ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ ಪುಟ್ಟಗೌರಿ ಸನ್ಯಾ ಅವರ ಈ ವಿಡೀಯೋ ನೀವು ನೋಡಿದ್ದೀರಾ..! ಯಪ್ಪಾ..!

By Infoflick Correspondent

Updated:Tuesday, August 9, 2022, 23:31[IST]

ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ ಪುಟ್ಟಗೌರಿ ಸನ್ಯಾ ಅವರ ಈ ವಿಡೀಯೋ ನೀವು ನೋಡಿದ್ದೀರಾ..! ಯಪ್ಪಾ..!

ಸನ್ಯಾ ಅಯ್ಯರ್ ಅವರು ಮುಖ್ಯವಾಗಿ ಕನ್ನಡ ದೂರದರ್ಶನ ಧಾರಾವಾಹಿಗಳು ಮಾಡೆಲಿಂಗ್ ಫೋಟೋಶೂಟ್‌ಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ. "ಪುಟ್ಟ ಗೌರಿ ಮದುವೆ" ಧಾರಾವಾಹಿಯಲ್ಲಿ ಪುಟ್ಟಗೌರಿ ಪಾತ್ರದಲ್ಲಿ ಬಾಲ ನಾಯಕನ ಬಾಲ ನಟಿಯಾಗಿ ಪಾದಾರ್ಪಣೆ ಮಾಡಿದರು. ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಇವರ ಖ್ಯಾತಿಯು ಪ್ರಸಿದ್ಧವಾಗಿದೆ. ಇವರಿಗೆ ಸಾಕಷ್ಟು ಸಿನಿಮಾ ಅವಕಾಶಗಳು ಕೂಡ ಬರುತ್ತಿವೆ ಎಂದು ಹೇಳಲಾಗಿದೆ. ನಟನೆಯ ಹೊರತಾಗಿ ಇವರು ಹೆಚ್ಚು ಇನ್ಸ್ಟಾಗ್ರಾಮ್ನಲ್ಲಿ ಸಕ್ರಿಯ ಆಗಿರುವ ನಟಿ. ಹಾಗೇನೇ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಸಾಮಾಜಿಕ ಮಾಧ್ಯಮದ ಪ್ರಭಾವಶಾಲಿಯಾಗಿದ್ದಾರೆ...

ಸನ್ಯಾ ಅಯ್ಯರ್ ಅವರು ಸದ್ಯ ಕನ್ನಡದ ದೊಡ್ಡ ರಿಯಾಲಿಟಿ ಶೋ ಆಗಿ ಈಗಾಗಲೇ ಹೆಚ್ಚು ಜನ ಮುನ್ನಣೆ ಇರುವ ಬಿಗ್ ಬಾಸ್ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಬಿಗ್ ಬಾಸ್ ಓಟಿಟಿ ಸೀಸನ್ ಒಂದಕ್ಕೆ ಬಂದಿರುವ ಪುಟ್ಟಗೌರಿಯ ಸೀರಿಯಲ್ ನಟಿ ತುಂಬಾ ಕುತೂಹಲಕಾರಿಯಾಗಿ ಬಿಗ್  ಮನೆಗೆ ಎಂಟ್ರಿ ನೀಡಿದ್ದಾರೆ. ನಿನ್ನೆಯಷ್ಟೇ ಕಿಚ್ಚ ಸುದೀಪ್ ಅವರು ಕೆಲವು ಸ್ಪರ್ಧಿಗಳನ್ನು ಬಿಗ್ ಬಾಸ್ ಮನೆಯೊಳಗೆ ಕಳಿಸಿದ್ದಾರೆ. ಆದರೆ ಈ ಬಾರಿ ಬಿಗ್ ಬಾಸ್ ನಲ್ಲಿ ಸೋನು ಶ್ರೀನಿವಾಸ ಗೌಡ ಅವರ ಆಯ್ಕೆಯನ್ನು ಸಾಕಷ್ಟು ಜನರು ತಿರಸ್ಕಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗೆ ಅಂತಹವರನ್ನು ಏಕೆ ಸುದೀಪ್ ಅವರ ಮುಂದೆ ತಂದು ಅವಮಾನ ಮಾಡುತ್ತೀರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ ನೆಟ್ಟಿಗರು. 

ನಟಿ ಸನ್ಯಾ ಅಯ್ಯರ್ ಅವರು ಕೂಡ ಬಿಗ್ ಬಾಸ್ ಓಟಿಟಿ ವೇದಿಕೆಗೆ ಬಂದಿದ್ದು ಅವರಿಗೂ ಕೂಡ ಅಪಾರ ಅಭಿಮಾನಿ ಬಳಗವಿದೆ ಎಂದು ಹೇಳಲಾಗುತ್ತಿದೆ. ಸಿನಿಕ್ಷೇತ್ರದಲ್ಲಿ ತಮ್ಮ ಅಭಿಮಾನ ಹೊಂದಿರುವ ಸನ್ಯಾ ಅಯ್ಯರ್ ಈಗಾಗಲೇ ಕೆಲ ವೇದಿಕೆಯಲ್ಲಿ ಡ್ಯಾನ್ಸ್ ಮೂಲಕ ಮತ್ತು ನಟನೆ ಮೂಲಕ ಗಮನ ಸೆಳೆದಿರುವ ವಿಡಿಯೋ ಗಳು ಕಾಣಸಿಗುತ್ತಿವೆ. ಈ ಹಿಂದೆ ಮಾಡಿದ ಅವರ ಮಾದಕದಂತಹ ವಿಡಿಯೋ ಬಿಗ್ ಬಾಸ್ ಮನೆಯ ಒಳಗೆ ಅವರು ಹೋಗುತ್ತಿದಂತೆ ಹೆಚ್ಚು ವೈರಲ್ ಆಗುತ್ತಿದೆ. ಹೌದು ಇವರ ಹಳೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮತ್ತು ಅನುಯಾಯಿಗಳು ಇವರು ಹೀಗೆಲ್ಲಾ ನಟನೆ ಮಾಡಿ ಗಮನ ಸೆಳೆದಿದ್ದಾರ ಎಂದು ಅಚ್ಚರಿ ಪಡುತ್ತಿದ್ದಾರೆ. ನೀವು ಕೂಡ ಒಂದು ಬಾರಿ ಇಲ್ಲಿರುವ ವಿಡಿಯೋ ನೋಡಿ ನಿಮಗೂ ಅಚ್ಚರಿಯಾಗಬಹುದು. ಹಾಗೆ ಬಿಗ್ ಬಾಸ್ ಮನೆಗೆ ಬಂದಿರುವ ನಟಿ ಪುಟ್ಟಗೌರಿ ಮದುವೆ ಖ್ಯಾತಿಯ ವಿಡೀಯೋ ವೈರಲ್ ಆಗುತ್ತಿದ್ದಂತೆ ಅದೆಷ್ಟು ಸಕತ್ ಹಾ*ಟ್ ಆಗಿದ್ದಾರೆಂದು ಕಾಮೆಂಟ್ ಮಾಡುತ್ತಿದ್ದಾರೆ ಒಮ್ಮೆ ನೋಡಿ ಶೇರ್ ಮಾಡಿ ಧನ್ಯವಾದಗಳು...