ಬಿಗ್ಬಾಸ್ ಒಟಿಟಿ ವೇದಿಕೆಯಲ್ಲಿ ಸೋನು ನೋಡಿದ ನೆಟ್ಟಿಗರು ಗರಂ..! ಮತ್ತೆ ವಿಡೀಯೋ ಲೀಕ್

By Infoflick Correspondent

Updated:Saturday, August 6, 2022, 19:56[IST]

ಬಿಗ್ಬಾಸ್ ಒಟಿಟಿ ವೇದಿಕೆಯಲ್ಲಿ ಸೋನು ನೋಡಿದ ನೆಟ್ಟಿಗರು ಗರಂ..! ಮತ್ತೆ ವಿಡೀಯೋ ಲೀಕ್

ಸಾಮಾಜಿಕ ಜಾಲತಾಣದಲ್ಲಿ ಸೋನು ಶ್ರೀನಿವಾಸ ಗೌಡ ಅವರ ಹೆಸರು ಈಗಾಗಲೇ ಸಾಕಷ್ಟು ಜನರಿಗೆ ಚಿರಪರಿಚಿತ ಇದೆ. ಸೋನು ಶ್ರೀನಿವಾಸಗೌಡ ಅವರು ಆರಂಭದಲ್ಲಿ ಹೆಚ್ಚು ಟಿಕ್ ಟಾಕ್ ಮಾಡುತ್ತಾ ಸುದ್ದಿಯಾದವರು. ತದನಂತರದಲ್ಲಿ ಹೆಚ್ಚು ರೀಲ್ಸ್ ಮೂಲಕ ಗಮನ ಸೆಳೆದ ಕಲಾವಿದೆ. ಸೋನು ಶ್ರೀನಿವಾಸ ಗೌಡ ಅವರ ಕೆಲವೊಂದಿಷ್ಟು ಆಲ್ಬಮ್ ಸಾಂಗ್ ಗಳು ಕೂಡ ಭರ್ಜರಿಯಾಗಿ ವೈರಲ್ ಆಗಿದ್ದವು. ಜೊತೆಗೆ ಇತ್ತೀಚಿಗೆ ಒಂದು ದೊಡ್ಡ ಅವಾಂತರ ಮಾಡಿಕೊಂಡದ್ದನ್ನು ನೀವು ನೋಡಿದ್ದೀರಿ. ಶ್ರೀನಿವಾಸ ಗೌಡ ಅವರ ಒಂದು ಖಾಸಗಿ ವಿಡಿಯೋ ವೈರಲ್ ಆಗಿತ್ತು. ಹೌದು ಆ ವಿಡಿಯೋ ಎಲ್ಲೆಡೆ ಟೀಕೆಗೆ ಒಳಗಾಗಿದ್ದು, ಒಂದು ಹೆಣ್ಣಾಗಿ ಈ ರೀತಿಯ ಕೆಲಸ ಮಾಡಿ ದುಡ್ಡು ಮಾಡುವುದು ಬೇಕಾ ಎಂದು ಪ್ರಶ್ನೆ ಮಾಡಿದ್ದರು.

ಹಾಗೆ ಅನುಯಾಯಿಗಳು ಸಹ ಸೋನು ಖಾಸಗಿ ವಿಡಿಯೋ ನೋಡಿ ಬೆಚ್ಚಿ ಬೆರಗಾಗಿದ್ದರು. ಸೋನು ಈ ರೀತಿ ಕೆಲಸ ಮಾಡುತ್ತಾರೆಂದು ಯಾರು ಅಂದುಕೊಂಡಿರಲಿಲ್ಲ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸೋನು ತುಂಬಾ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿದ್ದ ಬಿಗ್ಬಾಸ್ ಓ ಟಿ ಟಿ ವೇದಿಕೆಗೆ ಸದ್ಯ ಎರಡನೇ ಕಂಟೆಸ್ಟೆಂಟ್ ಆಗಿ ಬಂದಿದ್ದಾರೆ ಸೋನು. ಈ ವೇಳೆ ಸೋನು ಅವರ ಹಳೆಯ ವಿಡಿಯೋ ಬಾರಿ ವೈರಲ್ ಆಗುತ್ತಿದೆ. ಹೌದು ನೆಟ್ಟಿಗರು ಸೋನು ಅವರ ಬಿಗ್ಬಾಸ್ ಮನೆ ಆಯ್ಕೆಯನ್ನು ಹೆಚ್ಚು ಜನರು ತಿರಸ್ಕಾರ ಮಾಡುತ್ತಿದ್ದಾರೆ. ಎಲ್ಲಾ ಮಾನ ಬಿಟ್ಟಿರುವ, ಹಾಗೆ ಮರ್ಯಾದೆ ಇಲ್ಲದವರನ್ನು ಕಿಚ್ಚ ಸುದೀಪ್ ಅವರ ಮುಂದೆ ತಂದು ಬಿಗ್ ಬಾಸ್ ಮನೆಗೆ ಕಳುಹಿಸುತ್ತಿದ್ದಾರಲ್ಲ.

 

ಇವರೆಂತಹ ವ್ಯಕ್ತಿಗಳು, ಇವರೆಷ್ಟು ಮಾನ ಮರ್ಯಾದೆ ಬಿಟ್ಟಿದ್ದಾರೆ ಎಂದು ಬಿಗ್ಬಾಸ್ ಆಯೋಜಕರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಅಸಲಿಗೆ ಸೋನು ಅವರ ವಿಡಿಯೋ ಹೇಗಿದೆ ಗೊತ್ತಾ.? ಇಲ್ಲಿದೆ ನೋಡಿ ವಿಡಿಯೋ. ಹಾಗೆ ಬಿಗ್ ಬಾಸ್ ಓಟಿಟಿ ವೇದಿಕೆಗೆ ಆಗಮಿಸಿರುವ ಸೋನು ಬಗ್ಗೆ ನೀವೂ ಆ ಚಾನೆಲ್ ವತಿಯವರಿಗೆ ಏನನ್ನು ಹೇಳಲು ಬಯಸುತ್ತಿರಿ ಎಂದು ಕಮೆಂಟ್ ಮಾಡಿ, ಧನ್ಯವಾದ..