ವಿವಾಹ ವಾರ್ಷಿಕೋತ್ಸವ ಆಚರಿಸಿದ ಡಿ ಬಾಸ್..! ಡಿ ಬಾಸ್ ಗಿಫ್ಟ್ ನೋಡಿ ಭಾವುಕರಾದ ವಿಜಯಲಕ್ಷ್ಮಿ

By Infoflick Correspondent

Updated:Thursday, April 14, 2022, 12:38[IST]

ವಿವಾಹ ವಾರ್ಷಿಕೋತ್ಸವ ಆಚರಿಸಿದ ಡಿ ಬಾಸ್..! ಡಿ ಬಾಸ್ ಗಿಫ್ಟ್ ನೋಡಿ ಭಾವುಕರಾದ ವಿಜಯಲಕ್ಷ್ಮಿ

ಕನ್ನಡದ ಖ್ಯಾತ ಸ್ಟಾರ್ ನಟರುಗಳಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಒಬ್ಬರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ ಬರುತ್ತಿದೆ ಎಂದರೆ ಅವರ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂತಸ. ಹಾಗೆ ಒಂದು ಹಬ್ಬದ ರೀತಿ ದರ್ಶನ್ ಅವರ ಸಿನಿಮಾಗಳನ್ನು ಅವರ ಪ್ರೀತಿಯ ಅಭಿಮಾನಿಗಳು ಪ್ರೀತಿಯಿಂದಲೇ ಬರಮಾಡಿಕೊಳ್ಳುತ್ತಾರೆ. ಹಾಗೆ ದರ್ಶನ್ ಅವರನ್ನು ಪ್ರೀತಿಯಿಂದ ಡಿಬಾಸ್ ಎಂದು ಕೂಡ ಕರೆಯುತ್ತಾರೆ. ಹೌದು ಡಿ ಬಾಸ್ ದರ್ಶನ್ ಹೆಚ್ಚು ತೋಟದ ಮನೆಯಲ್ಲಿ, ಹಾಗೂ ಅವರ ಫಾರ್ಮ್ ಹೌಸ್ ನಲ್ಲಿ ಇರುತ್ತಾರೆ. ಆಗಾಗ ಬಿಡುವಿನ ವೇಳೆ ಸ್ನೇಹಿತರೊಟ್ಟಿಗೆ ಪ್ರವಾಸ ಕೈಗೊಳ್ಳುತ್ತಾರೆ. ನಟ ದರ್ಶನ್ ಅವರು ಹಲವು ಸಾಮಾಜಿಕ ಕಾರ್ಯಗಳನ್ನು ಕೂಡ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಹೆಚ್ಚು ಪ್ರಾಣಿಗಳನ್ನು ಸಾಕುತ್ತಾರೆ ದರ್ಶನ್. ಇತ್ತೀಚೆಗಷ್ಟೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪತ್ನಿ ವಿಜಯಲಕ್ಷ್ಮಿ ಜೊತೆಗೆ 21ನೇ ವಿವಾಹ ವಾರ್ಷಿಕೋತ್ಸವವನ್ನು ದರ್ಶನ್ ಅವರು ತುಂಬಾ ಸಿಂಪಲ್ ಆಗಿ ತೋಟದ ಮನೆಯಲ್ಲಿಯೇ ಆಚರಣೆ ಮಾಡಿದ್ದಾರಂತೆ. ದರ್ಶನ್ ಅವರು ವಿಜಯಲಕ್ಷ್ಮಿ ಅವರನ್ನು ಮೇ 14, 2000 ರಲ್ಲಿ ವಿವಾಹವಾಗಿದ್ದರು. ಸ್ನೇಹಿತರ ಮೂಲಕ ವಿಜಯಲಕ್ಷ್ಮಿಯವರು ನಟ ದರ್ಶನ್ ಅವರಿಗೆ ಪರಿಚಯ ಆಗಿದ್ದು, ಇಬ್ಬರ ನಡುವೆ ಆರಂಭದಲ್ಲಿ ಸ್ನೇಹ ಆಗಿತ್ತು. ನಂತರ ಸ್ನೇಹ ಪ್ರೀತಿಗೆ ತಿರುಗಿ ಮನೆಯವರ ಒಪ್ಪಿಗೆ ಪಡೆದು ದರ್ಶನ್ ವಿಜಯಲಕ್ಷ್ಮಿಯವರನ್ನು ಕೈಹಿಡಿದಿದ್ದರು.

 

ಹೌದು ಇದೀಗ ಈ ಮುದ್ದಾದ ಜೋಡಿಗೆ ವಿನಿಶ್ ಎಂಬ  ಮಗನಿದ್ದಾನೆ. ದರ್ಶನ್ ಅವರು 21 ನೇ ಅವರ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅವರ ಹೆಂಡತಿಗೆ ಬೆಲೆ ಬಾಳುವ ಪಕ್ಷಿಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೇ ಇದನ್ನು ಶೇರ್ ಮಾಡಿ..