ನನ್ನ ಹಾಗೂ ಚಿಕ್ಕಣ್ಣನ ಜೋಡಿಯನ್ನ ಕನ್ನಡದ ಜನತೆ ಒಪ್ಪಿಕೊಂಡಿದೆ ಎಂದ ನಟಿ..! ವಿಡಿಯೋ ವೈರಲ್ :ಫ್ಯಾನ್ಸ್ ಶಾಕ್

Updated: Friday, June 18, 2021, 18:37 [IST]

    

ಹೌದು ಸ್ನೇಹಿತರೆ ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ಕನ್ನಡ ಸಿನಿಮಾರಂಗದಲ್ಲಿ ಸಾಕಷ್ಟು ಹೊಸ ಪ್ರತಿಭೆಗಳು ತಮ್ಮ ಕಲೆಯನ್ನು ತೋರಿಸಿ, ತಾವು ಎಷ್ಟು ಅದ್ಭುತ ಕಲಾವಿದರು ಎಂಬುದನ್ನು ನಿರೂಪಿಸಿಕೊಳ್ಳಲು ಕೆಲವು ಸಿನಿಮಾಗಳಲ್ಲಿ ತುಂಬಾನೇ ಚೆನ್ನಾಗಿ ಅಭಿನಯ ಮಾಡಿ ಮೊದಲ ಸಿನಿಮಾಗಳಲ್ಲಿಯೇ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕನ್ನಡ ಸಿನಿಮಾರಂಗದಲ್ಲಿ ಕಾಮಿಡಿ ನಟಿ ಅರೋಹಿತ ಅವರನ್ನ ನೀವು ಈಗಾಗಲೇ ನೋಡಿದ್ದಿರಾ, ಈಗಾಗಲೇ ಕೆಲವು ಕಡೆ ಇವರ ಬಗ್ಗೆ ಕೇಳಿರುತ್ತೀರಾ, ಕೆಲ ಸಿನಿಮಾಗಳಲ್ಲಿ ನೋಡಿರುತ್ತೀರಾ. 

ಹೌದು ಆ ನಟಿ ಬೇರಾರು ಅಲ್ಲ, ನಟ ಶರಣ್ ಅವರ ಅಧ್ಯಕ್ಷ ಸಿನಿಮಾದಲ್ಲಿ ಚಿಕ್ಕಣ್ಣ ಅವರಿಗೆ ಜೋಡಿಯಾಗಿದ್ದ ನಟಿ ಆರೋಹಿತ. ಹೌದು ನಟಿ ಆರೋಹಿತ ಇತ್ತೀಚಿಗೆ ಒಂದು ಮಾಧ್ಯಮದ ಒಂದರಲ್ಲಿ ಸಂದರ್ಶನವನ್ನು ನೀಡಿದ್ದರು, ಆ ಸಂದರ್ಭದಲ್ಲಿ ಕನ್ನಡ ಸಿನಿಮಾರಂಗದ ಬಗ್ಗೆ, ಕನ್ನಡದ ಖ್ಯಾತ ನಟ ಡಾಕ್ಟರ್ ರಾಜಕುಮಾರ್ ಅವರ ಬಗ್ಗೆ ಮಾತನಾಡಿದ್ದು, ನಂತರ ಯಾವ ಯಾವ ಸಿನಿಮಾ ನಟರ ಜೊತೆ ಅಭಿನಯಿಸಬೇಕು ಎಂಬುದಾಗಿ ತಮ್ಮ ಮನಸ್ಸಿನ ಮಾತನ್ನು ಬಿಚ್ಚಿಟ್ಟರು.

ಜೊತೆಗೆ ಯಾವ ನಟ ತಮಗೆ ಹೆಚ್ಚು ಇಷ್ಟ, ಹಾಗೇನೇ ಯಾವ ನಟನ ಜೊತೆ ನಟನೆ ಮಾಡಿದರೆ ಕರ್ನಾಟಕದ ಜನತೆಗೆ ಇಷ್ಟವಾಗುತ್ತದೆ. ನಟ ಚಿಕ್ಕಣ್ಣ ಅವರ ಬಗ್ಗೆ ಸಹ ಮನಸ್ಸಿನ ಮಾತುಗಳನ್ನು ಆಡಿದರು. ಅಷ್ಟಕ್ಕೂ ಈ ನಟಿ ಹೇಳಿದ್ದೇನು ಗೊತ್ತಾ..? ಈ ವಿಡಿಯೋ ನೋಡಿ, ಜೊತೆಗೆ ತಾವು ತುಂಬಾ ಎತ್ತರಕ್ಕೆ ಹೋಗುತ್ತಾರೆ ಎಂದು  ಅವಕಾಶಗಳು ಸಿಗುತ್ತಿಲ್ಲ ಎಂದು ಸಹ ನಟಿ ಆರೋಹಿತ ಅವರು ಹೇಳಿದ್ದಾರೆ. ಹೌದು ಈ ಮಾತಿನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಸಹ ಕಮೆಂಟ್ ಮಾಡಿ ತಿಳಿಸಿ, ಮತ್ತು ಈ ವಿಡಿಯೋ ನೋಡಿದ ಮೇಲೆ, ತಪ್ಪದೇನೆ ಶೇರ್ ಮಾಡಿ ಧನ್ಯವಾದಗಳು....