ಸಖತ್ ಸೊಂಟ ಬಳುಕಿಸಿದ ಈ ಇಬ್ಬರ ವಿಡಿಯೋ ಹೇಗಿದೆ ಗೊತ್ತಾ..? ವಾವ್ ಎನ್ನುವಂತಿದೆ ನೋಡಿ

By Infoflick Correspondent

Updated:Wednesday, August 31, 2022, 11:46[IST]

ಸಖತ್ ಸೊಂಟ ಬಳುಕಿಸಿದ ಈ ಇಬ್ಬರ ವಿಡಿಯೋ ಹೇಗಿದೆ ಗೊತ್ತಾ..? ವಾವ್ ಎನ್ನುವಂತಿದೆ ನೋಡಿ

ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಕೆಲವರು ಅಭಿನಯದಿಂದಲೇ ಕೆಲವು ವೇದಿಕೆಗಳ ಮೂಲಕ ಅಪಾರ ಅಭಿಮಾನಿ ಬಳಗ ಗಿಟ್ಟಿಸಿಕೊಂಡಿದ್ದಾರೆ. ಹಾಗೆ ಕೆಲವು ಅಪ್ಲಿಕೇಶನ್ಗಳ ಮೂಲಕ ಹೊರ ಬಂದಿರುವ ಕಲಾವಿದರ ಪಟ್ಟಿ ಕೂಡ ತುಂಬಾ ದೊಡ್ಡದಿದೆ ಎಂದು ಹೇಳಬಹುದು. ಕೆಲವರಂತೂ ಈಗಾಗಲೇ ಬಿಗ್ಬಾಸ್ ಮನೆಗೂ ಕೂಡ ಹೋಗಿ ಅವರದೇ ಆಟ ಆಡಿ ಬೇರೆ ಬೇರೆ ಕ್ಷೇತ್ರದಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಬಹುದು.. ಹೌದು ಈ ಟಿಕ್ ಟಾಕ್ ಎನ್ನುವ ಅಪ್ಲಿಕೇಶನ್ ಮೂಲಕ ಸಾಕಷ್ಟು ಪ್ರತಿಭೆಗಳು ಹೊರಬಂದರು. ಕೆಲವರು ಒಳ್ಳೆಯ ರೀತಿಯಲ್ಲೇ ವಿಡಿಯೋ ಮಾಡುತ್ತ ಡ್ಯಾನ್ಸ ನಟನೆ ಲಿಪ್ ಸಿಂಕ್ ಮಾಡಿಕೊಂಡೆ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿ ಆದರು. ಇನ್ನೂ ಕೆಲವರು ಅದೇ ಅಪ್ಲಿಕೇಶನ್ ಮೂಲಕ ಗುರುತಿಸಿಕೊಂಡು ಕೆಟ್ಟ ಕೆಟ್ಟ ದಾರಿ ಹಿಡಿದು ಬೇರೆ ರೀತಿಯೇ ಕಾಣಿಸಿಕೊಂಡವರು ಸಹ ಇದ್ದಾರೆ.  

ಯಾವುದೇ ಒಂದು ವೇದಿಕೆ ಆಗಲಿ ಅವರ ಅಭಿನಯದ ಕಲೆಯನ್ನು ತೋರಿಸುವುದಕ್ಕೆ ತುಂಬಾನೇ ಉಪಯೋಗ ಮಾಡಿದೆ. ಅದರಂತೆ ಮೊಬೈಲ್ ಬಂದ ಮೇಲೆ ಎಲ್ಲದನ್ನು ಕೂಡ ಮೊಬೈಲ್ ನಲ್ಲಿ ಸೆರೆ ಹಿಡಿದುಕೊಂಡು ಅವರಲ್ಲಿರುವ ಕಲೆಯನ್ನು ಜನರಿಗೆ ಮುಟ್ಟಿಸುವ ಕೆಲಸವನ್ನ ಕೆಲವರು ಹೆಚ್ಚಾಗಿ ಮಾಡುತ್ತಿದ್ದಾರೆ ಎಂದು ಹೇಳಬಹುದು. ಇನ್ನೂ ಬಿಂದು ಗೌಡ ಈ ಹೆಸರನ್ನು ಸೋಷಿಯಲ್ ಮೀಡಿಯಾದಲ್ಲಿ ನೀವು ಕೇಳಿಯೇ ಕೇಳಿರುತ್ತೀರಾ. ಜೊತೆಗೆ ಭೂಮಿಕಾ ಬಸವರಾಜ ಅವರ ಹೆಸರನ್ನು ಕೂಡ ಹೆಚ್ಚು ಕೇಳಿರುತ್ತೀರಾ. ಭೂಮಿಕಾ ಬಸವರಾಜ್ ಇತ್ತೀಚಿನ ದಿನಗಳಲ್ಲಿ ಡ್ಯಾನ್ಸ್ ಮಾಡುಡವುದರಲಿ ತಲ್ಲೀನ ಆಗಿದ್ದಾರೆ. ಹೆಚ್ಚಾಗಿ ಡ್ಯಾನ್ಸ್ ನಲ್ಲಿಯೇ ಕಾಣಿಸುತ್ತಾ, ಇವರ ಸೀರೆಯ ಡ್ಯಾನ್ಸ್ ಅವರ ಅಭಿಮಾನಿಗಳಿಗೆ ತುಂಬಾ ಅಚ್ಚು ಮೆಚ್ಚು. ಹಾಟ್ ಆಗಿ ಕಾಣಿಸಿ ವೈರಲಾಗುತ್ತಿದ್ದಾರೆ.

ಅವರದ್ದೇ ಆದ ವಿಭಿನ್ನಸ್ಟೆಪ್ ಗಳ ಹಾಕಿಕೊಂಡು ಡ್ಯಾನ್ಸ್ ಮಾಡುವುದರಲ್ಲಿ ತುಂಬಾ ಬಿಜಿಯಾಗಿದ್ದಾರೆ ಭೂಮಿಕ ಎಂದು ಹೇಳಬಹುದು. ಆಗಾಗ ಕೆಲ ಪೋಸ್ಟ್ಗಳ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗುತ್ತಾರೆ. ಇನ್ನು ಬಿಂದು ಗೌಡ ಈಕೆಯ ಬಗ್ಗೆ ನಾವು ನಿಮಗೆ ಹೆಚ್ಚು ಹೇಳಬೇಕಿಲ್ಲ. ಸಾಕಷ್ಟು ವಿಡಿಯೋಗಳ ಮೂಲಕ ಗಮನ ಸೆಳೆದಿದ್ದಾರೆ. ಅವರದ್ದೇ ಆದ ಶೈಲಿಯಲ್ಲಿ ಮಚ್ಚಾ ನೀನು ಬದುಕಬೇಕಾ ಎಂಬ ಆ ಒಂದು ಡೈಲಾಗ್ ಮೂಲಕವೇ ಗುರುತಿಸಿಕೊಂಡಿದ್ದಾರೆ. ಈಗ ಇವರಿಬ್ಬರು ಸೇರಿ ಮಾಡಿರುವ  ಈ ಒಂದು ಡಾನ್ಸ್ ಎಷ್ಟರ ಮಟ್ಟಿಗೆ ಮಾದಕವಾಗಿದೆ ಗೊತ್ತಾ..? ಇವರಿಬ್ಬರ ಜೋಡಿಯ ಈ ವಿಡಿಯೋವನ್ನ ನೋಡಿ. ನೋಡ ನೋಡುತ್ತಾ ನೆಟ್ಟಿಗರು ಬೇರೆಯದ್ದೇ ರೀತಿ ಕಾಲೆಳೆಯುತ್ತಿದ್ದಾರೆ. ಇವರಿಬ್ಬರಈ ವಿಡಿಯೋ ಬಗ್ಗೆ, ಹಾಗೇ ಇವರಿಬ್ಬರ ಬಗ್ಗೆ ನಿಮ್ಮ ಅನಿಸಿಕೆಯ ನಮ್ಮ ಕಮೆಂಟ್ ಸೆಕ್ಷನಲ್ಲಿ ತಿಳಿಸಿ ಧನ್ಯವಾದಗಳು...