಾದಕ ಸೇವನೆಯ ವಿಚಾರದಲ್ಲಿ ತಗಲು ಹಾಕಿಕೊಂಡಿತ್ತು. ಯಾವುದೋ ಕಾಣದ ಕೈ ಇವರನ್ನು ಬಚಾವು ಮಾಡಿತು ಎನ್ನಲಾಗಿ ಸಾಮಾಜಿಕ ಜಾಲತಾಣ, ನ್ಯೂಸ್ ಮಾಧ್ಯಮಗಳಲ್ಲಿ ಕೇಳಿಬಂದಿತ್ತು.

ಹೌದು ಕಳೆದ ವರ್ಷ ಈ ಪ್ರಕರಣ ಸೈಲೆಂಟಾಗಿ ಹೊಯ್ತು. ಆದರೆ ಇದೀಗ ಮತ್ತೆ ಪೊಲೀಸರು ಇದೇ ಮಾದಕ ಸೇವನೆ ಮತ್ತು ಮಾದಕ ಸರಬರಾಜು ವಿಚಾರವಾಗಿ ತನಿಖೆ ಚುರುಕುಗೊಳಿಸಿದ್ದು ಇತ್ತೀಚಿಗಷ್ಟೇ ನಿರೂಪಕಿ ಅನುಶ್ರೀಯ ಹೆಸರು ಸಹ ಚಾರ್ಜ್ಶೀಟ್ನಲ್ಲಿ ಕೇಳಿಬಂದಿದ್ದು ಹಾಗೆ ಕಿಶೋರ್ ಶೆಟ್ಟಿ ಅವರು ಮಾಡಿದ ಆರೋಪಗಳು ಅನುಶ್ರೀ ತಪ್ಪು ಮಾಡಿದ್ದಾರೆ ಎಂದು ಚರ್ಚೆ ಆರಂಭ ಆಗಿತ್ತು, ಹಾಗೆ ಬಿಂಬಿತವಾಗಿತ್ತು. ಹೌದು ಕಿಶೋರ್ ಶೆಟ್ಟಿ ಈ ಸುದ್ದಿ ಹೆಚ್ಚು ಚರ್ಚೆ ಆಗುವ ವೇಳೆಗೆ, ನಾನು ಏನನ್ನು ಹೇಳಲೇ ಇಲ್ಲ, ಅನುಶ್ರೀ ಹಾಗೂ ನನಗೂ ಯಾವುದೇ ಸಂಬಂಧವಿಲ್ಲ ಅನುಶ್ರೀ ಅವರು ಮಾದ ಸೇವನೆ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ ಎನ್ನಲಾಗಿ ಹೇಳಿಕೆ ಕೊಟ್ಟು ಎಲ್ಲರಿಗೂ ಶಾಕ್ ನೀಡಿದರು.

ಹೌದು ಇದೀಗ ಮತ್ತೊಂದು ವಿಡಿಯೋ ಇದೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿದ್ದು, ಈ ವಿಡಿಯೋ ನೋಡಿ ಅನುಶ್ರೀ ಮತ್ತೆ ಶಾಕ್ಗೆ ಒಳಗಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಏನಿದೆ ನೀವೇ ಒಂದು ಬಾರಿ ನೋಡಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮ್ಮ ಅಭಿಪ್ರಯ ಅನಿಸಿಕೆಯನ್ನು ಕಮೆಂಟ್ ಮಾಡಿ ಧನ್ಯವಾದಗಳು...