ಅಪ್ಪು ಇಲ್ಲದ ಮೊದಲ ಹುಟ್ಟು ಹಬ್ಬ ಮಾಡಿಕೊಂಡ ಅಪ್ಪು ಮಗಳು ದೃತಿ..! ದರ್ಶನ್ ಗಿಫ್ಟ್ ನೋಡಿ ಭಾವುಕ..!

By Infoflick Correspondent

Updated:Saturday, April 23, 2022, 17:13[IST]

ಅಪ್ಪು ಇಲ್ಲದ ಮೊದಲ ಹುಟ್ಟು ಹಬ್ಬ ಮಾಡಿಕೊಂಡ ಅಪ್ಪು ಮಗಳು ದೃತಿ..! ದರ್ಶನ್ ಗಿಫ್ಟ್ ನೋಡಿ ಭಾವುಕ..!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇದೀಗ ನಮ್ಮ ಜೊತೆಗೆ ಇಲ್ಲ. ಆದರೆ ಅದು ಕೇವಲ ದೈಹಿಕವಾಗಿ ಮಾತ್ರ ಎಂದು ಹೇಳಬಹುದು. ಹೌದು ಇತ್ತೀಚಿಗೆ ಅಪ್ಪು ಅವರ ಚಿತ್ರ ಜೇಮ್ಸ್ ಭರ್ಜರಿಯಾಗಿ ಅವರ ಹುಟ್ಟು ಹಬ್ಬದ ದಿವಸ ಬಿಡುಗಡೆಯಾಗಿತ್ತು. ಬಿಡುಗಡೆಯಾಗಿ 100 ಕೋಟಿ ಗಿಂತಲೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ರೆಕಾರ್ಡ್ ಕೂಡ ಸೃಷ್ಟಿಮಾಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಚಿತ್ರ ಜೇಮ್ಸ್ ಮತ್ತೆ ತೆರೆಯ ಮೇಲೆ ಅಪ್ಪು ಅವರ ಧ್ವನಿಯ ಮೂಲಕವೇ ಬಿಡುಗಡೆಯಾಗಿದೆ. ಹೌದು ಟೆಕ್ನೋಲಾಜಿ ಮೂಲಕ ಅಪ್ಪು ಧ್ವನಿ ತಂದಿದ್ದಾರೆ. ಅವರ ಅಭಿಮಾನಿಗಳು ಮತ್ತೊಮ್ಮೆ ಅಪ್ಪು ಅವರನ್ನು ತೆರೆಯ ಮೇಲೆ ನೋಡಲು ಮುಗಿಬೀಳುತ್ತಿದ್ದಾರೆ. ಹೀಗಿರುವಾಗ ಅಪ್ಪು ಅವರ ಕ್ರೇಜ್ ಎಂದಿಗೂ ಕಡಿಮೆಯಾಗುವುದಿಲ್ಲ ಎಂದು ಹೇಳಬಹುದು.

ಹೌದು ಪುನೀತ್ ರಾಜ್ ಕುಮಾರ್ ಅಗಲಿಕೆ ಈಗಲೂ ಕೂಡ ಅವರ ಅಭಿಮಾನಿಗಳಿಗೆ ಹಾಗೂ ಇಡೀ ಕರುನಾಡಿಗೆ ಮತ್ತು ರಾಜ್ ಕುಟುಂಬಕ್ಕೆ ತುಂಬಾ ನೋವಿನ ವಿಷಯ. ಎಂದಿಗೂ ಕೂಡ ಅರಗಿಸಿಕೊಳ್ಳುವುದಕ್ಕೆ ಆಗುವುದಿಲ್ಲ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮಗಳು ದೃತಿ ಹುಟ್ಟುಹಬ್ಬ ಇತ್ತೀಚೆಗೆ ನಡೆಯಿತು ಎನ್ನಲಾಗಿದೆ. ತಂದೆ ಇಲ್ಲದೆ ಮೊದಲ ಸಲ ದೃತಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ದೃತಿ ವಿದೇಶದಿಂದ ಬಂದು ಅಪ್ಪನ ಆಶೀರ್ವಾದ ಪಡೆದಿದ್ದಾರೆ. ಹೌದು ನಟ ದರ್ಶನ್ ಅವರು ಕೂಡ ದೃತಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿ, ಒಂದು ಉಡುಗೊರೆ ನೀಡಿದ್ದಾರಂತೆ. ಅವರ ಬಳಿಯಿದ್ದ ಒಂದು ಬಿಳಿ ನಾಯಿಮರಿಯನ್ನು ಗಿಫ್ಟಾಗಿ ನೀಡಿರುವ ದರ್ಶನ್ ಅವರು ಇದು ನನ್ನ ಸಣ್ಣ ಕಾಣಿಕೆ ದೃತಿ ಪುಟ್ಟಿ ಎಂದು ಹೇಳಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರಂತೆ..

ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯರು ಪಂಡಿತ್ ಶ್ರೀ ರಾಮಚಂದ್ರ ಆಚಾರ್ಯ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯವಹಾರ ಹಣಕಾಸು ಸಾಲದ ಬಾಧೆ ಪ್ರೀತಿ-ಪ್ರೇಮ ವಿಚಾರ ಮನೆಯಲ್ಲಿ ಅಶಾಂತಿ ಅತ್ತೆ-ಸೊಸೆ ಕಿರಿಕಿರಿ ಮತ್ತೆ ಯಾವುದೇ ಏನೇ ಸಮಸ್ಯೆಗಳಿದ್ದರೂ ಅಘೋರಾರ   ನಾಗಸಾಧು ಶಕ್ತಿಗಳಿಂದ ಕೇವಲ ಎರಡೇ ಗಂಟೆಯಲ್ಲಿ ಶಾಶ್ವತ ಪರಿಹಾರ - 9035551170

ಬಳಿಕ ನೀನು ಚೆನ್ನಾಗಿ ಓದಿ ನಿನ್ನ ತಂದೆಯ ಹಾಗೆ ದೊಡ್ಡ ವ್ಯಕ್ತಿಯಾಗಿ ಬೆಳೆದು ಅವರ ಕನಸುಗಳ ನನಸು ಮಾಡಬೇಕು ಎಂದಿದ್ದಾರೆ ಎಂದು ಹೇಳಲಾಗುತ್ತಿದೆ. ಅತ್ತ ನಟ ದರ್ಶನ್ ಅವರ ಈ ಉಡುಗೊರೆ ನೋಡಿ ದೃತಿ ಸಹ ಭಾವುಕರಾಗಿ ಧನ್ಯವಾದ ಸರ್ ಎಂದಿದ್ದಾರೆ ಎಂದು ಈ ವಿಡೀಯೋ ಮೂಲಕ ತಿಳಿದುಬಂದಿದೆ. ಹೌದು ಹೆಚ್ಚಿನದಾದ ಮಾಹಿತಿಗೆ ಈ ವಿಡಿಯೋ ನೋಡಿ. ವಿಡಿಯೋ ಇಷ್ಟವಾದರೆ ತಪ್ಪದೇ ಶೇರ್ ಮಾಡಿ ಧನ್ಯವಾದಗಳು. (video credit ; karunada suddi )