Bindu Gowda : ಕಟ್ಟು ಮಸ್ತಾಗಿದ್ದಿಯ ಎಂದು ನಿಂತಲ್ಲೇ ಮೈ ಮರೆತ ಈ ಟಿಕ್ ಟಾಕರ್..! ಬಿಂದುಗೌಡ ವೀಡಿಯೋ ವೈರಲ್

By Infoflick Correspondent

Updated:Friday, September 2, 2022, 09:02[IST]

Bindu Gowda :   ಕಟ್ಟು  ಮಸ್ತಾಗಿದ್ದಿಯ ಎಂದು ನಿಂತಲ್ಲೇ ಮೈ ಮರೆತ ಈ ಟಿಕ್ ಟಾಕರ್..! ಬಿಂದುಗೌಡ ವೀಡಿಯೋ ವೈರಲ್

ಸೋಶಿಯಲ್ ಮೀಡಿಯಾ ಅಂದ್ರೆ ಹಾಗೇನೆ ಯಾವಾಗ ಯಾರು ಅದೆಷ್ಟರ ಮಟ್ಟಿಗೆ ನೋಡುಗರಿಗೆ ಇಷ್ಟ ಆಗುತ್ತಾರೆ ಎಂದು ಹೇಳಲಿಕ್ಕಾಗದು. ಯಾವ ರೀತಿಯ ಅಭಿನಯದಿಂದ ವೀಕ್ಷಕರನ್ನು ಸೆಳೆಯುತ್ತಾರೆ ಎಂಬುದಾಗಿಯೂ ಸಹ ನಾವು ಹೇಳಲಿಕ್ಕಾಗದು. ಅದೇ ಸಾಲಿನಲ್ಲಿ ಈಗಾಗಲೇ ಸಾಕಷ್ಟು ಕಲಾವಿದರು ಮುಂದಿದ್ದಾರೆ. ಕೆಲವರು ಈ ಮೊಬೈಲ್ ಮೂಲಕವೇ ಅವರ ಅಭಿನಯವನ್ನು ತೋರಿಸಿದ್ದು ಅವರ ನಟನೆ ಅಥವಾ ನೃತ್ಯ ಯಾವುದೋ ಕಲೆಯ ಮೂಲಕವೆ ಅಪಾರ ಅಭಿಮಾನಿಗಳ ಬಳಗವನ್ನೇ ಗಿಟ್ಟಿಸಿಕೊಂಡಿದ್ದಾರೆ. ಅಂತಹವರಲ್ಲಿ ಟಿಕ್ ಟಾಕ್ ಎನ್ನುವ ಅಪ್ಲಿಕೇಶನ್ ಮೂಲಕ ಹೆಚ್ಚು ಹೆಸರು ಮಾಡಿದವರ ಪೈಕಿ ಈ ಬಿಂದು ಗೌಡ ಅವರು ಕೂಡ ಒಬ್ಬರು. ಬಿಂದು ಗೌಡ ಮಚ್ಚಾ ನೀನು ಬದುಕಬೇಕಾ ಎನ್ನುವ ಡೈಲಾಗ್ ಮೂಲಕ ಕನ್ನಡಿಗರಿಗೆ ಹತ್ತಿರ ಆಗಿದ್ದಾರೆ.  

ಹಾಗೆ ಕೆಲವೊಂದಿಷ್ಟು ಆಸಕ್ತಿದಾಯಕ ವಿಚಾರಗಳನ್ನು ವಿಡಿಯೋ ಮಾಡುವ ಮೂಲಕ ಜನರು ಹೇಗಿರುತ್ತಾರೆ ಎಂದು ವಿಡಿಯೋ ಮಾಡಿ ಅವರ ಬಾಯಿಯಲ್ಲಿ ಕೆಲವು ವಿಚಾರಗಳನ್ನು ಹೇಳಿ ಸುದ್ದಿಯಾದವರು. ಈ ನೆಟ್ಟಿಗರ ಕೈಗೆ ಸಿಕ್ಕ ಬಳಿಕ ಬಿಂದು ಗೌಡ ಅವರನ್ನು ಹೆಚ್ಚು ಟ್ರೊಲ್ ಕೂಡ ಮಾಡಲಾಯಿತು. ಅದು ನಿಮಗೂ ಗೊತ್ತಿದೆ. ಯಾವುದೇ ವಿಷಯ ಆಗಲಿ, ಅತಿ ಆದರೆ ಅಮೃತ ವಿಷ ಇದ್ದಂತೆ ಎನ್ನುವ ಮಾತು ಇವರ ವಿಡಿಯೋ ನೋಡಿದ ಮೇಲೆ ಹೆಚ್ಚು ನಿಜ ಅನಿಸಿತು. ಹಾಗೆ ಇವರ ಅತಿಯಾದ ಬೋಧನೆ ವಿಡಿಯೋ ನೋಡುಗರಿಗೆ ಕೆಲವುಗಳು ಕಿರಿಕಿರಿಯಾಗುವಂತೆ ಇದ್ದವು ಎನ್ನಬಹುದು. ಇತ್ತೀಚಿನ ದಿನಗಳಲ್ಲಿ ಬಿಂದುಗೌಡ ಹೆಚ್ಚು ಡಾನ್ಸ್ ವಿಡಿಯೋ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅವರದ್ದೇ ಆದ ಅಭಿಮಾನಿಗಳ ಬಳಗಕ್ಕೆ ಅವರ ಡಾನ್ಸ್ ವಿಡಿಯೋಗಳನ್ನು ಹೆಚ್ಚು ಶೇರ್ ಮಾಡಿಕೊಳ್ಳುತ್ತಾರೆ. ಇದೀಗ ಕಟುಮಸ್ತಾಗಿದ್ದೀಯ ಎಂದು ಮೈಕುಣಿಸಿದ ಬಿಂದು ಗೌಡ ನಟ ಉಪೇಂದ್ರ ಅವರ ನಾಗರ ಹಾವಿನ ಹಾವಳಿ ಹಾವಳಿ ಎನ್ನುವ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಬಿಂದು ಗೌಡ ಅವರ ಈ ಸಕ್ಕತ್ ಹಾಟ್ ಆಗಿರುವ ವಿಡಿಯೋವನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ ಎಂದು ತಿಳಿದುಬಂದಿದೆ. ಅಭಿಮಾನಿಗಳು ಕೂಡ ಹೆಚ್ಚು ಶೇರ್ ಮಾಡುತ್ತಿದ್ದು, ಲಕ್ಷ ವೀಕ್ಷಣೆಯನ್ನ ಈ ವಿಡಿಯೋ ಪಡೆದುಕೊಂಡು ಮುನ್ನುಗ್ಗುತ್ತಿದೆ. ನೀವು ಕೂಡ ಒಮ್ಮೆ ನೋಡಿ. ಹಾಗೆ ಬಿಂದು ಗೌಡ ಅವರ ಅತಿ ದೊಡ್ಡ ಅಭಿಮಾನಿ ನೀವು ಸಹ ಆಗಿದ್ದರೆ ಈ ವಿಡಿಯೋಗೊಂದು ಮೆಚ್ಚುಗೆ ತಿಳಿಸಿ, ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಯನ್ನು ಹೇಳಿ ಮತ್ತು ವಿಡಿಯೋ ಶೇರ್ ಮಾಡಿ ಧನ್ಯವಾದಗಳು..