ಭಾರತಕ್ಕೆ ಬಂದ ಪುನೀತ ರಾಜಕುಮಾರ ಮಗಳು ತಂದೆ ನೆನೆದು ಮಾಡಿದ್ದೇನು ಗೊತ್ತೆ ?
Updated:Monday, March 28, 2022, 14:35[IST]

ಮನೆಯ ಹಿರಿಮಗಳು ತಂದೆಯ ರೂಪ ಎಂದು ಹೇಳುತ್ತಾರೆ ಹೀಗಾಗಿ ತಂದೆ ರೀತಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಅಪ್ಪು ಹಿರಿಮಗಳು ದೃತಿ. 1999ರಲ್ಲಿ ಅಶ್ವಿನಿ ರೇವಂತ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಪ್ಪು. ಹಿರಿಯ ಮಗಳು ದೃತಿ, ಕಿರಿಯ ಮಗಳು ವಂದಿತಾ ಇಬ್ಬರನ್ನೂ ಅಪ್ಪು ಪ್ರೀತಿಯಿಂದ tuttu ಮತ್ತು nikku ಎಂದು ಕರೆಯುತ್ತಿದ್ದರು.
ಈ ಹಿಂದೆ ಕಣ್ಣಿನ ಸಮಸ್ಯೆ ಎದುರಿಸುವ ವಯಸ್ಕರಿಗೆ ಹಣ ಸಂಗ್ರಹಿಸುವ ಮೂಲಕ ನೆರವಾಗಿದ್ದರು ದೃತಿ. ಪುನೀತ್ ಅವರು ಹೆಣ್ಣುಮಕ್ಕಳು ಸ್ವಾಗಲಂಬಿಯಾಗಿ ಇರಬೇಕು ಎಂದು ಹಲವು ಕಾರ್ಯಕ್ರಮಗಳಲ್ಲಿ ಹೇಳುತ್ತಿದ್ದರು. ಅವರ ಮಕ್ಕಳು ಮತ್ತು ಪತ್ನಿ ಅದೇ ರೀತಿ ಇದ್ದಾರೆ. ಪುನೀತ್ ಅವರು ನಮ್ಮ ಜೊತೆ ಇಲ್ಲದೆ ಹೋದರು ಅವರು ತೋರಿಸಿಕೊಟ್ಟ ದಾರಿಯಲ್ಲೇ ಕುಟುಂಬ ಸಾಗುತ್ತಿದೆ.
ಯಾರ ಸಹಾಯವನ್ನು ಪಡೆಯದೆ ಸ್ಕಾಲರ್ಶಿಪ್ ಮೂಲಕ ವಿದೇಶಕ್ಕೆ ಹೋಗಿ ಓದುತ್ತಿದ್ದಾರೆ ದೃತಿ. (Druti )ಇದೀಗ ವಿದೇಶದಲ್ಲಿ ಓದುತ್ತಿರುವ ಪುನೀತ್ ಅವರ ಮಗಳು ಧೃತಿ ತಂದೆಯ ಹುಟ್ಟುಹಬ್ಬಕ್ಕೆ ವಿದೇಶದಲ್ಲಿ ಓದುತ್ತಿರುವ ಧೃತಿ ನ್ಯೂಜೆರ್ಸಿಯಲ್ಲಿ ಅಪ್ಪು ಹುಟ್ಟುಹಬ್ಬಕ್ಕೆ ಇವರು ಮುಖ್ಯ ಅತಿಥಿಯಾಗಿದ್ದರು. ಈಗ ತಂದೆಯನ್ನು ತೆರೆಮೇಲೆ ಕೊನೆಯಬಾರಿ ನೋಡಲು ಬೆಂಗಳೂರಿಗೆ ಬಂದಿದ್ದಾರೆ ಎಂದು ಬಲ್ಲಮೂಲಗಳು ತಿಳಿಸಿವೆ.
ಪುನೀತ್ ಮಗಳು ತಂದೆಯ ಸವಿನೆನಪಿನಲ್ಲಿ ಅನಾಥಾಶ್ರಮದ ಮಕ್ಕಳಿಗೆ ಊಟ ಬಟ್ಟೆ ಹಾಗೂ ಪುಸ್ಗಕಗಳನ್ನು ನೀಡಿದ್ದು ಇನ್ನೂ ಸಿನಿಮಾ ನೋಡಿದ ಬಳಿಕ ಅನಾಥಾಶ್ರಮಕ್ಕೆ ಭೇಟಿ ನೀಡಿದ ತೃಪ್ತಿ ನಂತರ ನೇರವಾಗಿ ಅಪ್ಪು ಸಮಾಧಿಗೆ ತೆರಳಿದ್ದು ಪಿತೃಶೋಕದಿಂದ ಮಗಳು ಧೃತಿ ಅಪ್ಪ ನನ್ನಿಂದ ನಿಮ್ಮನ್ನು ಬಿಟ್ಟಿರಲು ಸಾಧ್ಯವಾಗುತ್ತಿಲ್ಲ. ನೀವಿಲ್ಲದೆ ಮನಿ ಖಾಲಿ ಎನಿಸುತ್ತಿದೆ. ದಯವಿಟ್ಟು ಹಿಂತಿರುಗಿ ಬಂದು ಬಿಡಿ ಇಲ್ಲವಾದರೆ ನಾನೇ ನಿಮ್ಮ ಜೊತೆ ಬಂದು ಬಿಡುತ್ತೇನೆ ಎಂದು ಕಂಬನಿಮಿಡಿದ್ದಾರೆ. ರಾಘಣ್ಣನವರು ಭಾವುಕರಾಗಿ ಮಗಳೇ ಹೀಗೆಲ್ಲ ಮಾತನಾಡಬಾರದು ನಿನಗೆ ನಾವಿದ್ದೇವೆ ನೀನು ನಿನ್ನ ತಂದೆಯ ಆಸೆಯನ್ನು ಈಡೇರಿಸಬೇಕು ಎಂದು ಹೇಳುವ ಮೂಲಕ ರಾಘಣ್ಣ ತಮ್ಮ ತಮ್ಮನ ಮಗಳನ್ನು ಸಮಾಧಾನ ಪಡಿಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.