ಅಸಲಿಗೆ ಲವ್ ಮಾಕ್ಟೈಲ್ ಚಿತ್ರಕ್ಕೆ ರಘು ದೀಕ್ಷಿತ್ ಪಡೆದ ಸಂಭಾವನೆ ಎಷ್ಟು ಗೊತ್ತಾ.? ಮುಖವಾಡ ಬಯಲು ಮಾಡಿದ ಕೃಷ್ಣ..!

Updated: Thursday, October 21, 2021, 14:11 [IST]

ಅಸಲಿಗೆ ಲವ್ ಮಾಕ್ಟೈಲ್ ಚಿತ್ರಕ್ಕೆ ರಘು ದೀಕ್ಷಿತ್ ಪಡೆದ ಸಂಭಾವನೆ ಎಷ್ಟು ಗೊತ್ತಾ.? ಮುಖವಾಡ ಬಯಲು ಮಾಡಿದ ಕೃಷ್ಣ..!


ಸ್ನೇಹಿತರೆ ಕನ್ನಡ ಸಿನಿಮಾರಂಗದ ಅತ್ಯದ್ಭುತ ನಟ ಉದಯೋನ್ಮುಖ ನಟ ಎಂದೇ ಖ್ಯಾತಿ ಪಡೆದಿರುವ ಲವ್ ಮಾಕ್ಟೈಲ್ ಚಿತ್ರದ ನಿರ್ದೇಶಕ ಹಾಗೂ ನಟ ಡಾರ್ಲಿಂಗ್ ಕೃಷ್ಣ ಅವರು ಇದೀಗ ಅವರದೇ ಆದ ಅಭಿನಯದ ಮೂಲಕ ದೊಡ್ಡದಾದ ಅಭಿಮಾನಿ ಬಳಗ ಹೊಂದಿದ್ದಾರೆ. ಹೌದು ಕೃಷ್ಣ ಅವರು ಅಭಿನಯಿಸಿದ ಲವ್ ಮಾಕ್ಟೈಲ್ ಚಿತ್ರ ಕೋವಿಡ್ ಸಂದರ್ಭದಲ್ಲಿ ಸ್ವಲ್ಪ ಥಿಯೇಟರ್ ನಲ್ಲಿ ಸಿನಿಮಾ ಓಡಿತ್ತು. ನಂತರ ಓಟಿಟಿ ಫ್ಲ್ಯಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಿ ಸಿನಿಮಾ ದೊಡ್ಡ ಹಿಟ್ ಕೊಟ್ಟಿತು.

ನಟ ಕೃಷ್ಣ ಅವರ ಸಿನಿಮಾ ಶೈಲಿಯೇ ಈ ಸಿನಿಮಾ ಮೂಲಕ ಬದಲಾಯಿತು ಎನ್ನಬಹುದು. ಹೌದು ಅಂದು ಲವ್ ಮಾಕ್ಟೈಲ್ ಯಶಸ್ಸಿನ ಬಳಿಕ ಲವ್ ಮಾಕ್ಟೈಲ್ ಚಿತ್ರದ ಮ್ಯೂಸಿಕ್ ಡೈರೆಕ್ಟರ್ ರಘು ದೀಕ್ಷಿತ್ ಅವರು ಈ ಸಿನಿಮಾ ಬಗ್ಗೆ ಮಾತಾಡಿ, ಸಂಗೀತದ ಬಗ್ಗೆ ಮಾತನಾಡಿ, ಅವರು ಎಷ್ಟು ಹಣಕ್ಕೆ ಈ ಸಿನಿಮಾ ಮ್ಯೂಸಿಕ್  ಮಾಡಿಕೊಟ್ಟಿದ್ದರು ಎಂಬುದಾಗಿ ವಿಡಿಯೋ ಮೂಲಕ ಹೇಳಿದದ್ದರು. ಕೇವಲ ಲವ್ ಮಾಕ್ಟೈಲ್ ಚಿತ್ರದಿಂದ ನನಗೆ 12 ಲಕ್ಷ ಮ್ಯೂಸಿಕ್ ಮಾಡಲಿಕ್ಕೆ ಸಿಕ್ಕಿದೆ ಎಂದು ಹೇಳಿದರು.

ಆದರೆ ನಿಜ ಸತ್ಯವೇ ಬೇರೆ ಇದೆ. ರಘು ದೀಕ್ಷಿತ್ ಅವರು ಯಾಕೆ ಹೀಗೆ ಹೇಳಿದರು, ಎಂಬುದಾಗಿ ಈಗ ಡಾರ್ಲಿಂಗ್ ಕೃಷ್ಣ ಅವರು ಮಾಧ್ಯಮದ ಎದುರು ಮಾತನಾಡಿದ್ದಾರೆ. ಅಸಲಿಗೆ ಡಾರ್ಲಿಂಗ್ ಕೃಷ್ಣ ಅವರು ರಘು ದೀಕ್ಷಿತ್ ಅವರಿಗೆ ಕೊಟ್ಟ ಸಂಭಾವನೆ ಎಷ್ಟು, ಅವರಿಗೆ ಯಾವ ಯಾವ ರೀತಿಯಲ್ಲಿ ಹಣ ಹೋಯಿತು, ಎಷ್ಟು ಹಣ ಹೋಯಿತು ಎಂದು ಮಾಧ್ಯಮದ ಎದುರು ಇದೀಗ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ರಘು ದೀಕ್ಷಿತ್ ಯಾಕೆ ಈ ರೀತಿ ಹೇಳಿ, ಸುಳ್ಳು ಹೇಳಿದರು ಎನ್ನುತ್ತಿದ್ದಾರೆ.

ಜೊತೆಗೆ ಮಾತನಾಡಿಕೊಳ್ಳುತ್ತಿದ್ದಾರೆ. ನೀವು ಸಹ ಒಂದು ಬಾರಿ ತಪ್ಪದೇ ಈ ವಿಡಿಯೋ ನೋಡಿ, ರಘು ದೀಕ್ಷಿತ್ ಅವರು ಎಷ್ಟು ಹಣ ಪಡೆದಿದ್ದಾರೆ ಎಂಬುದರ ಬಗ್ಗೆ ತಿಳಿಯುತ್ತದೆ. ವಿಡಿಯೋ ಶೇರ್ ಮಾಡಿ ಧನ್ಯವಾದಗಳು