ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಬುಮ್ರಾ ಹಾಗೂ ಪುನೀತ್ ಚಿತ್ರದ ನಟಿ ಅನುಪಮಾ..!

Updated: Sunday, March 7, 2021, 14:52 [IST]

ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಭಾರತ ತಂಡದ ಕ್ರಿಕೆಟ್ ಆಟಗಾರ ಹಾಗೂ ಮಲಯಾಳಂ ನಟಿ ಪುನೀತ್ ರಾಜಕುಮಾರ್ ನಟಸಾರ್ವಭೌಮ ಚಿತ್ರದಲ್ಲಿ ನಟಿಸಿದ ಅನುಪಮಾ ಪರಮೇಶ್ವರ್ ಇವರಿಬ್ಬರು ಪ್ರೀತಿ ಮಾಡುತ್ತಿದ್ದಾರೆ ಎಂದೇಲ್ಲ ಗಾಸಿಪ್ ಸುದ್ದಿ ಈ ಹಿಂದೆಯೇ ಕೇಳಿ ಬಂದಿತ್ತು. ಇದರ ಪ್ರಕಾರ ಜಸ್ಪ್ರಿತ್ ಬುಮ್ರಾ ನಟಿ ಪರಮೇಶ್ವರನ್ ಅವರನ್ನು ಪ್ರೀತಿ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಯಾಗಿದ್ದು ಸುದ್ದಿಯಾಗಿದ್ದು ಸಹ ನಿಜವೆ. ಇದೀಗ ಇವರಿಬ್ಬರ ಆ ಚರ್ಚೆಗೆ ಹೊಸದೊಂದು ತಿರುವು ಕಂಡುಕೊಂಡಿದ್ದು, ಮುಂಬರುವ ಭಾರತದ ಟೆಸ್ಟ್ ಸಿರಿಸ್ ನಲ್ಲಿ, ಬೌಲರ್ ಬುಮ್ರಾ ಅವರು ಮದುವೆ ಕಾರಣಕ್ಕಾಗಿ ವಿರಾಮ ತೆಗೆದುಕೊಂಡಿದ್ದಾರಂತೆ.  

ಇದರ ನಡುವೆ ಇನ್ಸ್ಟಾಗ್ರಾಮ್ ಖಾತೆಯ ಸಾಮಾಜಿಕ ಜಾಲತಾಣದಲ್ಲಿ ನಟಿ ಅನುಪಮ ಪರಮೇಶ್ವರನ್ ಅವರು ಸಹ, 'ಹ್ಯಾಪಿ ಹಾಲಿಡೇ ಟು ಮಿ' ಎಂದು ಬರೆದುಕೊಂಡು ರಜೆಯನ್ನು ತೆಗೆದುಕೊಂಡಿದ್ದಾರೆ. ಇದನ್ನೆಲ್ಲಾ ನೋಡಿದ ಅಭಿಮಾನಿ ಬಳಗ, ಹಾಗೂ ಸೋಶಿಯಲ್ ಪ್ರಿಯರು, ಭಾರತ ತಂಡದ ಬೌಲರ್ ಜಸ್ಪ್ರೀತ್ ಬುಮ್ರಾ ಹಾಗೂ ದಕ್ಷಿಣ ಭಾರತದ ಖ್ಯಾತ ನಟ ಅನುಪಮಾ ಪರಮೇಶ್ವರ್ ಒಟ್ಟಿಗೆ ಮದುವೆ ಮಾಡಿಕೊಳ್ಳುವುದಕ್ಕೆ ಮುಂದಾಗಿದ್ದಾರ ಎಂದು  ಮಾತಾಡುತ್ತಿದ್ದಾರೆ.  

ಹಾಗೆ ಈ ಅನುಮಾನದ ಮಾತುಗಳು ಸಹ ಇದೀಗ ಕೇಳಿ ಬಂದಿದ್ದು, ಇಷ್ಟರಲ್ಲೇ ಎಲ್ಲವೂ ತಿಳಿಯುತ್ತದೆ. ಹಾಗೆ ನಿಮಗೂ ಕೂಡ ಈ ಜೋಡಿ ದಾಂಪತ್ಯ ಜೀವನದ ಮೂಲಕ ಒಂದಾಗಲಿ ಎನ್ನುವ ಆಸೆ ಇದ್ದರೆ, ಕಾಮೆಂಟ್ ಮಾಡಿ, ಮಾಹಿತಿಯನ್ನು ಶೇರ್ ಮಾಡಿ, ಧನ್ಯವಾದಗಳು.