Yash : ದಿಲ್ ರಾಜು ತಮ್ಮ ಚಿತ್ರದಲ್ಲಿ ಅಭಿನಯಿಸಲು ಯಶ್ ಗೆ ಎಷ್ಟು ಕೋಟಿ ಕೊಡಲು ಮುಂದಾಗಿದ್ದಾರೆ. ಗೊತ್ತಾ;?ಶಾಕ್ ಆಗುತ್ತೀರಾ ಕೇಳಿದರೆ

By Infoflick Correspondent

Updated:Saturday, June 25, 2022, 20:22[IST]

Yash :  ದಿಲ್ ರಾಜು ತಮ್ಮ ಚಿತ್ರದಲ್ಲಿ ಅಭಿನಯಿಸಲು ಯಶ್ ಗೆ  ಎಷ್ಟು ಕೋಟಿ ಕೊಡಲು ಮುಂದಾಗಿದ್ದಾರೆ. ಗೊತ್ತಾ;?ಶಾಕ್ ಆಗುತ್ತೀರಾ ಕೇಳಿದರೆ

ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಾಕಿಂಗ್ ಸ್ಟಾರ್ ಯಶ್ ಅವರು ಇದೀಗ ಮೆರೆಯುತ್ತಿದ್ದಾರೆ. ಕೆಜಿಎಫ್ ಸರಣಿ ಸಿನಿಮಾಗಳ ಮೂಲಕ ಇಡೀ ಭಾರತ ದೇಶದಲ್ಲಿ ಮಾತ್ರ ಅಲ್ಲದೆ ಇಡೀ ಪ್ರಪಂಚಕ್ಕೆ ರಾಕಿಂಗ್ ಸ್ಟಾರ್ ನಟ ಯಶ್ ಅವರು ಚಿರಪರಿಚಿತರಾಗಿದ್ದಾರೆ ಎಂದು ಹೇಳಬಹುದು.  ಹೌದು ಕೆಜಿಎಫ್ ಚಿತ್ರದ ಮೂಲಕ ಅವರದೇಯಾದ ಫ್ಯಾನ್ ಫಾಲೋಯಿಂಗ್ ಹೆಚ್ಚಿಸಿಕೊಂಡಿರುವ ನಟ ರಾಕಿಂಗ್ ಸ್ಟಾರ್ ಯಶ್ ಅವರ 19ನೇ ಸಿನಿಮಾದ ಘೋಷಣೆ ಮಾಡೋದಕ್ಕೆ ಇಷ್ಟರಲ್ಲೇ ಮುಂಚೂಣಿಯಲ್ಲಿದ್ದಾರೆಂದು ಹೇಳಲಾಗುತ್ತಿದೆ. ಹೌದು ಇತ್ತೀಚಿಗೆ ನಟ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ ವಿಚಾರ ಬಯಲಾಗಿದ್ದು ಮಫ್ತಿ ಖ್ಯಾತಿಯ ನಿರ್ದೇಶಕ ನರ್ತನ್ ಜೊತೆ ಯಶ್ ಸಿನಿಮಾ ಬರಲಿದೆ ಎನ್ನುವ ಮಾತುಗಳು ಹೆಚ್ಚು ಕೇಳಿಬಂದಿದ್ದವು.  

ಅದೇ ರೀತಿ ಕೆವಿಎನ್ ಪ್ರೊಡಕ್ಷನ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆಯಂತೆ. ಹೌದು ನಟ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಇದೀಗ ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ಬೇರೆ ಬೇರೆ ಸಿನಿಮಾರಂಗದಲ್ಲಿ ಕೂಡ ಹೆಚ್ಚು ಬೇಡಿಕೆ ಇದೆ. ದಕ್ಷಿಣ ಭಾರತದ ಖ್ಯಾತ ನಿರ್ಮಾಪಕ ದಿಲ್ ರಾಜು ಅವರು ಇತ್ತೀಚಿಗೆ ಕೆಜಿಎಫ್ ಸಿನಿಮಾ ವಿತರಣೆ ಮಾಡಿ ಕೊಟ್ಟಿದ್ದರು. ಬಳಿಕ ಇದೀಗ ಅವರೇ ನಟ ಯಶ್ ಅವರ ನರ್ತನ್ ಅವರ ಜೊತೆ ಸಿನಿಮಾ ಆದ ಬಳಿಕ ತೆಲುಗಿನಲ್ಲೂ ಕೂಡ ಯಶ್ ಅವರು ಒಂದು ಸಿನಿಮಾ ಮಾಡಿಸಲಿದ್ದು ಆ ಸಿನಿಮಾಗೆ ದಿಲ್ ರಾಜು ಅವರೇ ನಿರ್ಮಾಪಕ ಆಗಲಿದ್ದಾರೆ. ಜಾಗೆ ದಿಲ್ ರಾಜು ಅವರು ಯಶ್ ಅವರಿಗೆ 100 ಕೋಟಿ ಸಂಭಾವನೆ ಕೊಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ತೆಲುಗಿನಲ್ಲಿ ಯಶ್ ದಿಲ್ ರಾಜು ಅವರ ನಿರ್ಮಾಣದಲ್ಲಿ ಬರುತ್ತಿರುವ ಸಿನಿಮಾಗೆ ಅಭಿನಯ ಮಾಡಿದರೆ ಒಟ್ಟು 100 ಕೋಟಿ ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಆದರೆ ಇದರ ಬಗ್ಗೆ ಯಾವ ಮಾಹಿತಿಯೂ ಹೊರಬಂದಿಲ್ಲ. ಆದ್ರೆ ಅತ್ತ ಯಶ್ ನರ್ತನ್ ಸಿನಿಮಾಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದಾರೆ. ವರ್ಕೌಟ್ ನಲ್ಲಿ ಬಿಜಿಯಾಗಿ ಡಯಟ್ ಕೂಡ ಮಾಡುತ್ತಿದ್ದಾರೆ ಯಶ್ ಎಂದು ಇತ್ತೀಚಿಗೆ ಅವರ ಜಿಮ್ ಟ್ರೈನರ್ ಕಿಟ್ಟಿ ಈ ಮಾಹಿತಿ ಹಂಚಿಕೊಂಡಿದ್ದರು. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ. ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು..