ಅನುಶ್ರೀ ಕೊಟ್ಟ ಏಟಿಗೆ ಸೀದಾ ಅರೆಸ್ಟ್ ಆದ್ರ ಪ್ರಶಾಂತ್ ಸಂಬರ್ಗಿ..!? ಸಾಕ್ಷಿಯಾದ ಈ ವಿಡಿಯೋ ನೋಡಿ..!!

Updated: Friday, September 17, 2021, 09:24 [IST]

ಹೌದು ಸ್ನೇಹಿತರೆ ಇತ್ತೀಚಿಗಷ್ಟೇ ಬಿಗ್ಬಾಸ್ ಆರಂಭಕ್ಕೂ ಮುನ್ನ ಕನ್ನಡ ಸಿನಿಮಾರಂಗದಲ್ಲಿ ಮಾದಕ ಸೇವನೆ ಮತ್ತು ಮಾದಕ ಸರಬರಾಜಿನ ವಿಚಾರಗಳಲ್ಲಿ ಕೆಲ ನಟಿಯರು ಜೈಲಿಗೆ ಹೋಗಿದ್ದರು. ಇದರೊಟ್ಟಿಗೆ ಕನ್ನಡ ಕಿರುತೆರೆಯ ಖ್ಯಾತ ನಿರೂಪಕಿ ಅನುಶ್ರೀ ಅವರ ಹೆಸರು ಸಹ ಕೇಳಿಬಂದಿದ್ದು, ಅಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ಅವರು ಅನುಶ್ರೀ ಮೇಲೆ ಆರೋಪ ಮಾಡಿ, ಇವರ ಹಿಂದೆ ಶುಗರ್ ಡ್ಯಾಡಿ ಇದ್ದಾರೆ ಇವರನ್ನು ಈ ಮಾ*ದಕ ಕೇಸಿನಿಂದ ಪಾರು ಮಾಡುತ್ತಿದ್ದಾರೆ ಎಂದು ಹೇಳಿದ್ದರು.

ಜೊತೆಗೆ ಇದಕ್ಕೆ ಸಂಬಂಧಿತ ಸಾಕ್ಷಿಗಳು ಸಹ ನನ್ನ ಹತ್ತಿರ ಇವೆ ಎನ್ನಲಾಗಿ ಹೇಳಿ, ತುಂಬಾನೇ ಸುದ್ದಿಯಾಗಿದ್ದರು. ಹೌದು ಇದೀಗ ಮತ್ತೆ ಇದೆ ಅನುಶ್ರೀ ಅವರ ಮೇಲೆ ಕೇಳಿ ಬಂದಿರುವ ಕೆಲವು ಆರೋಪಗಳ ಕುರಿತು ಪ್ರಶಾಂತ್ ಸಂಬರ್ಗಿ ಅವರು, ನಿರೂಪಕಿ ಅನುಶ್ರೀ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಕೇಳಿಬಂದಿದೆ. ಹೌದು ಇದೆ ವಿಚಾರವಾಗಿ ಅನುಶ್ರೀ, 'ನಾನು ಯಾವುದೇ ತಪ್ಪು ಮಾಡಿಲ್ಲ, ಕೆಲವರು ಸುಮ್ಮನೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ, ಪ್ರಶಾಂತ್ ಸಹ ಸುಮ್ಮನೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದರು. .

ಆದ್ರೆ ಇದೀಗ ಪ್ರಶಾಂತ್ ಅವರು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ಹೇಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರಂತೆ. ಪ್ರಶಾಂತ್ ಸಂಬರ್ಗಿ ಅವರನ್ನು ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.  ಹಾಗೆ ಈ ಬಗ್ಗೆ ಕುರಿತು  ಸಾಕ್ಷಗಳನ್ನು ಪೊಲೀಸರು ಕೇಳುತ್ತಿದ್ದಾರೆ ಎನ್ನಲಾಗಿ ತಿಳಿದುಬಂದಿದೆ. ಅಮಾಯಕರ ಮೇಲೆ ಸುಳ್ಳು ಆರೋಪ ಮಾಡುವುದು ತಪ್ಪು ಎನ್ನುವುದಾದರೆ ಈ ವೀಡಿಯೋ ಪೂರ್ತಿಯಾಗಿ ನೋಡಿ, ಮತ್ತು ನಿಮ್ಮ ಪ್ರಕಾರ ಪ್ರಶಾಂತ್ ಮಾಡುತ್ತಿರುವುದು ಸರಿ ಇದೆಯಾ.? ತಪ್ಪಿದೆಯಾ? ಎಂದು ಕಮೆಂಟ್ ಮಾಡಿ ತಿಳಿಸಿ, ಧನ್ಯವಾದಗಳು..