ಅನುಶ್ರೀಗೆ ಮನೆಯಲ್ಲಿಯೇ ಕಷ್ಟ ಕೊಡ್ತಿದ್ದಾರಂತೆ, ಯಾರ್ ಗೊತ್ತಾ..? ಅವರೆ ಹೇಳಿಕೊಂಡಿದ್ದಾರೆ ವಿಡಿಯೋ ನೋಡಿ

Updated: Thursday, January 14, 2021, 13:57 [IST]

ಹೌದು ಸರಿಗಮಪ ಖ್ಯಾತಿಯ ನಿರೂಪಕಿ ಅನುಶ್ರೀ ಅವರು ಆಗಾಗ ಕೆಲವೊಂದು ವಿಡಿಯೋಗಳನ್ನು ತಮ್ಮ ಅಭಿಮಾನಿಗಳಿಗೋಸ್ಕರ ಸೋಷಿಯಲ್ ಮೀಡಿಯಾ ಇನ್ಸ್ಟಾಗ್ರಾಮ್ ನಲ್ಲಿಯೇ ಹಂಚಿಕೊಳ್ಳುತ್ತಾ, ಸಾಕಷ್ಟು ಸುದ್ದಿಯಲ್ಲಿರುತ್ತಾರೆ. ಹೌದು ವೇದಿಕೆ ಮೇಲೆ ಚಟಪಟ ಮಾತನಾಡುವ ಮಾತಿನ ಮಲ್ಲಿ ಅನುಶ್ರೀಯವರು, ಇಡೀ ಕನ್ನಡ ಜನತೆಯ ಬಾಯಲ್ಲಿ ನಮ್ಮ ಅನು ಎನ್ನುವ ಮಟ್ಟಕ್ಕೆ ಇವರು ಬೆಳೆದಿದ್ದಾರೆ. ಅಷ್ಟು ಜನಪ್ರಿಯತೆ ಹೊಂದಿದ್ದಾರೆ. ಅಷ್ಟೇ ಖ್ಯಾತಿ ಕೂಡ.ಹೌದು ಇದೀಗ ಅನುಶ್ರೀ ಅವರ ವಿಚಾರವಾಗಿ ಒಂದು ವಿಷಯ ಹೊರಬಿದ್ದಿದ್ದು, ಅನುಶ್ರೀಯವರ ಮನೆಯಲ್ಲಿ ಇವರ ಕಾಟ ಅನುಶ್ರೀಗೆ ಹೆಚ್ಚಾಗಿದೆಯಂತೆ,  

Advertisement

ಮತ್ತು ಇದರಿಂದ ಅನುಶ್ರೀ ಕಷ್ಟ ಕೂಡ ಪಡುತ್ತಿದ್ದಾರಂತೆ. ಅರೆ ಏನಪ್ಪಾ ಇದು ಎಂದು ತಲೆಕೆಡಿಸಿಕೊಳ್ಳಬೇಡಿ, ಕಾರಣ ಅನುಶ್ರೀಗೆ ಕಾಟ ಕೊಡುತ್ತಿರುವುದು ಬೇರೆ ಯಾರು ಅಲ್ಲ ತಮ್ಮ ಮುದ್ದಿನ ನಾಯಿ. ಹೌದು ತಮ್ಮ ಮುದ್ದಿನ ನಾಯಿ, ತಾವು ಸೂರ್ಯನಮಸ್ಕಾರ ಮಾಡುವಾಗ ಯಾವ ರೀತಿ ಕಾಟ ಕೊಟ್ಟಿದೆ ಎಂಬುದಾಗಿ ತೋರಿಸುತ್ತಾ, ಇದೆ ಕ್ಯೂಟ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. 

Advertisement

ಹಾಗೆ ಅಭಿಮಾನಿಗಳಿಗೆ 'ಮನೇಲಿ ಯೋಗ ಮಾಡೋಣ ಅಂದ್ರೆ, ನಾನು ಪಡುವ ಅವಸ್ಥೆ ನೋಡಿ ಮಾರಾಯ್ರೆ.. ಆದರೂ ನಾನು ಎಷ್ಟು ಸೂರ್ಯನಮಸ್ಕಾರ ಮಾಡಿದ್ದೇನೆ ಹೇಳಿ ನೋಡೋಣ..? ಎಂದು ಪ್ರಶ್ನೆ ಕೂಡ ಮಾಡಿದ್ದಾರೆ. ಹೌದು ಅನುಶ್ರೀಯವರ ಈ ಮುದ್ದಿನ ನಾಯಿ ವಿಡಿಯೋ ಇದೀಗ ಬಾರಿ ಇಷ್ಟವಾಗುತ್ತಿದ್ದು, ತುಂಬಾ ವೈರಲ್ ಸಹ ಆಗುತ್ತಿದೆ. ವಿಡಿಯೋ ಒಮ್ಮೆ ನೋಡಿ, ಎಷ್ಟು ಕ್ಯೂಟ್ ಇದೆಯೆಂದು ನಮಗೆ ಕಾಮೆಂಟ್ ಮಾಡಿ, ನಟಿ ಅನುಶ್ರೀ ಮುದ್ದಿನ ನಾಯಿಯ ವಿಡಿಯೋ ಇಷ್ಟವಾದಲ್ಲಿ ಶೇರ್ ಕೂಡ ಮಾಡಿ ಧನ್ಯವಾದಗಳು..