ಅಭಿಮಾನಿಗೆ ಫೋನ್ ಮಾಡಿ ಬೈದ ದರ್ಶನ್ ಆಡಿಯೋ ವೈರಲ್..! ಕಾರಣ ತಿಳಿದ್ರೆ ಡಿ ಬಾಸ್ ಹಿಂಗಾ ಅನ್ಸುತ್ತೆ

Updated: Tuesday, September 21, 2021, 11:54 [IST]

ಅಭಿಮಾನಿಗೆ ಫೋನ್ ಮಾಡಿ ಬೈದ ದರ್ಶನ್ ಆಡಿಯೋ ವೈರಲ್..! ಕಾರಣ ತಿಳಿದ್ರೆ ಡಿ ಬಾಸ್ ಹಿಂಗಾ ಅನ್ಸುತ್ತೆ

ಕನ್ನಡ ಸಿನಿಮಾರಂಗದ ಖ್ಯಾತ ನಟ ಮತ್ತು ಹೆಚ್ಚು ಅಭಿಮಾನಿ ಬಳಗ ಹೊಂದಿರುವ ನಟ ಮತ್ತು ಡಿ ಬಾಸ್ ಎಂದೇ ಪ್ರೀತಿಯಿಂದ ಕರೆಯಲ್ಪಡುವ ನಟ ದರ್ಶನ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೌದು ಈಗಿನ ಯಂಗ್ಸ್ಟರ್ಸ್ ಸಿನಿಮಾದವ್ರು ಇವರ ದೊಡ್ಡ ಅಭಿಮಾನಿ ಬಳಗ ನೋಡಿ, ಇವರ ಫ್ಯಾನ್ ಫಾಲೋಯಿಂಗ್ ನೋಡಿ ಸೆಲ್ಯೂಟ್ ಹೇಳಲೇಬೇಕು ಎನ್ನುತ್ತಾರೆ, ಮತ್ತು ಇವರ ಫ್ಯಾನ್ ಬಳಗ ನೋಡಿದರೆ ತುಂಬಾ ಖುಷಿಯಾಗುತ್ತದೆ ಎಂದು ಸಾಕಷ್ಟು ಸಂದರ್ಶನಗಳಲ್ಲಿ ಹೇಳಿದ್ದನ್ನು ಮತ್ತು ಕೇಳಿದ್ದನ್ನು ನಾವು ನೋಡಿದ್ದೇವೆ, ಅಷ್ಟು ಫೇಮಸ್ ನಮ್ಮ ನಟ ಡಿ ಬಾಸ್.

ಹೌದು ಡಿ ಬಾಸ್ ಅವರು ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿರುತ್ತಾರೆ, ನಟ ದರ್ಶನ್ ಅಂದರೆ ಅದೆಷ್ಟೋ ಅಭಿಮಾನಿಗಳಿಗೆ ಹುಚ್ಚುತನ ಹೆಚ್ಚು. ಅವರ ಮೇಲಿನ ಅಭಿಮಾನಕ್ಕೆ ಎಂತಹ ಕೆಲಸ ಮಾಡಲು ಮುಂದೆ ಇರುತ್ತಾರೆ. ಅಂತಹದೇ ಉದಾಹರಣೆಯಾಗಿ ಇದೀಗ ಒಬ್ಬ ಅಭಿಮಾನಿ ದರ್ಶನ್ ಅವರ ವಿಚಾರವಾಗಿ ಮಾಡಿದ್ದಾನೆ. ಹೌದು ಇತ್ತೀಚಿಗಷ್ಟೇ ಕ್ರಾಂತಿ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದ್ದು, ಅಭಿಮಾನಿಯೊಬ್ಬ ದರ್ಶನ್ ಅವರ ಮೇಲಿನ ಪ್ರೀತಿ ಅಭಿಮಾನಗೋಸ್ಕರ ತನ್ನ ಅಭಿಮಾನವನ್ನು ಮೆರೆದಿದ್ದಾನೆ.

ಅಭಿಮಾನಿ ಮಾಡಿದ ಈ ಕೆಲಸದಿಂದ ದರ್ಶನ್ ಅವರು ಕೊಂಚ ಬೇಸರ ಸಹ ಆಗಿದ್ದಾರೆ ಎನ್ನಲಾಗಿದೆ. ಹೌದು ಅಭಿಮಾನಿ ಜೊತೆ ಈ ವಿಚಾರವಾಗಿ ಫೋನ್ ಕಾಲ್ನಲ್ಲಿ ಮಾತನಾಡಿದ ದರ್ಶನ್ ಅವರ ಆಡಿಯೋ ಇದೀಗ ಹೆಚ್ಚು ವೈರಲ್ ಆಗುತ್ತಿದೆ. ಹಾಗೆ ಫೋನ್ ಕಾಲ್ ನಲ್ಲಿ ಅಭಿಮಾನಿಗೆ ದರ್ಶನ್ ಅವರು ಬೈದಿದ್ದಾರೆ. ಈ ರೀತಿ ಯಾಕೆ ಇಂತಹ ಕೆಲಸವನ್ನು ಮಾಡುತ್ತೀರಾ ಎಂದು ಕೋಪದಿಂದ ಮಾತನಾಡಿದ್ದಾರೆ. ಅಷ್ಟಕ್ಕೂ ಅಭಿಮಾನಿ ಮಾಡಿದ ಆ ಕೆಲಸ ಯಾವುದು.? ಜೊತೆಗೆ ಇವರಿಬ್ಬರ ಮಾತಿನ ಸಂಭಾಷಣೆಯ ಆಡಿಯೋ ಕಾಲ್ ಯಾವುದು ಗೊತ್ತಾ.? ಈ ವಿಡಿಯೋ ನೋಡಿ, ಮತ್ತು ನಿಮಗೂ ಸಹ ಡಿ ಬಾಸ್ ಎಂದರೆ ಅಭಿಮಾನವಿದ್ದರೆ ವಿಡಿಯೋವನ್ನು ಶೇರ್ ಮಾಡಿ ಧನ್ಯವಾದ...(ವಿಡಿಯೋ ಕೃಪೆ : ರೈಟ್ ನ್ಯೂಸ್ )