ಹೆಲೋ ಹೆಲೋ ಎಂದು ಹಾಟ್ ಆಗಿ ಕಾಣಿಸಿಕೊಂಡ ಭೂಮಿಕಾ ಬಸವರಾಜ್

By Infoflick Correspondent

Updated:Sunday, July 31, 2022, 14:51[IST]

ಹೆಲೋ ಹೆಲೋ ಎಂದು ಹಾಟ್ ಆಗಿ ಕಾಣಿಸಿಕೊಂಡ ಭೂಮಿಕಾ ಬಸವರಾಜ್

ದಿನ ಬೆಳಗಾದರೆ, ಸೋಶಿಯಲ್ ಮೀಡಿಯಾದಲ್ಲಿ ಪ್ರತಿಯೊಬ್ಬರು ರೀಲ್ಸ್ ಮಾಡುತ್ತಿರುತ್ತಾರೆ. ಸೋಶಿಯಲ್ ಮೀಡಿಯಾ ಬಿಟ್ಟು ಹೊರಗೆ ಬರುವುದಕ್ಕೇ ಮನಸು ಮಾಡುವುದಿಲ್ಲ. ಸದಾ ಒಂದಲ್ಲ ಒಂದು ಡೈಲಾಗ್ ಗಳಿಗೆ, ಹಾಡುಗಳಿಗೆ ರೀಲ್ಸ್ ಮಾಡುತ್ತಲೇ ಇರುತ್ತಾರೆ. ಈ ರೀಲ್ಸ್ ಗಳಿಂದಲೇ ಅದೇಷ್ಟೋ ಜನ ಫೇಮಸ್ ಆಗಿ ಬಿಟ್ಟಿದ್ದಾರೆ. ರೀಲ್ಸ್ ಗಳ ಮೂಲಕ ಅದೆಷ್ಟೋ ಜನ ಪ್ರತಿಭೆಗಳು ಮುನ್ನೆಲೆಗೆ ಬಂದಿವೆ. ಇದರಲ್ಲಿ ಎರಡು ಮಾತಿಲ್ಲ. ಅದರಲ್ಲಿ ಚಿಕ್ಕಮಗಳೂರಿನ ಬೆಡಗಿ ಕೂಡ ಒಬ್ಬರು. 

ಸೀರೆಯುಟ್ಟು ರೀಲ್ಸ್ ಮಾಡಿ ಪಡ್ಡೆ ಹುಡುಗರ ನಿದ್ದೆಗೆಡಿಸಿರುವ ಕಾಫಿನಾಡಿನ ಸುಂದರಿಯ ಹೊಸ ರೀಲ್ ಸಕತ್ ಹಾಟ್ ಆಗಿದೆ. ಚಿಕ್ಕಮಗಳೂರಿನ ಬೆಡಗಿ ಭೂಮಿಕಾ ಬಸವರಾಜ್ ಎಂಬುವರು ತಮ್ಮ ಲುಕ್ ಹಾಗೂ ಡ್ಯಾನ್ಸ್ ಮೂಲಕವೇ ಕ್ರೇಜ್ ಹುಟ್ಟು ಹಾಕಿದ್ದಾರೆ. ವೈರಲ್ ಹಾಡುಗಳಿಗೆ ನೃತ್ಯ ಮಾಡುವ ಮೂಲಕ ಭೂಮಿಕಾ ಕನ್ನಡಿಗರ ಮನ ಗೆದ್ದಿದ್ದಾರೆ.

ಚಿಕ್ಕಮಗಳೂರಿನ ಭೂಮಿಕಾ ಅವರ ಡ್ಯಾನ್ಸ್ ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. 22ರ ಹರೆಯದ ಈ ಬೆಡಗಿಯ ಸೀರೆ ಲುಕ್ ಗೆ, ಮೈಮಾಟಕ್ಕೆ , ಮಾದಕ ನೋಟಕ್ಕೆ ಫ್ಯಾನ್ಸ್ ಸ್ಟನ್ ಆಗಿದ್ದಾರೆ. ಇವರ ಹೆಸರಿನಲ್ಲಿ ಅದಾಗಲೇ ಫ್ಯಾನ್ ಪೇಜ್ ಗಳು ಕೂಡ ಹುಟ್ಟಿಕೊಂಡಿವೆ.

 
 
 
 
 
 
 
 
 
 
 
 
 
 
 

A post shared by Bhumika (@bhumika_basavaraj)