Ashika Ranganath : ಥೈಲ್ಯಾಂಡ್ ನಲ್ಲಿ ಮಜಾ ಮಾಡಿದ ಚೆಂದುಳ್ಳಿ ಚೆಲುವೆ ಆಶಿಕಾ ರಂಗನಾಥ್..! ಯಾರ ಜೊತೆ ಎಂದು ನೋಡಿ ?
Updated:Tuesday, June 14, 2022, 11:29[IST]

ಕನ್ನಡ ಚಿತ್ರರಂಗದ ಚಂದುಳ್ಳಿ ಚೆಲುವೆ ಖ್ಯಾತ ನಟಿ ಆಶಿಕಾ ರಂಗನಾಥ್ ಅವರು ಇತ್ತೀಚೆಗಷ್ಟೇ ನಿರ್ದೇಶಕ ಸಿಂಪಲ್ ಸುನಿ ಅವರ ನಿರ್ದೇಶನದಲ್ಲಿ ಮೂಡಿಬಂದ ಹಾಗೂ ನಟ ಶರಣ್ ಅವರ ಅಭಿನಯದಲ್ಲಿ ತೆರೆಗೆ ಬಂದ ಅವತಾರ ಪುರುಷ ಸಿನಿಮಾದಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡರು. ಅದಕ್ಕಿಂತ ಮುಂಚೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಅವರ ಅಪಾರ ಅಭಿಮಾನಿ ಬಳಗವನ್ನು ನಟಿ ಆಶಿಕಾ ರಂಗನಾಥ್ ಅವರು ಗಿಟ್ಟಿಸಿಕೊಂಡಿದ್ದಾರೆ. ಆಶಿಕಾ ಅವರು ಅವರ ಪ್ರೀತಿಯ ಅಭಿಮಾನಿಗಳಿಗಾಗಿ ಕೆಲವೊಂದಿಷ್ಟು ಫೋಟೋಗಳು, ವೀಡಿಯೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಿದ್ದು, ಇದೀಗ ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ಕೆಲವೊಂದಿಷ್ಟು ಫೋಟೋಗಳನ್ನು ಹಂಚಿಕೊಂಡು ಸಕ್ಕತ್ ಖುಷಿಯಲ್ಲಿದ್ದಾರೆ ಎನ್ನಬಹುದು.
ಹೌದು ಸಿನಿಮಾಗಳಲ್ಲಿ ಬ್ಯುಜಿ ಇರುವ ಆಶಿಕ ರಂಗನಾಥ್ ಅವರು ಇತ್ತೀಚಿಗೆ ಬಿಡುವಿನ ವೇಳೆಯಲ್ಲಿ ಥೈಲಂಡ್ ಕಡೆ ಮುಖ ಮಾಡಿದ್ದಾರೆ. ಅವರ ತಂಗಿಯ ಜೊತೆ ಥೈಲ್ಯಾಂಡ್ ಪ್ರವಾಸ ಕೈಗೊಂಡಿದ್ದು ಕೆಲವೊಂದಿಷ್ಟು ಫೋಟೋಗಳನ್ನು ಅಭಿಮಾನಿಗಳಿಗಾಗಿ ತಾವು ಎಲ್ಲಿ ಹೋಗಿದ್ದೇವೆ ಎಂಬುದಾಗಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಹೌದು ರಾಜೀವ ಎನ್ನುವ ಒಬ್ಬ ಗೆಳೆಯರ ಜೊತೆ ಆಶಿಕಾ ಈ ಪ್ರವಾಸ ಕೈಗೊಂಡಿದ್ದು ರಾಜೀವ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿ, ರಾಜೀವ್ ಬಗ್ಗೆ ಅವರ ಅನಿಸಿಕೆಯನ್ನು ಫೋಟೋ ಶೇರ್ ಮಾಡುವ ಮೂಲಕ ಬರೆದುಕೊಂಡಿದ್ದಾರೆ.
ಹೌದು ಆಶಿಕ ರಂಗನಾಥ್ ಥೈಲಂಡ್ ಪ್ರವಾಸದ ಫೋಟೋಗಳನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದು ಫೋಟೋಗಳಿಗೆ ಬಾರಿ ಮೆಚ್ಚುಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಅಸಲಿಗೆ ನಟಿ ಆಶಿಕಾ ರಂಗನಾಥ್ ಅವರ ಜೊತೆ ಯಾರೆಲ್ಲ ಥೈಲ್ಯಾಂಡ್ ಪ್ರವಾಸ ಕೈಗೊಂಡಿದ್ದಾರೆ, ಹಾಗೆ ಯಾವ ರೀತಿ ಅಲ್ಲಿ ಸಕತ್ ಎಂಜಾಯ್ ಮಾಡಿದ್ದಾರೆ ಗೊತ್ತಾ..? ಇಲ್ಲಿದೆ ನೋಡಿ ಲೇಖನದ ಕೊನೆಯಲ್ಲಿರುವ ಕೆಲ ಫೋಟೋಗಳು. ಫೋಟೋಗಳನ್ನು ನೋಡಿ ಹಾಗೆ ಆಶಿಕ ರಂಗನಾಥ್ ಅವರ ಅಪ್ಪಟ ಅಭಿಮಾನಿಯಾಗಿದ್ದಲ್ಲಿ ಈ ಥೈಲಂಡ್ ಪ್ರವಾಸದ ಫೋಟೋಗಳಿಗೆ ಒಂದು ಲೈಕ್ ಕೊಟ್ಟು ಇಷ್ಟವಾದಲ್ಲಿ ಶೇರ್ ಮಾಡಿ ಧನ್ಯವಾದಗಳು...



