ದಿಶಾ ಮದನ್ ಮಗಳ ನಾಮಕರಣ: ಅವಿರಾ ಈಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಫೇಮಸ್

By Infoflick Correspondent

Updated:Wednesday, April 6, 2022, 08:46[IST]

ದಿಶಾ ಮದನ್ ಮಗಳ ನಾಮಕರಣ: ಅವಿರಾ ಈಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಫೇಮಸ್

ಸದಾ ಸೋಶಿಯಲ್ ಮೀಡಿಯಾದಲ್ಲಿ ಡಬ್ ಸ್ಮಾಷ್, ರೀಲ್ಸ್,ಡ್ಯಾನ್ಸ್ ಮೂಲಕ ಕ್ರಿಯಾಶೀಲರಾಗಿರುವ ನಟಿ ದಿಶಾ ಮದನ್ ಗೆ ದೊಡ್ಡ ಅಭಿಮಾನಿ ಬಳಗವಿದೆ.   ಕಿರುತೆರೆ ಹಾಗೂ ಬೆಳ್ಳಿ ತೆರೆಯಲ್ಲಿ ನಟಿಸಿದ್ದು, 2022 ಮಾರ್ಚ್ 1ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ ಮಗುವಿಗೆ ಅವಿರಾ ಎಂದು ಹೆಸರಿಟ್ಟಿದ್ದು, ಮೊದಲ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಇದೀಗ  ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಟಿ ದಿಶಾ ಮದನ್ ಹಾಗೂ ಶಶಾಂಕ್ ವಾಸುಕಿ ಗೋಪಾಲ್ ದಂಪತಿಗೆ ಈಗ ಮುದ್ದಾದ ಇಬ್ಬರು ಮಕ್ಕಳಿದ್ದಾರೆ.  

2019ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಅವರು, ವಿಯಾನ್ ಎಂದು ಹೆಸರಿಟ್ಟಿದ್ದಾರೆ. ಹೀಗಾಗಿ ಕೆಲ ವರ್ಷಗಳಿಂದ ಚಿತ್ರ ರಂಗದಿಂದ ದೂರ ಉಳಿದಿದ್ದಾರೆ. ದಿಶಾ ಅವರು ತುಂಬು ಗರ್ಭಿಣಿಯಾಗಿದ್ದರೂ ಸ್ವತಃ ಕಾರನ್ನು ಅವರೇ ಡ್ರೈವ್ ಮಾಡಿಕೊಂಡು ಆಸ್ಪತ್ರೆಗೆ ಹೋಗಿದ್ದರು. ಇದರ ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ದಿಶಾ ಅವರ ಡೇರ್ ನೆಸ್ ಗೆ ಅಭಿಮಾನಿಗಳು ಫಿದಾ ಆಗಿದ್ದರು. ಗರ್ಭಿಣಿಯಾಗಿದ್ದಲೂ ಡ್ಯಾನ್ಸ್ ಮಾಡುವುದನ್ನು ಬಿದ ದಿಶಾ, ವಿಧ ವಿಧವಾಗಿ ನೃತ್ಯ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದರು.

ಏನೇ ಆದರೂ ಡ್ಯಾನ್ಸ್ ಮಾಡುವುದನ್ನು ಮಾತ್ರ ಬಿಡುವುದಿಲ್ಲ ಎನ್ನುವ ದಿಶಾ, ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಭಾಗವಿಸಿದ್ದರು. ನಂತರ ಕುಲವಧು ಧಾರಾವಾಹಿಯಲ್ಲಿ ವಚನಾ ಪಾತ್ರದಲ್ಲಿ ನಟಿಸಿ ಚಿರಪರಿಚಿತರಾದರು. ಫ್ರೆಂಚ್ ಬಿರಿಯಾನಿ, ಒನ್ ಕಟ್ ಟು ಕಟ್ ಚಿತ್ರಗಳಿಗೆ ದಿಶಾ ಮದನ್ ಬಣ್ಣ ಹಚ್ಚಿದ್ದಾರೆ. ಹೇಟ್ ಯೂ ರೋಮಿಯೋ ಎಂಬ ವೆಬ್ ಸಿರೀಸ್ ನಲ್ಲೂ ನಟಿಸಿದ್ದಾರೆ.

ದಿಶಾ ಮದನ್ ಮಗಳ ನಾಮಕರಣ: ಅವಿರಾ ಈಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಫೇಮಸ್ದಿಶಾ ಮದನ್ ಮಗಳ ನಾಮಕರಣ: ಅವಿರಾ ಈಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಫೇಮಸ್ದಿಶಾ ಮದನ್ ಮಗಳ ನಾಮಕರಣ: ಅವಿರಾ ಈಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಫೇಮಸ್
ದಿಶಾ ಮದನ್ ಮಗಳ ನಾಮಕರಣ: ಅವಿರಾ ಈಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಫೇಮಸ್ದಿಶಾ ಮದನ್ ಮಗಳ ನಾಮಕರಣ: ಅವಿರಾ ಈಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಫೇಮಸ್