ಸೊಂಟದ ವಿಷ್ಯಕ್ಕೆ ಬರಬೇಡಿ ಎಂದು ಭೂಮಿಕಾ ಬಸವರಾಜ್,ಬಿಂದು ಗೌಡ ಯಾರಿಗೆ ಹೇಳಿದ್ದು ಗೊತ್ತಾ..?

By Infoflick Correspondent

Updated:Friday, August 26, 2022, 13:08[IST]

ಸೊಂಟದ ವಿಷ್ಯಕ್ಕೆ ಬರಬೇಡಿ ಎಂದು ಭೂಮಿಕಾ ಬಸವರಾಜ್,ಬಿಂದು ಗೌಡ ಯಾರಿಗೆ ಹೇಳಿದ್ದು ಗೊತ್ತಾ..?

ಸೀರೆಯುಟ್ಟು ರೀಲ್ಸ್ ಮಾಡಿ ಪಡ್ಡೆ ಹುಡುಗರ ನಿದ್ದೆಗೆಡಿಸಿರುವ ಕಾಫಿನಾಡಿನ ಸುಂದರಿಯ ಹೊಸ ರೀಲ್ ಸಕತ್ ಹಾಟ್ ಆಗಿದೆ. ರೀಲ್ಸ್ ಗಳ ಮೂಲಕ ಅದೆಷ್ಟೋ ಜನ ಪ್ರತಿಭೆಗಳು ಮುನ್ನೆಲೆಗೆ ಬಂದಿವೆ. ಇದರಲ್ಲಿ ಎರಡು ಮಾತಿಲ್ಲ. ಚಿಕ್ಕಮಗಳೂರಿನ ಬೆಡಗಿ ಭೂಮಿಕಾ ಬಸವರಾಜ್ ತಮ್ಮ ಲುಕ್ ಹಾಗೂ ಡ್ಯಾನ್ಸ್ ಮೂಲಕವೇ ಕ್ರೇಜ್ ಹುಟ್ಟು ಹಾಕಿದ್ದಾರೆ. ವೈರಲ್ ಹಾಡುಗಳಿಗೆ ನೃತ್ಯ ಮಾಡುವ ಮೂಲಕ ಭೂಮಿಕಾ ಕನ್ನಡಿಗರ ಮನ ಗೆದ್ದಿದ್ದಾರೆ.  

ಚಿಕ್ಕಮಗಳೂರಿನ ಭೂಮಿಕಾ ಅವರ ಡ್ಯಾನ್ಸ್ ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.  22ರ ಹರೆಯದ ಈ ಬೆಡಗಿಯ ಸೀರೆ ಲುಕ್ಗೆ, ಮೈಮಾಟಕ್ಕೆ , ಮಾದಕ ನೋಟಕ್ಕೆ ಫ್ಯಾನ್ಸ್ ಸ್ಟನ್ ಆಗಿದ್ದಾರೆ. ಇವರ ಹೆಸರಿನಲ್ಲಿ ಅದಾಗಲೇ ಫ್ಯಾನ್ ಪೇಜ್ ಗಳು ಕೂಡ ಹುಟ್ಟಿಕೊಂಡಿವೆ.  ಭೂಮಿಕಾ ಅವರರ ಇನ್ಸ್ಟಾಗ್ರಾಂ ಅಕೌಂಟ್ ಅನ್ನು ಬರೋಬ್ಬರು ಐದು ವರೆ ಲಕ್ಷ ಜನ ಫಾಲೋ ಮಾಡುತ್ತಿದ್ದಾರೆ. ಇದೀಗ ಸೀರೆ ಉಟ್ಟಿರುವ ಭೂಮಿಕಾ ಬಸವರಾಜ್‌ ಹಾಗೂ ಬಿಂದು ಗೌಡ ಹಾಟ್‌ ಹಾಡಿಗೆ ಹಾಟ್‌ ಸ್ಟೆಪ್‌ ಹಾಕಿದ್ದಾರೆ. 

ಇಬ್ಬರೂ ಈ ಬೆಡಗಿಯರು, ಸೊಂಟದ ವಿಷಯಕ್ಕೆ ಬರಬೇಡಿ ಎಂದು ಪಡ್ಡೆ ಹುಡುಗರಿಗೆ ವಾರ್ನಿಂಗ್‌ ಕೊಡುವ ರೀತಿ ಕುಣಿದಿದ್ದಾರೆ. ಇಬ್ಬರೂ ಪಡ್ಡೆ ಹುಡುಗರ ಮೈ ಜುಮ್ ಎನ್ನುವಂತೆ ಕುಣಿದಿದ್ದಾರೆ. ಸೊಂಟ ಬಳುಕಿಸಿ ಕುಣಿದಿರುವ ಈ ವೀಡಿಯೋ ಇದೀಗ ಫುಲ್ ವೈರಲ್ ಆಗಿದೆ. ಇನ್ನು ಭೂಮಿಕಾ ಬಸವರಾಜ್ ನೋಡಲು ಯಾವ ಹೀರೋಯಿನ್ ಗೂ ಕಡಿಮೆ ಇಲ್ಲ ಎನ್ನುವಷ್ಟು ಸುಂದರವಾಗಿದ್ದಾರೆ. ಯೋಗ ಮಾಡಿ ಫಿಟ್ನೆಸ್‌ ಕಾಪಾಡಿಕೊಂಡಿರುವ ಭೂಮಿಕಾ ಸಕತ್‌ ಹಾಟ್‌ ಆಗಿ ಕಾಣಿಸುತ್ತಾರೆ.

 
 
 
 
 
 
 
 
 
 
 
 
 
 
 

A post shared by Bhumika (@bhumika_basavaraj)