ಸೀರೆಯಲ್ಲಿ ಸೊಂಟ ಬಳುಕಿಸಿ ಪಡ್ಡೆ ಹುಡುಗರ ಮೈ ಜುಮ್ ಎನ್ನುವಂತೆ ಮಾಡಿದ ಭೂಮಿಕಾ ಬಸವರಾಜ್

By Infoflick Correspondent

Updated:Monday, September 12, 2022, 13:14[IST]

ಸೀರೆಯಲ್ಲಿ ಸೊಂಟ ಬಳುಕಿಸಿ ಪಡ್ಡೆ ಹುಡುಗರ ಮೈ ಜುಮ್ ಎನ್ನುವಂತೆ ಮಾಡಿದ ಭೂಮಿಕಾ ಬಸವರಾಜ್

ಸೀರೆಯುಟ್ಟು ರೀಲ್ಸ್ ಮಾಡಿ ಪಡ್ಡೆ ಹುಡುಗರ ನಿದ್ದೆಗೆಡಿಸುವ ಕಾಫಿನಾಡಿನ ಸುಂದರಿಯ ಹೊಸ ರೀಲ್ ಸಕತ್ ಹಾಟ್ ಆಗಿದೆ. ರೀಲ್ಸ್ ಗಳ ಮೂಲಕ ಅದೆಷ್ಟೋ ಜನ ಪ್ರತಿಭೆಗಳು ಮುನ್ನೆಲೆಗೆ ಬಂದಿವೆ. ಇದರಲ್ಲಿ ಎರಡು ಮಾತಿಲ್ಲ. ಚಿಕ್ಕಮಗಳೂರಿನ ಬೆಡಗಿ ಭೂಮಿಕಾ ಬಸವರಾಜ್ ತಮ್ಮ ಲುಕ್ ಹಾಗೂ ಡ್ಯಾನ್ಸ್ ಮೂಲಕವೇ ಕ್ರೇಜ್ ಹುಟ್ಟು ಹಾಕಿದ್ದಾರೆ. ವೈರಲ್ ಹಾಡುಗಳಿಗೆ ನೃತ್ಯ ಮಾಡುವ ಮೂಲಕ ಭೂಮಿಕಾ ಕನ್ನಡಿಗರ ಮನ ಗೆದ್ದಿದ್ದಾರೆ. ಚಿಕ್ಕಮಗಳೂರಿನ ಭೂಮಿಕಾ ಅವರ ಡ್ಯಾನ್ಸ್ ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.  

22ರ ಹರೆಯದ ಈ ಬೆಡಗಿಯ ಸೀರೆ ಲುಕ್ ಗೆ, ಮೈ-ಮಾಟಕ್ಕೆ, ಮಾದಕ ನೋಟಕ್ಕೆ ಫ್ಯಾನ್ಸ್ ಸ್ಟನ್ ಆಗಿದ್ದಾರೆ. ಇವರ ಹೆಸರಿನಲ್ಲಿ ಅದಾಗಲೇ ಫ್ಯಾನ್ ಪೇಜ್ ಗಳು ಕೂಡ ಹುಟ್ಟಿಕೊಂಡಿವೆ.  ಭೂಮಿಕಾ ಅವರ ಇನ್ಸ್ಟಾಗ್ರಾಂ ಅಕೌಂಟ್ ಅನ್ನು ಬರೋಬ್ಬರಿ ಐದೂವರೆ ಲಕ್ಷ ಜನ ಫಾಲೋ ಮಾಡುತ್ತಿದ್ದಾರೆ. ಇದೀಗ ಸೀರೆ ಉಟ್ಟಿರುವ ಭೂಮಿಕಾ ಬಸವರಾಜ್ ಹಿಂದಿಯ ಹಾಟ್ ಹಾಡಿಗೆ ಹಾಟ್ ಸ್ಟೆಪ್ ಹಾಕಿದ್ದಾರೆ. ಪಡ್ಡೆ ಹುಡುಗರ ಮೈ ಜುಮ್ ಎನ್ನುವಂತೆ ಕುಣಿದಿದ್ದಾರೆ.   

ಈ ವೀಡಿಯೋ ಇದೀಗ ಫುಲ್ ವೈರಲ್ ಆಗಿದೆ. ಇನ್ನು ಭೂಮಿಕಾ ಬಸವರಾಜ್ ನೋಡಲು ಯಾವ ಹೀರೋಯಿನ್ ಗೂ ಕಡಿಮೆ ಇಲ್ಲ ಎನ್ನುವಷ್ಟು ಸುಂದರವಾಗಿದ್ದಾರೆ. ಯೋಗ ಮಾಡಿ ಫಿಟ್ನೆಸ್ ಕಾಪಾಡಿಕೊಂಡಿರುವ ಭೂಮಿಕಾ ಸಕತ್ ಹಾಟ್ ಆಗಿ ಕಾಣಿಸುತ್ತಾರೆ. ಚೆಂದುಳ್ಳಿ ಚೆಲುವೆ ಭೂಮಿಕಾ ಬಸವರಾಜ್ ಮಾಡಿದ ಡ್ಯಾನ್ಸ್ ಗೆ ಒಂದು ಕ್ಷಣ ಸೋಷಿಯಲ್ ಮೀಡಿಯಾ ಗಡಗಡನೆ ಅಲುಗಾಡಿದೆ. ಬಿಗ್ ಬಾಸ್ ಒಟಿಟಿಯಲ್ಲಿ ಭಾಗವಹಿಸಿ ನಂತರವಂತೂ ಭೂಮಿಕಾ ಅವರು ಇನ್ನಷ್ಟು ಫೇಮಸ್ ಆಗಿದ್ದಾರೆ.

 
 
 
 
 
 
 
 
 
 
 
 
 
 
 

A post shared by Bhumika (@bhumika_basavaraj)