ಅಪ್ಪು ನೆನೆಪಿನಲಿ ಅವರ ಹುಟ್ದಬ್ಬಕೆ ಈ ಮಹತ್ತರ ನಿರ್ಧಾರ ಮಾಡಿದ ಅಶ್ವಿನಿ ರಾಘಣ್ಣ..! ಇಲ್ನೋಡಿ

By Infoflick Correspondent

Updated:Friday, March 4, 2022, 15:41[IST]

ಅಪ್ಪು ನೆನೆಪಿನಲಿ ಅವರ ಹುಟ್ದಬ್ಬಕೆ ಈ ಮಹತ್ತರ ನಿರ್ಧಾರ ಮಾಡಿದ ಅಶ್ವಿನಿ ರಾಘಣ್ಣ..! ಇಲ್ನೋಡಿ

ಪುನೀತ್ ರಾಜ್ಕುಮಾರ್ (Puneeth Rajkumar) ಅವರು ಇದೀಗ ನಮ್ಮ ಜೊತೆಗಿಲ್ಲ. ಪುನೀತ್ ಅವರು ನಮ್ಮನ್ನೆಲ್ಲಾ ಬಿಟ್ಟು ದೈಹಿಕವಾಗಿ ಅಗಲಿ ಮೂರು ತಿಂಗಳು ಆಗಿಹೋಗಿದೆ. ಆದರೂ ಕೂಡ ಪ್ರತಿದಿನ ಅಪ್ಪು ಅವರು ಹೆಚ್ಚು ನೆನಪಾಗುತ್ತಿದ್ದಾರೆ ಅವರ ವಿಡಿಯೋ, ಫೋಟೋಸ್, ಅವರು ಮಾಡಿದ್ದ ಸಹಾಯದ ನೆನಪುಗಳು ಹೆಚ್ಚು ಎಲ್ಲರಲ್ಲಿಯೂ ಕಣ್ಣೀರು ತರಿಸುತ್ತಿವೆ. ಹೌದು ಅಪ್ಪು ಅವರು ಬದುಕಿದ್ದಾಗ ಬದುಕಿದಂತಹ ರೀತಿ ನೋಡಿದರೆ ನಿಜ ಒಬ್ಬ ಮನುಷ್ಯ ಈ ರೀತಿ ಬದುಕಿ, ಎಲ್ಲರಿಗೂ ಒಳ್ಳೆಯದನ್ನೇ ಬಯಸಿ ಅತಿ ಬೇಗ ಇದ್ದಕ್ಕಿದ್ದಂತೆ ಕಣ್ಮರೆಯಾದರೆ ಯಾರಿಗೆ ತಾನೇ ನೋವಾಗುವುದಿಲ್ಲ ಹೇಳಿ. ನಿಜಕ್ಕೂ ದೇವರು ಇವರ ವಿಚಾರದಲ್ಲಿ ಕಠೋರ ಮನಸ್ಥಿತಿ ಹೊಂದಿದ ಎಂದೆನಿಸುತ್ತದೆ.

ಪುನೀತ್ ರಾಜ್ ಕುಮಾರ್ ಅವರ ಕೊನೆಯ ಸಿನಿಮಾ ಜೇಮ್ಸ್. ಅವರ ಹುಟ್ಟುಹಬ್ಬದ ದಿವಸ ಭರ್ಜರಿಯಾಗಿ ತೆರೆಗೆ ಬರಲಿದೆ. ಇಡೀ ಜೇಮ್ಸ್ ಚಿತ್ರತಂಡ ಪುನೀತ್ ಅವರನ್ನು ಆಡಂಬರವಾಗಿಯೇ ಬರಮಾಡಿಕೊಳ್ಳಲು ಎಲ್ಲಾ ಸಿನಿ ಕಾರ್ಯವನ್ನು ನಡೆಸಿದ್ದಾರೆ. ಹೌದು ಅವರ ಅಭಿಮಾನಿಗಳು ಕೂಡ ಕಾತುರದಿಂದ ಅಪ್ಪು ಅವರ ಆಗಮನವನ್ನು ತೆರೆಯ ಮೇಲೆ ನೋಡಲು ಹೆಚ್ಚಾಗಿ ಕಾಯುತ್ತಿದ್ದಾರೆ. ಸ್ನೇಹಿತರೆ ಪುನೀತ್ ಅವರ ಹುಟ್ಟುಹಬ್ಬ ಇದೇ ಮಾರ್ಚ್ 17 ನೇ ತಾರೀಕು. ಇದೀಗ ಬಂದಿರುವ ಮಾಹಿತಿ ಪ್ರಕಾರ ಪುನೀತ್ ಅವರ ಹುಟ್ಟು ಹಬ್ಬದ ದಿವಸ ಒಂದು ಮಹತ್ತರ ಕಾರ್ಯ ಕೈಗೊಳ್ಳುವುದಾಗಿ ನಟ ರಾಘಣ್ಣ (Raghavendra Rajkumar) ಹಾಗೂ ಅಪ್ಪು ಅವರ ಪತ್ನಿ ಅಶ್ವಿನಿ ಪುನೀತ್ (Aswini Puneeth0  ಅವರು ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.    

ಪ್ರತಿವರ್ಷ ಅಪ್ಪು ಹುಟ್ಟುಹಬ್ಬವನ್ನ ಅಭಿಮಾನಿಗಳು ತುಂಬಾ ಗ್ರಾಂಡ್ ಆಗಿ ಆಚರಣೆ ಮಾಡುತ್ತಿದ್ದರು. ಅವರ ಹುಟ್ಟು ಹಬ್ಬದ ದಿವಸ ಒಳ್ಳೆ ಕೆಲಸಗಳು ನಡೆಯುತ್ತಿದ್ದವು. ರಕ್ತದಾನ ಶಿಬಿರ, ಹಾಗೂ ಅಲ್ಲಲ್ಲಿ ಎಲ್ಲರಿಗೂ ಊಟ ಹಾಕಿಸುವ, ಬಟ್ಟೆ ನೀಡುವ ಒಳ್ಳೆ ಕೆಲಸ ಕೈಗೊಳ್ಳುತ್ತಿದ್ದರು. ಆದರೆ ಈ ಬಾರಿ ನಟ ಪುನೀತ್ ಅವರು ಇಲ್ಲ. ಅವರ ಮನೆಯವರು ಅಪ್ಪು ನೆನಪಿಗಾಗಿ ಯಾವ ರೀತಿ ಅಪ್ಪು ನಿರ್ಧಾರ ಕೈಗೊಂಡಿದ್ದಾರೆ ಗೊತ್ತಾ..? ನಟ ಪುನೀತ್ ಹುಟ್ಟು ಹಬ್ಬದ ದಿವಸ ಎಂತಹ ಕೆಲಸ ಮಾಡಲಿದ್ದಾರೆ ಗೊತ್ತಾ..? ಈ ವಿಡಿಯೋ ನೋಡಿ. ಹಾಗೇನೇ ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು...