Darshan : ಸಿದ್ದಗಂಗಾ ಮಠಕ್ಕೆ ದರ್ಶನ್ ಅವರು ಪ್ರತಿವರ್ಷ ಖರ್ಚು ಮಾಡುವ ಹಣವೆಷ್ಟು..?

By Infoflick Correspondent

Updated:Friday, May 6, 2022, 11:44[IST]

Darshan :  ಸಿದ್ದಗಂಗಾ ಮಠಕ್ಕೆ ದರ್ಶನ್ ಅವರು ಪ್ರತಿವರ್ಷ ಖರ್ಚು ಮಾಡುವ ಹಣವೆಷ್ಟು..?

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ಅವರು ಹೆಚ್ಚು ಸಹಾಯ ಮಾಡುತ್ತಲೇ ಬಂದಿದ್ದಾರೆ. ಕಷ್ಟ ಎಂದಕೂಡಲೇ ಜನರ ನೆರವಿಗೆ ಹೆಗಲು ನೀಡುವ ದಾಸ ಡಿ ಬಾಸ್ ಎಂದು ಕರೆಯಲ್ಪಟ್ಟ ದರ್ಶನ್ ಅವರು ತುಂಬಾ ಒಳ್ಳೆ ಕೆಲಸಗಳನ್ನು ಮಾಡುತ್ತಲೆ ಇರುತ್ತಾರೆ. ಪ್ರಾಣಿ-ಪಕ್ಷಿಗಳ ಮೇಲೆ ಹೆಚ್ಚು ಪ್ರೀತಿ ಹಾಗೆ ಪ್ರಾಣಿಗಳನ್ನು ಸಾಕುವುದು ಎಂದರೆ ದರ್ಶನ್ ಅವರಿಗೆ ತುಂಬಾನೇ ಇಷ್ಟ ಎನ್ನಬಹುದು. ನಟ ದರ್ಶನ್ ಅವರು ಈಗಾಗಲೇ ಸಾಕಷ್ಟು ಸಹಾಯ ಹಸ್ತ ನೀಡಿದ್ದಾರೆ. ಅದನ್ನು ಎಲ್ಲಿಯೂ ಕೂಡ ಹೇಳಿಕೊಳ್ಳದಿರುವುದು ದರ್ಶನ್ ಅವರು ಏನೆಂದು ನಾವು ಅರ್ಥಮಾಡಿಕೊಳ್ಳಬೇಕು. ಹೌದು ನಟ ದರ್ಶನ್ ಅವರ ಅಭಿಮಾನಿ ಬಳಗದ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ನಟ ದರ್ಶನ್ ಅವರ ಅಭಿಮಾನಿ ಬಳಗಕ್ಕೆ ಅವರ ಫ್ಯಾನ್ಸ್ ಫಾಲೋಯಿಂಗ್ ಎ ಸಾಟಿ ಎನ್ನಬಹುದು.

ದರ್ಶನ್ ಅವರ ಅಭಿಮಾನಿಗಳು ಈಗಲೂ ಕೂಡ ದರ್ಶನ್ ಅವರನ್ನು ಹುಚ್ಚರಂತೆ ಇಷ್ಟಪಡುತ್ತಾರೆ. ಎಲ್ಲಿಯಾದರೂ ಡಿ ಬಾಸ್ ಬರುತ್ತಾರೆ ಎಂದರೆ ಅದೇನೇ ಆದರೂ ಅವರನ್ನು ಕಾಣಲು ಎದ್ದು ಬಿದ್ದು ಓಡಿ ಬರುತ್ತಾರೆ ಅಭಿಮಾನಿಗಳು. ದರ್ಶನ್ ಅವರು ಸಿದ್ದಗಂಗಾ ಮಠಕ್ಕೆ ಪ್ರತಿವರ್ಷ ಅವರ ಹುಟ್ಟು ಹಬ್ಬದ ದಿವಸ ದವಸ ಧಾನ್ಯಗಳ ನೀಡುತ್ತಾರಂತೆ. ಕೇಳಿ ಬಂದಿರುವ ಮಾಹಿತಿ ಪ್ರಕಾ, ಕಳೆದ 3 ವರ್ಷಗಳಿಂದ ಕೊರೋನಾ ಸಂದರ್ಭದಲ್ಲಿ ಅವರ ಅಭಿಮಾನಿಗಳು ತರುತ್ತಿದ್ದ ಕೇಕ್ ಪಟಾಕಿ ಹಾರ ಅದನ್ನು ಎಲ್ಲವನ್ನು ನಿಲ್ಲಿಸಿ ಎಂದ ದರ್ಶನ್, ನನ್ನ ಮೇಲೆ ಪ್ರೀತಿ ಇದ್ದರೆ ಅಕ್ಕಿ ಮೂಟೆ ಪದಾರ್ಥದ ವಸ್ತುಗಳನ್ನು ತೆಗೆದುಕೊಂಡು ಬನ್ನಿ  ಎಂದು ಹೇಳಿದ್ದರಂತೆ. ಅದರಂತೆ ಅವರ ಅಭಿಮಾನಿಗಳು ತಂದಿದ್ದ ಅಕ್ಕಿ ಮೂಟೆಯ ಸಿದ್ದಗಂಗಾ ಮಠಕ್ಕೆ ದರ್ಶನ್ ನೀಡಿದ್ದಾರೆ ಎನ್ನಲಾಗುತ್ತಿದೆ.   

ಹೌದು ಸಿದ್ದಗಂಗಾ ಮಠದ ಸ್ವಾಮೀಜಿಗಳು ಹೇಳುವ ಹಾಗೆ ದರ್ಶನ್ ಅವರು ಪ್ರತಿ ತಿಂಗಳು ಮಠಕ್ಕೆ ದವಸ ದಾನ್ಯ ನೀಡುತ್ತಾರಂತೆ. ಹಾಗೆ ನಾವು ಮರೆತರು ದರ್ಶನ್ ಮಠಕ್ಕೆ ಸೇವೆ ಸಲ್ಲಿಸೋದನ್ನ ಮರೆಯುವುದಿಲ್ಲ ಎಂದಿದ್ದಾರೆ ಮಠದ ಸ್ವಾಮೀಜಿ. ಹಾಗೆ 50 ಸಾವಿರ ಖರ್ಚು ಮಾಡಿ ಪ್ರತಿವರ್ಷ ಅಲ್ಲಿರುವ ಮಕ್ಕಳಿಗೆ ಊಟ ಹಾಕಿಸುತ್ತಾರಂತೆ. ಸಿದ್ದಗಂಗಾ ಮಠಕ್ಕೆ ಈ ರೀತಿ ಸೇವೆ ಸಲ್ಲಿಸುತ್ತಾ ಬರುತ್ತಿರುವ ದರ್ಶನ್ ಅವರು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸೋಣ.. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಪ್ಪದೆನೇ ತಿಳಿಸಿ. ಹಾಗೆ ಮಾಹಿತಿ ಶೇರ್ ಮಾಡಿ ಧನ್ಯವಾದಗಳು...