ನಿಶ್ಚಿತಾರ್ಥ ಮುಗಿಯುತ್ತಿದ್ದ ಹಾಗೆ ಚಂದನ್ ಕವಿತಾ ಮದುವೆ ಡೇಟ್ ಫಿಕ್ಸ್..! ಯಾವಾಗ ಗೊತ್ತಾ..?

Updated: Sunday, April 4, 2021, 10:14 [IST]

ಕನ್ನಡ ಕಿರುತೆರೆಯ ಖ್ಯಾತ ಧಾರವಾಹಿ ಆಗಿದ್ದ ಲಕ್ಷ್ಮಿ ಬಾರಮ್ಮ ಮೂಲಕ ಎಲ್ಲರ ಮನೆ ಮಾತಾಗಿದ್ದ ಲಕ್ಷ್ಮಿ ಬಾರಮ್ಮ ಸೀರಿಯಲ್ ನಟ ಚಂದನ್ ಕುಮಾರ್, ಮತ್ತು  ಇದೆ ಸೀರಿಯಲ್ ನಲ್ಲಿಯೇ ಅಭಿನಯಿಸಿದ ಕವಿತಾ ಗೌಡ  ಆಲಿಯಾಸ್ ಚಿನ್ನು ಇತ್ತೀಚಿಗಷ್ಟೇ ಏಪ್ರಿಲ್ ಒಂದನೇ ತಾರೀಖು ಎಲ್ಲರಿಗೂ ಫುಲ್ ಮಾಡುತ್ತೇವೆ ಎಂಬುದಾಗಿ ಹೇಳಿ, ಭರ್ಜರಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಬಳಿಕ ಇವರಿಬ್ಬರ ಈ ಖುಷಿ ಕ್ಷಣಗಳಲ್ಲಿ ಸಾಕಷ್ಟು ಜನರು ಶುಭ ಕೋರಿದ್ದರು. ಹಾಗೇನೇ ಇವರಿಬ್ಬರ ಪೇರ್ ನೋಡಿ ಸೋಶಿಯಲ್ ಮೀಡಿಯಾದಲ್ಲಿ ಇವರ ಅಭಿಮಾನಿಗಳು ನಿಶ್ಚಿತಾರ್ಥ ಆಗಿದ್ದಕ್ಕೆ ಶುಭಕೋರಿದರು.  

ಹೌದು ಇದೀಗ ನಟ ಚಂದನ್ ಕುಮಾರ್ ಹಾಗು ಚಿನ್ನು ಅಲಿಯಾಸ್ ಕವಿತಾ ಗೌಡ ಅವರು ಇಷ್ಟರಲ್ಲೇ ಮದುವೆ ಆಗುವ ಸುದ್ದಿಯೊಂದನ್ನು ಹೊರಹಾಕಿದ್ದು, ಈ ವರ್ಷವೇ ಮದುವೆಯಾಗಲಿದ್ದಾರಂತೆ. ಇದೇ ವರ್ಷ ಜೂನ್ 21ಕ್ಕೆ ಈ ಜೋಡಿ ಹಸೆಮಣೆಗೆ ಏರಲಿದೆ ಎನ್ನಲಾಗಿ ಒಂದು ವಿಡಿಯೋ ಮೂಲಕ ಕೇಳಿಬಂದಿದ್ದು,  

  ಈ ಸಕತ್ ಕ್ಯೂಟ್ ಜೋಡಿಯ ಮದುವೆ ಡೇಟ್ ಫಿಕ್ಸ್ ಆಗಿದೆ. ಈ ಜೋಡಿಗೆ ಅಭಿಮಾನಿಗಳು ಈಗಲೇ ಶುಭ ಕೋರುತ್ತಿದ್ದಾರೆ. ಹಾಗಾಗಿ ನೀವು ಈ ವಿಡಿಯೋ ನೋಡಿ, ಇವರಿಬ್ಬರ ಮದುವೆಗೆ ಶುಭಕೋರಿ, ವಿಡಿಯೋವನ್ನು ಶೇರ್ ಮಾಡಿ ಧನ್ಯವಾದಗಳು...