Yash Popularity : ಯಶ್ ಜನಪ್ರಿಯತೆ ಕಳೆಯಲು ಬಾಲಿವುಡ್ ಮಾಡಿದ ಸಂಚು ಏನದು ನೋಡಿ..!

By Infoflick Correspondent

Updated:Thursday, May 5, 2022, 14:17[IST]

Yash Popularity : ಯಶ್ ಜನಪ್ರಿಯತೆ ಕಳೆಯಲು ಬಾಲಿವುಡ್ ಮಾಡಿದ ಸಂಚು ಏನದು ನೋಡಿ..!

ಕೆಜಿಎಫ್ ಚಿತ್ರ ಇಡಿ ವಿಶ್ವಮಟ್ಟದಲ್ಲಿ ಇದೀಗ ಸದ್ದು ಮಾಡುತ್ತಿರುವ ಸಿನಿಮಾ. ಈ ಸಿನಿಮಾ ಮೂಲಕ ನಟ ಯಶ್ ಅವರು ಕೇವಲ ಇಂಡಿಯಾದಲ್ಲಿ ಮಾತ್ರ ಅಲ್ಲದೆ ಇಡೀ ಪ್ರಪಂಚದ ಅಭಿಮಾನಿ ಬಳಗ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇನ್ನೊಂದು ಕಡೆ ಅವರ ಮಾಸ್ ನಟನೆಗೆ ಫಿದಾ ಆಗದೇ ಇರುವವರು ಯಾರು ಇಲ್ಲ ಎನ್ನಬಹುದು. ನಟ ಯಶ್ ಅವರ ಕೆಜಿಎಫ್ ಚಿತ್ರ ಹಿಟ್ ಆಗುತ್ತಿದ್ದಂತೆ ಬಾಲಿವುಡ್ನಲ್ಲಿ ನಡುಕ ಶುರುವಾಗಿದೆ. ಬಾಲಿವುಡ್ ಕೆಲ ನಟರುಗಳಿಗೆ ರಾಕಿ ಬಾಯ್ ಭಯ ಹುಟ್ಟಿಸಿದ್ದಾರೆ. ಇತ್ತೀಚಿಗೆ ಈ ವಿಚಾರವಾಗಿ ನಟ ಅಮೀರ್ ಖಾನ್ ಕೂಡಾ ಕೆಜಿಎಫ್ 2 ಸಿನಿಮಾಗೆ ಹೆದರಿದ್ದನ್ನು ತಿಳಿಸಿದ್ದರು.

ನಟ ರಾಕಿಂಗ್ ಸ್ಟಾರ್ ಯಶ್ ಅವರು ಇತ್ತೀಚಿಗೆ ಬಾಲಿವುಡ್ ಕಡೆಯಿಂದ ಬಂದ 50 ಕೋಟಿ ಜಾಹೀರಾತು ಒಂದನ್ನು ಸಹ ತಿರಸ್ಕರಿಸಿದ್ದರು. ಆ ಪಾನ್ ಮಸಾಲದ ಜಾಹೀರಾತಿಗಾಗಿ ನಟನೆ ಮಾಡಲು ಯಶ್ ಗೆ 50 ಕೋಟಿ ಹಣ ನೀಡುತ್ತೇವೆ ಎಂದರೂ ಕೂಡ ಅದನ್ನು ಯಶ್ ಅವರು ತಿರಸ್ಕರಿಸಿದ್ದಾರೆ. ಹೌದು 50 ಕೋಟಿ ಆಫರ್ ನೀಡಿದ ಅತ್ತ ಪಾನ್ ಮಸಾಲಾ ವಿಚಾರವಾಗಿ ಅದರ ಹಿಂದೆ ಯಾರಿದ್ದರು, ಈ ಮೂಲಕ ಯಶ್ ಅವರನ್ನು ಕೆಳಗೆ ಕೆಡುವಲು ಯಾವ ರೀತಿ ಪ್ಲಾನ್ ಮಾಡಿದ್ದರು ಎಂಬುದಾಗಿ ನಿಮಗೆ ತಿಳಿದರೆ ನಿಜ ನಿಮಗೂ ಅಚ್ಚರಿಯಾಗುತ್ತದೆ. ಆದ್ರೆ ಯಶ್ ಅವರು ಜಾಣತನದಿಂದ ಇದನ್ನು ತಿರಸ್ಕಾರ ಮಾಡಿದರು.    

ಜೊತೆಗೆ ಸುದೀಪ್ ಅವರ ಜೊತೆ ಟ್ವಿಟರ್ನಲ್ಲಿ ದಾಳಿನಡೆಸಿದ ನಟ ಅಜಯ್ ದೇವಗನ್ ಇದರಲ್ಲಿ ಹೇಗೆ ಎಂಟ್ರಿ ಆಗಿದ್ದಾರೆ ಎಂದು ನೀವೇ ತಿಳಿಯಿರಿ. ಯಶ್ ಅವರ ಜನಪ್ರಿಯತೆ ಕಳೆಯಲು ಬಾಲಿವುಡ್ ನ ಈ ಕೆಲ ನಟರು ಯಾವ ರೀತಿ ಪ್ಲಾನ್ ಮಾಡಿದ್ದಾರೆ, ಇದಕ್ಕೆ ಸಂಚು ರೂಪಿಸಿದ ರೀತಿಯೂ ನಿಜಕ್ಕೂ ಬೆರಗಾಗುವಂತೆ ಮಾಡುತ್ತದೆ. ಯಶ್ ಮೂಲಕ ಪಾನ್ ಮಸಾಲಾ ಬ್ರಾಂಡ್ ನ ಯಾವ ರೀತಿ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿದ್ದರು, ಜೊತೆಗೆ ಅದರಿಂದ ಅವರನ್ನು ಹೇಗೆ ಕೆಳಗೆ ಕೆಡವಲು ಪ್ಲಾನ್ ಮಾಡಿದ್ದಾರು ಗೊತ್ತಾ..? ಅಸಲಿ ಮಾಹಿತಿ ತಿಳಿಯಲು ಪೂರ್ತಿ ಈ ವಿಡಿಯೋವನ್ನು ನೋಡಿ. ವಿಡಿಯೋ ಶೇರ್ ಮಾಡಿ ಧನ್ಯವಾದಗಳು... ( video credit : karnataka  360 )