ಗಿಚ್ಚ್ ಗಿಲಿ ಗಿಲಿ ವೇಳೆ ದಿವ್ಯಾ ವಸಂತ ಅವತಾರಗಳು ಹೇಗೆಲ್ಲಾ ಇರ್ತಾವೆ ಗೊತ್ತಾ..? ನೀವೇ ನೋಡಿ

By Infoflick Correspondent

Updated:Thursday, July 28, 2022, 10:57[IST]

ಗಿಚ್ಚ್ ಗಿಲಿ ಗಿಲಿ ವೇಳೆ ದಿವ್ಯಾ ವಸಂತ ಅವತಾರಗಳು ಹೇಗೆಲ್ಲಾ ಇರ್ತಾವೆ ಗೊತ್ತಾ..? ನೀವೇ ನೋಡಿ

ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಸಾಕಷ್ಟು ಕಲಾವಿದರು ಅವರದ್ದೇ ಆದ ಅಭಿನಯದಿಂದ ಅಪಾರವಾದ ಅಭಿಮಾನಿ ಬಳಗ ಗಿಟ್ಟಿಸಿಕೊಂಡಿದ್ದಾರೆ. ಹೌದು, ಕನ್ನಡ ಕಿರುತೆರೆಯಲ್ಲಿ ಹೆಚ್ಚು ಮನರಂಜನೆ ನೀಡುವ ಮತ್ತು ವಾರಂತ್ಯ ಬಂತದರೆ ಟಿ ಆರ್ ಪಿ ಗಾಗಿ ಇಂದು ಮುಂದು ನೋಡದೆ ಹೆಚ್ಚು ಪೈಪೋಟಿ ನಡೆಸುವ ಕೆಲ ಚಾನೆಲ್ ಗಳು ಟಾಪ್ ಐದರಲ್ಲಿ ಸಖತ್ ಯಶಸ್ವಿ ಆಗಿ ಪ್ರದರ್ಶನ ಕಾಣುತ್ತಿವೆ. ಕನ್ನಡ ರಿಯಾಲಿಟಿ ಶೋ ಸರಿಗಮಪ ವೇದಿಕೆ ಕೂಡ ಸಾಕಷ್ಟು ಕಲಾವಿದರಿಗೆ ಒಂದ ಹೊಸತನದ ವೇದಿಕೆ ಮಾಡಿಕೊಟ್ಟಿರುವುದು ಸುಳ್ಳಲ್ಲ. ಅದೇ ರೀತಿ ಕಾಮಿಡಿ ಕಿಲಾಡಿಗಳು ಕೂಡ ಸಾಕಷ್ಟು ಕಾಮಿಡಿ ನಟರಿಗೆ ಒಂದೊಳ್ಳೆ ಬೇಡಿಕೆ ಹೆಚ್ಚಿಗೆ ಮಾಡಿದೆ. ಅದೇ ರೀತಿ ಇತ್ತೀಚಿಗೆ ರಾಜ ರಾಣಿ, ನಮ್ಮಮ್ಮ ಸೂಪರ್ ಸ್ಟಾರ್, ಗಿಚ್ ಗಿಲಿ ಗಿಲಿ ಕೂಡ ಆರಂಭ ಆಗಿದ್ದು ಬೇರೆ ಬೇರೆ ರೀತಿಯ ವಿಭಿನ್ನ ವಿಭಿನ್ನ ಪ್ರಯತ್ನಗಳು ನಡೆಯುತ್ತಲೆ ಇವೆ.

ಅದರಲ್ಲಿ ಯಶಸ್ವಿ ಕೂಡ ಆಗಿದ್ದು, ಕೆಲ ಕಲಾವಿದರ ಜೀವನ ಕೂಡ ಈ ಕಾರ್ಯಕ್ರಮಗಳಿಂದಲೆ ಬದಲಾಗುತ್ತಿದೆ ಎಂದರೆ ತಪ್ಪಾಗಲಾರದು. ಈ ಬಿ ಟಿವಿ ನ್ಯೂಸ್ ಮಾಧ್ಯಮ ಲೋಕದ ನಿರೂಪಕಿ ದಿವ್ಯ ವಸಂತ ಅವರು ನಿಮಗೆ ಹೆಚ್ಚು ಈಗಾಗಲೇ ಪರಿಚಯ ಇದ್ದಾರೆ ಅಂದುಕೊಂಡಿದ್ದೇನೆ. ಈ ಮುಂಚೆ ನಟಿ ಅಮೂಲ್ಯ ಅವರು ಗರ್ಭಿಣಿಯಾದಾಗ ಇಡೀ ರಾಜ್ಯವೇ ಖುಷಿ ಪಡುವ ಸುದ್ದಿ ಎಂದು ಒಂದೇ ಒಂದು ವ್ಯಾಖ್ಯಾನ ಹೇಳಿಕೆ ಸಾಲು ಹೇಳಿ ಹೆಚ್ಚು ಟ್ರೋಲ್ ಆಗಿದ್ದರು. ಅದು ಟ್ರೋಲ್ ಆಗುತ್ತಿದ್ದಂತೆ ತಾವೇ ಸರಿ ಅದರಲ್ಲಿ ತಪ್ಪೇನು ಇದೆ ಎಂದು ವಾದ ಮಾಡಿ ಅದು ತಪ್ಪು ಎಂದು ಟ್ರೋಲರ್ಸ್ ಗಳಿಗೆ ಒಪೆನ್ ಚಾಲೆಂಜ್ ಹಾಕಿ ಮಾತನಾಡಲು ಹೇಳಿ ಸುದ್ದಿ ಆದವರು. ಜೊತೆಗೆ ಇದೆಲ್ಲದರ ಬಳಿಕ ಹೆಚ್ಚು ಟ್ರೋಲ್ ಆಗುತ್ತಿದ್ದಂತೆ ಒಂದು ರಾಪ್ ಸಾಂಗ್ ಕೂಡ ಮಾಡಿ ದಿವ್ಯ ವಸಂತ ಅವರು ಇನ್ನಷ್ಟು ಸುದ್ದಿಯಾಗಿದ್ದರು.

ಅಂದು ಅಷ್ಟು ಟ್ರೋಲ್ ಆದ ಬಳಿಕವೇ ಹೆಚ್ಚು ಪಬ್ಲಿಸಿಟಿ ಸಿಕ್ಕ ಕಾರಣಕ್ಕೆ ಇದೀಗ ಗಿಚ್ಚಿ ಗಿಲಿ ಗಿಲಿ ಎಂಬ ಕಾಮಿಡಿ ವೇದಿಕೆಯಲ್ಲಿ ಅಭಿನಯ ಮಾಡುತ್ತಿದ್ದಾರೆ. ಹಾಗೇನೇ ಸಕತ್ ಎಂಟರ್ಟೈನ್ಮೆಂಟ್ ನೀಡುವ ನಿಟ್ಟಿನಲ್ಲಿ ನ್ಯೂಸ್ ಮಾಧ್ಯಮ ಲೋಕದ ನಿರೂಪಕಿ ದಿವ್ಯ ವಸಂತ ನಟನೆ ಮಾಡುತ್ತಾ ಎಲ್ಲರ ಗಮನ ಸೆಳೆಯುತ್ತಿದ್ದಾರೆ ಎಂದು ಹೇಳಬಹುದು. ಈ ಶೋನ ಶೂಟಿಂಗ್ ಬಿಡುವಿನ ವೇಳೆ ಏನೆಲ್ಲಾ ಮಾಡುತ್ತಾರೆ ದಿವ್ಯ ವಸಂತ ಗೊತ್ತಾ..? ನಿರಂಜನ್ ಪತ್ನಿ ಹಾಗೂ ಇನ್ನೊಬ್ಬ ಕಲಾವಿದೆ, ಈ ಮೂವರು ಸೇರಿ ಮಾಡಿದ್ದೆ ಬೇರೆ ನೋಡಿ. ಇಲ್ಲಿದೆ ನೋಡಿ ಆ ಒಂದು ವಿಡಿಯೋ. ಇದೀಗ ಟ್ರೆಂಡಿಂಗ್ ಎನ್ನುವ ಹ್ಯಾಷ್ಠಾಗ್ ಮೂಲಕ ಶೇರ್ ಮಾಡಿಕೊಂಡ ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ. ನೆಟ್ಟಿಗರು ನೀವೆಲ್ಲಾ ಸಣ್ಣ ಮಕ್ಕಳ ಹಾಗೆ ಕುಣಿಯುತ್ತಿದ್ದೀರೆಂದು ಕಾಲೆಳೆದಿದ್ದಾರೆ. ನೀವು ಕೂಡ ಒಮ್ಮೆ ವಿಡಿಯೋ ನೋಡಿ. ಇಷ್ಟವಾದರೆ ಶೇರ್ ಮಾಡಿ ಧನ್ಯವಾದಗಳು...