ಚಂದನ್ ಶೆಟ್ಟಿ ಹಾಡು ಕೇಳಿ ಬಿಕ್ಕಿ ಬಿಕ್ಕಿ ಅತ್ತ ನಿವೇದಿತಾ..! ವೈರಲ್ ವಿಡಿಯೋ ಇಲ್ಲಿದೆ

Updated: Tuesday, September 21, 2021, 18:55 [IST]

ಚಂದನ್ ಶೆಟ್ಟಿ ಹಾಡು ಕೇಳಿ ಬಿಕ್ಕಿ ಬಿಕ್ಕಿ ಅತ್ತ ನಿವೇದಿತಾ..! ವೈರಲ್ ವಿಡಿಯೋ ಇಲ್ಲಿದೆ

ಸ್ನೇಹಿತರೆ ಈ ಸಿನಿಮಾ ಜಗತ್ತು ಅಂದ್ರೆ ಹಾಗೇನೆ ಯಾವಾಗ ಯಾರನ್ನು ತುಂಬಾ ಇಷ್ಟ ಪಡುತ್ತಾರೋ, ಯಾವ ಸಂದರ್ಭಗಳು ಜೀವನದ ಅತ್ಯಮೂಲ್ಯವಾದ ಪ್ರೀತಿ ಸಂಕೇತವಾಗಿ ಬದಲಾಗುತ್ತವೆ ಎಂಬುದನ್ನು ನಾವು ಹೇಳಲಿಕ್ಕಾಗದು. ಹೌದು ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಜೋಡಿ ಈಗಾಗಲೇ ಕರ್ನಾಟಕದಲ್ಲಿ ಸಾಕಷ್ಟು ಜನರಿಗೆ ಪರಿಚಯವಿದೆ. ಇತ್ತೀಚೆಗಷ್ಟೇ ಸೃಜನ್ ಲೋಕೇಶ್ ಹಾಗೂ ತಾರಾ ಅವರು ನಡೆಸಿಕೊಡುತ್ತಿರುವ ರಾಜ ರಾಣಿ ಎನ್ನುವ ಕಾರ್ಯಕ್ರಮ ತುಂಬಾನೇ ಚೆನ್ನಾಗಿ ಪ್ರಸಾರ ಆಗುತ್ತಿದೆ.

ಈ ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ಜೋಡಿ ಹಾಗೂ ಇನ್ನು ಕೆಲ ಬಿಗ್ ಬಾಸ್ ಜೋಡಿಗಳು ಕಾಣಿಸಿಕೊಂಡಿವೆ. ಹೌದು ಇತ್ತೀಚೆಗಷ್ಟೇ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ರಾಜಾರಾಣಿ ಕಾರ್ಯಕ್ರಮದಲ್ಲಿ ತುಂಬಾನೇ ಸುದ್ದಿ ಆಗಿದ್ದಾರೆ. ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಅವರಿಗೆ ಒಂದು ಹಾಡನ್ನು ಹಾಡಿ ವೇದಿಕೆ ಮೇಲೆಯೇ ನಿವೇದಿತಾ ಗೌಡ ಕಣ್ಣೀರು ತರುವಂತೆ ಮಾಡಿದರು. ಚಂದನ್ ಶೆಟ್ಟಿ ಹಾಡು ಹಾಡುತ್ತಲೇ ಇರುವಾಗ ನಿವೇದಿತಾ ಗೌಡ ಕೆಲವೊಂದಿಷ್ಟು ಕ್ಷಣಗಳನ್ನು ನೆನೆದು ಕಣ್ಣೀರು ಹಾಕಿದರು.

ಜೊತೆಗೆ ಚಂದನ್ ಶೆಟ್ಟಿ ಹಾಡಿದ ಆ ಒಂದು ಹಾಡನ್ನು ತುಂಬಾನೇ ಇಷ್ಟ ಪಟ್ಟರು. ಅಷ್ಟಕ್ಕೂ ಚಂದನ್ ಶೆಟ್ಟಿ ಹಾಡಿದ ಹಾಡು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಟ್ರೆಂಡಿಂಗ್ ಸಹ ಆಗುತ್ತಿದೆ. ನಿಜಕ್ಕೂ ತುಂಬಾನೇ ಹಾಡು ಅದ್ಭುತವಾಗಿದೆ. ನೀವು ಸಹ ಅದ್ಭುತ ಕ್ಷಣಕ್ಕೆ ಸಾಕ್ಷಿಯಾದ ಚಂದನ್ ಜೋಡಿಯ ಈ ವಿಡಿಯೋವನ್ನು ನೋಡಲೇಬೇಕು. ಹಾಗೆ ವಿಡಿಯೋ ಇಷ್ಟವಾದಲ್ಲಿ ತಪ್ಪದೇ ಶೇರ್ ಕೂಡ ಮಾಡಿ, ಜೋಡಿಗೆ ಶುಭವಾಗಲಿ ಎಂದು ಹಾರೈಸಿ ಧನ್ಯವಾದಗಳು...