Ashika Ranganath : ಆಶಿಕಾ ರಂಗನಾಥ್ ಮದುವೆ ಆಗೋ ಹುಡುಗ ಯಾರು ಗೊತ್ತಾ..? ಅವರ ಬಾಯಲ್ಲೇ ಕೇಳಿ..!

By Infoflick Correspondent

Updated:Wednesday, May 4, 2022, 12:47[IST]

Ashika Ranganath : ಆಶಿಕಾ ರಂಗನಾಥ್ ಮದುವೆ ಆಗೋ ಹುಡುಗ ಯಾರು ಗೊತ್ತಾ..? ಅವರ ಬಾಯಲ್ಲೇ ಕೇಳಿ..!

ಕನ್ನಡ ಚಿತ್ರರಂಗದ ಖ್ಯಾತ ನಟಿ ಆಶಿಕಾ ರಂಗನಾಥ್ ಇದೀಗ ಯುವನಾಯಕರ ಜೊತೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ಆಶಿಕಾ ರಂಗನಾಥ್ ಅಭಿನಯ ಕಂಡು ಅವರ ಅಭಿಮಾನಿ ಬಳಗದವರು ಸಕ್ಕತ್ ತ್ರಿಲ್ ಅಗುತ್ತಾರೆ ಎನ್ನಬಹುದು. ನಟಿ ಆಶಿಕಾ ರಂಗನಾಥ್ ಅವರ ಕೆಲ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ಇದೀಗ ಅವರ ಮದುವೆ ವಿಷಯಕ್ಕೆ ಸುದ್ದಿಯಾಗಿದ್ದಾರೆ. ಆಶಿಕ್ ರಂಗನಾಥ್ ಅವರು ಇತ್ತೀಚಿಗೆ ನಟ ಶ್ರೀ ಮುರುಳಿ ಜೊತೆ ಮದಗಜ ಎಂಬ ಚಿತ್ರದಲ್ಲಿ ನಟಿಯಾಗಿ ಗಮನಸೆಳೆದಿದ್ದರು. ನಟ ಶ್ರೀ ಮುರಳಿ ಜೊತೆ ತೆರೆಯಮೇಲೆ ಆಶಿಕಾ ಕಾಣಿಸಿಕೊಂಡಿದ್ದು ಅತ್ಯದ್ಭುತ ಅಭಿನಯ ಮಾಡಿ ಸೈ ಎನಿಸಿಕೊಂಡಿದ್ದರು.

ನಟಿ ಆಶಿಕಾ ರಂಗನಾಥ್ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಕೆಲ ಫೋಟೋ, ವಿಡಿಯೋಗಳು ಹಂಚಿಕೊಳ್ಳುತ್ತಾ ಕೆಲ ವಿಚಾರಗಳಲ್ಲಿ ಸದ್ದು ಮಾಡುತ್ತಾರೆ. ಇದೀಗ ಅವರ ಮದುವೆ ಸುದ್ದಿ ಬಗ್ಗೆ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಆಶಿಕಾ ರಂಗನಾಥ್ ಅವರು ಹೇಳುವ ಹಾಗೆ ಇತ್ತೀಚಿಗೆ ಏಪ್ರಿಲ್ ತಿಂಗಳಿನಲ್ಲಿ ಗೊತ್ತಿರುವ ಅವರ ಗೆಳತಿಯೋಬ್ಬರು ಆಶಿಕಾ ರಂಗನಾಥ್ ಅವರ ಮದುವೆ ವಿಚಾರವಾಗಿ ಆರ್ಟಿಕಲ್ ಮಾಡುತ್ತೇನೆ ಎಂದಿದ್ದರಂತೆ. ಅದಕ್ಕೆ ಏಪ್ರಿಲ್ ಫುಲ್ ಮಾಡುವುದಕ್ಕೆ ಮಾಡುತ್ತಿದ್ದೀರಾ  ಅಲ್ವಾ ಪಾಪ ಕೇಳಿ ಮಾಡುತ್ತಿದ್ದಾರೆ ಎಂದು ಮಾಡಿಕೊಳ್ಳಿ ಎಂದರಂತೆ. ಬೇರೆ ಬೇರೆ ಅದೆಷ್ಟೋ ರುಮರ್ಸ್ ಬರುತ್ತವೆ. ಇದೇನು ಅಂಥ ದೊಡ್ಡದಲ್ಲ ಮಾಡಿಕೊಳ್ಳಲು ಅನುಮತಿ ನೀಡಿದ್ದರಂತೆ. 

ಹೌದು ಮದುವೆ ಬಗ್ಗೆ ಪ್ರಶ್ನೆ ಮಾಡಿದಾಗ ಆಶಿಕ್ ಅವರು ಹುಡುಗ ಚೆನ್ನಾಗಿರಬೇಕು, ಒಳ್ಳೆಯವರಾಗಿರಬೇಕು, ಹಾಗೆ ತುಂಬಾ ಕ್ಯೂಟಾಗಿ ಏನು ಬೇಡ, ಇಂಡಿಯನ್ ಕಲರ್ ಇದ್ದರೆ ಸಾಕು. ಖುಷಿಯಾಗಿರಬೇಕು, ಒಳ್ಳೆಯವರು ಇದ್ದಾರೆ ಸಾಕು ಎಂದಿದ್ದಾರೆ ಆಶಿಕಾ ರಂಗನಾಥ್. ಆದರೆ ಇನ್ನು ಮದುವೆ ಆಗುವ ಪ್ಲಾನ್ ಸದ್ಯದಲ್ಲೇ ಇಲ್ಲವಂತೆ. ಅಭಿಮಾನಿಗಳು ಈ ವಿಚಾರ ಕೇಳಿ ಬೇಸರ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗನೆ ಮದುವೆಯಾಗಿ ಎಂದು ಆಶಿಕ ರಂಗನಾಥ್ ಅವರಿಗೆ ಕಮೆಂಟ್ ಮಾಡಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೇ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...