ನಾನು ಕಂಪ್ಲೇಂಟ್ ಕೊಡ್ತಿನಿ ಅದೇನ್ ಹೇಳ್ತಿರೋ ಅಲ್ಲೇ ಹೇಳಿ ಎಂದ ಅನುಶ್ರೀ..! ಸಹಾಯ ಮಾಡಿದ್ದೆ ತಪ್ಪಾ..?

By Infoflick Correspondent

Updated:Tuesday, April 5, 2022, 10:59[IST]

ನಾನು ಕಂಪ್ಲೇಂಟ್ ಕೊಡ್ತಿನಿ ಅದೇನ್ ಹೇಳ್ತಿರೋ ಅಲ್ಲೇ ಹೇಳಿ ಎಂದ ಅನುಶ್ರೀ..! ಸಹಾಯ ಮಾಡಿದ್ದೆ ತಪ್ಪಾ..?

ಕನ್ನಡ ಕಿರುತೆರೆಯ ಖ್ಯಾತ ನಿರೂಪಕಿ ಹಾಗೂ ಕೆಲವು ಸಿನಿಮಾಗಳ ನಟಿ ಆಗಿರುವ ಅನುಶ್ರೀ ಅವರು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಹೌದು ಕಳೆದ ಕೆಲವು ದಿನಗಳ ಹಿಂದೆ ಅನುಶ್ರೀ ನನ್ನ ಮಗಳು ಎಂದು ಆಸ್ಪತ್ರೆಯಲ್ಲಿ ಒಬ್ಬ ವ್ಯಕ್ತಿ ಕಾಣಿಸಿಕೊಂಡಿದ್ದರು. ಸಂಪತ್ ಎನ್ನುವ ವ್ಯಕ್ತಿ ನಾನು ಅನುಶ್ರೀಯ ತಂದೆ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾದ ಮೇಲೆ ಅವರ ಅಳಲನ್ನು ತೋಡಿಕೊಂಡಿದ್ದರು. ಹಾಗೆ ನನ್ನ ಮಗ ನನ್ನ ನೋಡಿಕೊಂಡು ಹೋಗಿದ್ದಾನೆ. ಯಾಂಕ್ಯರ್ ಅನುಶ್ರೀ ನನ್ನ ಮಗಳು ಎಂದು ಹೇಳಿಕೊಂಡಿದ್ದಾರೆ. ಈ ವಿಷಯ ಹೆಚ್ಚು ಚರ್ಚೆಯಾಗುತ್ತಿದ್ದು ಅನುಶ್ರೀ ಅವರು ಯಾವ ವಿಚಾರವನ್ನು ಈ ಬಗ್ಗೆ ಸ್ಪಷ್ಟವಾಗಿ ಹೇಳುತ್ತಿಲ್ಲ.

ಆದರೆ ಶಿವಲಿಂಗಯ್ಯ ಎನ್ನುವ ಒಬ್ಬ ವ್ಯಕ್ತಿ ಸಂಪತ್ ಎಂಬ ವ್ಯಕ್ತಿಗೆ ಕೆಲಸ ಕೊಟ್ಟಿದ್ರು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಈ ವೇಳೆ ನಡೆದ ಕೆಲವು ಕೆಲಸಗಳು ಅನುಶ್ರೀ ಅವರಿಗೆ ಬೇಸರ ತಂದಿವೆಯಂತೆ. ಅನುಶ್ರೀ ಶಿವಲಿಂಗಯ್ಯ ಅವರ ಜೊತೆಗೆ ಮಾತನಾಡಿದ್ದು, ನೀವು ಸಂಪತ್ ಅವರು, ನಾನು ಅನುಶ್ರೀ ಅವರ ತಂದೆ ಎಂದು ಹೇಳಿದ ಬಳಿಕ ಟಿವಿಯಲ್ಲಿ ಕುಳಿತುಕೊಂಡು ನನ್ನ ಬಗ್ಗೆ ಇಲ್ಲಸಲ್ಲದನ್ನು ಮಾತನಾಡಿದ್ದು ತಪ್ಪು. ನೀವು ನನ್ನ ಮಾನ ಮರ್ಯಾದೆಯನ್ನು ಕಳೆದಿದ್ದಿರಿ ಎಂದು ಶಿವಲಿಂಗಯ್ಯ ಅವರ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ಶಿವಲಿಂಗಯ್ಯ ಅವರು ನಡೆದ ವಿಚಾರವ ಪ್ರಸ್ತಾಪ ಪಡಿಸಿದರು.

ಆದ್ರೆ ಅನುಶ್ರೀ ಅವರು ಕೇಳದೇನೆ ನಾನು ನಿಮ್ಮ ಮೇಲೆ ಕಂಪ್ಲೇಂಟ್ ಮಾಡುತ್ತೇನೆ. ನೀವು ಅಲ್ಲಿಯೇ ಉತ್ತರ ಕೊಡಿ. ನೀವು ಮಾಡಿದ್ದು ತಪ್ಪು ಎಂದು ಕೋಪಗೊಂಡಿದ್ದಾರೆ. ಅಸಲಿಗೆ ಇವರಿಬ್ಬರು ಮಾತನಾಡಿದ್ದು ಏನು? ಶಿವಲಿಂಗಯ್ಯ ಅವರು ಅನುಶ್ರೀ ತಂದೆಯವರು ಎನ್ನಲಾದ ಸಂಪತ್ ಎಂಬ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದೆ ತಪ್ಪಾ..? ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ ಹಾಗೆ ಈ ಬಗ್ಗೆ ನಿಮ್ಮ ಅನಿಸಿಕೆಗಳ ತಿಳಿಸಲು ಪ್ರಯತ್ನಿಸಿ ಧನ್ಯವಾದಗಳು..