ಥೇಟ್ ನಟಿ ಸೌಂದರ್ಯ ರೀತಿಯೇ ಕಾಣಿಸೋ ಈ ಹುಡುಗಿ ಯಾರು ಗೊತ್ತಾ..? ಇಲ್ನೋಡಿ

By Infoflick Correspondent

Updated:Friday, June 10, 2022, 07:21[IST]

ಥೇಟ್ ನಟಿ ಸೌಂದರ್ಯ ರೀತಿಯೇ ಕಾಣಿಸೋ ಈ ಹುಡುಗಿ ಯಾರು ಗೊತ್ತಾ..? ಇಲ್ನೋಡಿ

ದಕ್ಷಿಣ ಭಾರತ ಸಿನಿಮಾ ರಂಗದ ಖ್ಯಾತ ನಟಿ ಸೌಂದರ್ಯ ಅವರ ಬಗ್ಗೆ ಈಗಾಗಲೇ ಸಾಕಷ್ಟು ಜನರಿಗೆ ಗೊತ್ತಿದೆ. ಹೌದು ನಟಿ ಸೌಂದರ್ಯ ಅವರು ಅವರದೇ ಆದ ಹೆಚ್ಚು ಚೆಂದ ಸೌಂದರ್ಯವನ್ನು ಹೊಂದಿದ್ದವರು. ಹೆಚ್ಚು ಅಭಿಮಾನಿಗಳ ಬಳಗವನ್ನು ಅಭಿನಯದ ಮೂಲಕವೇ ಗಳಿಸಿಕೊಂಡವರು. ಹೌದು ನಟಿ ಸೌಂದರ್ಯ ಅವರಿಗೆ ಹೆಚ್ಚು ಅಭಿಮಾನಿ ಬಳಗ ಇದ್ದಿದ್ದು ಸತ್ಯ. ಕೇವಲ ದಕ್ಷಿಣ ಸಿನಿಮಾರಂಗಕ್ಕೆನೆ ಮಾತ್ರ ಸೀಮಿತ ಆಗಿಲ್ಲದ ನಟಿ ಸೌಂದರ್ಯ ಅವರು ಬಾಲಿವುಡ್ ಚಿತ್ರಗಳಲ್ಲಿ ಹೆಚ್ಚು ನಟಿಸಿ ಗಮನಸೆಳೆದವರು. ನಮ್ಮ ಕನ್ನಡ, ಅತ್ತ ತಮಿಳು, ತೆಲುಗು, ಮಲಯಾಳಂ, ಹಿಂದಿ, ಹೀಗೆ ಎಲ್ಲಾ ಭಾಷೆಗಳಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದರು ನಟಿ ಸೌಂದರ್ಯ. ನಟಿ ಸೌಂದರ್ಯ ಕನ್ನಡ ಚಿತ್ರರಂಗದಲ್ಲಿ ಹೆಚ್ಚು ಅಭಿಮಾನಿ ಬಳಗ ಗಿಟ್ಟಿಸಿಕೊಂಡಿದ್ದು ನಿಜ.

ನಟಿ ಸೌಂದರ್ಯ ಅವರು ಸಾಹಸಸಿಂಹ ವಿಷ್ಣುವರ್ಧನ್, ಹಾಗೂ ನಟ ರವಿಚಂದ್ರನ್ ಹಾಗೂ ಇನ್ನು ಕೆಲ ನಟರುಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ. ಸೌಂದರ್ಯ ಅವರು ಬಹು ಬೇಗನೇ ಎಲ್ಲರನ್ನೂ ಅಗಲಿದ್ದು ವಿಷಾದದ ಸಂಗತಿ. ಅಂದು ವಿಮಾನ ಅಪಘಾತದಲ್ಲಿ ಸೌಂದರ್ಯ ಅವರು ನಮ್ಮನ್ನೆಲ್ಲಾ ಬಿಟ್ಟು ಬಾರದ ಲೋಕಕ್ಕೆ ತೆರಳಿದರು. ಈಗಲೂ ಕೂಡ ನಟಿ ಸೌಂದರ್ಯ ಅವರ ಸಿನಿಮಾ ಟಿವಿಯಲ್ಲಿ ಬಂತು ಎಂದರೆ ಎಲ್ಲರೂ ಇಷ್ಟಪಟ್ಟ ನೋಡುತ್ತಾರೆ..ಅಷ್ಟರಮಟ್ಟಿಗೆ ನಟಿ ಸೌಂದರ್ಯ ಅಭಿನಯ ಅಚ್ಚುಮೆಚ್ಚು ಎನ್ನಬಹುದು. ಆದರೆ ಇದೀಗ ನಟಿ ಸೌಂದರ್ಯ ಅವರನ್ನೇ ಹೋಲುವ ಒಬ್ಬ ಚೆಂದದ ಹುಡುಗಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಧೂಳೆಬ್ಬಿಸುತ್ತ ಇದ್ದಾಳೆ. ಕನ್ನಡ, ತೆಲುಗು, ತಮಿಳು ಸಿನಿಮಾ ರೀಲ್ಸ್ ಗಳನ್ನು ಮಾಡುತ್ತಾ ಕೆಲವೊಂದಿಷ್ಟು ಫೋಟೋಗಳ ಮೂಲಕ ಹುಚ್ಚು ಗಮನಸೆಳೆಯುತ್ತಿದ್ದಾರೆ.  

ಈ ಹುಡುಗಿಗೆ ತನ್ನದೇ ಆದ ನಟನೆಗೆ ಅಪಾರ ಅಭಿಮಾನಿ ಬಳಗವಿದೆ. ಹೌದು ನೋಡಲು ಸೌಂದರ್ಯ ರೀತಿ ಇರುವ ಈ ಹುಡುಗಿಯ ವಿಡಿಯೋ ಅಷ್ಟರಮಟ್ಟಿಗೆ ಸೊಗಸಾಗಿವೆ ಎನ್ನಬಹುದು. ಹೌದು ಇಲ್ಲಿದೆ ನೋಡಿ ಈಕೆಯ ನಟನೆಯ ವಿಡಿಯೋಗಳು. ವಿಡಿಯೋಗಳು ಇಷ್ಟವಾದಲ್ಲಿ ತಪ್ಪದೇ ಹುಡುಗಿಯ ನಟನೆ ಒಂದು ಮೆಚ್ಚುಗೆ ಕೊಡಿ. ನಿಮಗೂ ಸಹ ನಟಿ ಸೌಂದರ್ಯ ರೀತಿಯೇ ಈ ಹುಡುಗಿ ಇದ್ದಾರೆ ಎಂದು ಎನ್ನಿಸಿದರೆ ಮಾಹಿತಿಯನ್ನು ಶೇರ್ ಮಾಡಿ ಹಾಗೆ ಈ ಹುಡುಗಿ ಹೆಸರು ಚಿತ್ರಾ ಎನ್ನಲಾಗಿದೆ, ಧನ್ಯವಾದಗಳು.

 
 
 
 
 
 
 
 
 
 
 
 
 
 
 

A post shared by Chitra❤ (@chitra_jii2)