ಅನುಶ್ರೀ ಬಗ್ಗೆ ರೋಚಕ ಸತ್ಯ ಬಿಚ್ಚಿಟ್ಟ ಅರ್ಜನ್ ಜನ್ಯ..! ಈ ವಿಡಿಯೋ ಇದೀಗ ವೈರಲ್..!!

Updated: Monday, September 13, 2021, 13:06 [IST]

ಹೌದು ಸ್ನೇಹಿತರೆ ಕನ್ನಡ ಕಿರುತೆರೆಯಲ್ಲಿ ಕಷ್ಟ ಪಟ್ಟು ಮೇಲೆ ಬಂದಿರುವ ನಟಿ ಕಮ್ ನಿರೂಪಕಿ ಅನುಶ್ರೀ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಧ್ಯಮಗಳಲ್ಲಿ ಇದೀಗ ತುಂಬಾನೇ ಸುದ್ದಿಯಾಗುತ್ತಿದ್ದಾರೆ. ನಟಿ ಅನುಶ್ರೀ ಮೇಲೆ ಕೇಳಿಬಂದಿರುವ ಕೆಲ ಆರೋಪಗಳು ತುಂಬಾನೇ ಚರ್ಚೆಗೆ ಒಳಗಾಗುತ್ತಿವೆ. ಹೌದು ಸ್ನೇಹಿತರೆ ಎಲ್ಲರಿಗೂ ಗೊತ್ತಿರುವ ಪ್ರಕಾರ ಮಾದಕ ಸೇವನೆ ಮತ್ತು ಮಾದಕ ಸರಬರಾಜಿನ ವಿಚಾರದಲ್ಲಿ ಅನುಶ್ರೀ ಹೆಸರು ಸಹ ಕೇಳಿಬಂದಿದ್ದು, ಇವರ ಅಭಿಮಾನಿಗಳು ಶಾಕ್ ಆಗಿದ್ದರು.

ಇದೇ ಮೊಟ್ಟಮೊದಲ ಬಾರಿಗೆ ನಟಿ ಅನುಶ್ರೀ ಜೊತೆ ಹೆಚ್ಚು ಸಮಯ ಕಳೆದ, ಹೆಚ್ಚು ತಿಳಿದುಕೊಂಡಿರುವ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಕೆಲವೊಂದಿಷ್ಟು ಹೇಳಿಕೆಯನ್ನು ಕೊಟ್ಟು ಅನುಶ್ರೀ ಬಗ್ಗೆ ಕೆಲವು ಶಾಕ್ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಕಿರುತೆರೆಯಲ್ಲಿ ಅನುಶ್ರಿ ಅವರ ಜೊತೆ ಸರಿಗಮಪ ವೇದಿಕೆಯಲ್ಲಿ ಮತ್ತು ಇನ್ನಿತರ ಕೆಲ ಪ್ರೋಗ್ರಾಂಗಳಲ್ಲಿ ಅರ್ಜುನ್ ಜನ್ಯ ಅವರು ಹೆಚ್ಚು ಅನುಶ್ರೀ ಅವರನ್ನು ನೋಡಿದ್ದಾರೆ, ಮತ್ತು ಇವರ ಜೊತೆ ಮಾತನಾಡಿದ್ದಾರೆ.

ಇದೀಗ ಅನುಶ್ರೀ ಮೇಲೆ ಕೇಳಿಬಂದ ಕೆಲ ಆರೋಪಗಳ ಕುರಿತು ಅರ್ಜುನ್ ಜನ್ಯ ಕೆಲ ಸತ್ಯಗಳನ್ನು ಹೇಳಿದ್ದಾರೆ. ಅಷ್ಟಕ್ಕೂ ಅರ್ಜುನ್ ಜನ್ಯ ಅನುಶ್ರೀ ಬಗ್ಗೆ ಹೇಳಿದ್ದಾದ್ರು ಎನ್ ಗೊತ್ತಾ.? ಈ ವಿಡಿಯೋ ನೋಡಿ, ಹಾಗೆ ಅರ್ಜುನ್ ಜನ್ಯಾ ಹೇಳಿದ್ದು ಕೇಳಿ ಕೆಲವರು ಒಪ್ಪಿಕೊಂಡಿದ್ದಾರೆ. ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಹೌದು ತಪ್ಪದೆ ಎಲ್ಲರೂ ಈ ವಿಡಿಯೋ ನೋಡಿ, ಮತ್ತು ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕಮೆಂಟ್ ಮಾಡಿ ಕಳಿಸಿ, ಧನ್ಯವಾದಗಳು...