Meghana Raj : ದ್ರುವ ಸರ್ಜಾ ಬರುತ್ತಿದ್ದಂತೆ ಮೇಘನಾ ರಾಜ್ ನೀಡಿದ ರಿಯಾಕ್ಷನ್ ಹೇಗಿತ್ತು ಗೊತ್ತಾ..? ನೀವೇ ನೋಡಿ

By Infoflick Correspondent

Updated:Thursday, May 26, 2022, 14:17[IST]

Meghana Raj : ದ್ರುವ ಸರ್ಜಾ ಬರುತ್ತಿದ್ದಂತೆ ಮೇಘನಾ ರಾಜ್ ನೀಡಿದ ರಿಯಾಕ್ಷನ್ ಹೇಗಿತ್ತು ಗೊತ್ತಾ..? ನೀವೇ ನೋಡಿ

ಕನ್ನಡ ಕಿರುತೆರೆಯಲ್ಲಿ ಸಾಲು-ಸಾಲು ರಿಯಾಲಿಟಿ ಶೋಗಳು ಹೊರಗಡೆ ಬರುತ್ತಿವೆ. ಮಕ್ಕಳ ಕಾಮಿಡಿ ಜಲಕ್ ನೀಡುವ ಕಾರ್ಯಕ್ರಮ ಜೀ ಕನ್ನಡದಲ್ಲಿ ಪ್ರಸಾರ ಆಗೋದು ಒಂದು ಕಡೆಯಾದ್ರೆ, ಇನ್ನೊಂದು ಕಡೆ ಶಿವಣ್ಣ ನೇತೃತ್ವದ ಡಿಕೆಡಿ ಸಹ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಚಾಂಪಿಯನ್ಸ್ ಕೂಡ ಈಗ ಮುಕ್ತಾಯದ ಹಂತಕ್ಕೆ ಬಂದುನಿಂತಿದೆ. ಟಿಆರ್ಪಿ ಯಲ್ಲಿ ಒಂದಕ್ಕಿಂತ ಒಂದು ಹೆಚ್ಚು ಚಾನಲ್ ಪೈಪೋಟಿ ನಡೆಸುತ್ತಿದ್ದು ಕಾರ್ಯಕ್ರಮ ತುಂಬಾನೆ ಮಜಬೂತಾಗಿ ಮಾಡಿಸುತ್ತಿದ್ದಾರೆ ಆಯೋಜಕರು. ಹಾಗೆ ವೀಕ್ಷಕರ ಹೃದಯವನ್ನು ಗೆಲ್ಲುವ ಕೆಲಸ ಮಾಡುತ್ತಿದ್ದಾರೆ. ಮಾಹಿತಿ ತಿಳಿದ ಪ್ರಕಾರ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದ ಟಿಆರ್ಪಿ ವಾರ ವಾರವೆ ತುಂಬಾ ಹೆಚ್ಚಾಗುತ್ತಿದ್ದು, ಇದರ ನಡುವೆ ಕೆಲ ಜನಪ್ರಿಯತೆ ಪಡೆದ ಕಾರ್ಯಕ್ರಮಗಳು ಮುಕ್ತಾಯ ಆಗುತ್ತಿವೆ. 

ಹೌದು ಮೇಘನಾ ರಾಜ್, ನಟಿ ಮಯೂರಿ, ನಟ ವಿಜಯ ರಾಘವೇಂದ್ರ ಜಡ್ಜ್ ಆಗಿರುವ ಹಾಗೆ ಅಕುಲ್ ಬಾಲಾಜಿ ನಿರೂಪಣೆಯಲ್ಲಿ ಪ್ರಸಾರ ಆಗುತ್ತಿರುವ ಈ ಡ್ಯಾನ್ಸಿಂಗ್ ಚಾಂಪಿಯನ್ಸ್ ಕಾರ್ಯಕ್ರಮ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆಯಂತೆ. ಈಗಾಗಲೇ ಗ್ರಾಂಡ್ ಫಿನಾಲೆಗೆ ಎಲ್ಲ ಸಿದ್ಧತೆ ನಡೆದಿದ್ದು ಕಾರ್ಯಕ್ರಮಕ್ಕೆ ಅಪ್ಪು ಪತ್ನಿ ಅಶ್ವಿನಿ ಪುನೀತ್ ಅವರು ಆಗಮಿಸುತ್ತಿದ್ದಾರೆ. ಡ್ಯಾನ್ಸಿಂಗ್ ಚಾಂಪಿಯನ್ಸ್ ವಿನ್ನರ್ ಆಗುವ ಜೋಡಿಯ ಮನೆಗೆ ನಟ ಪುನೀತ್ ಅವರ ಪ್ರತಿಮೆ ಸೇರಲಿದೆ. ಅವರ ಮನೆಯನ್ನು ಪುನೀತ್ ಅವರು ಸೇರಲಿದ್ದಾರೆ ಎನ್ನಲಾಗಿದೆ. ಹೌದು ಇದೀಗ ಇದೇ ಡಾನ್ಸಿಂಗ್ ಚಾಂಪಿಯನ್ಸ್ ಕಾರ್ಯಕ್ರಮ ಫಿನಾಲೆಯಲ್ಲಿ ಕನ್ನಡದ ಮತ್ತೋರ್ವ ನಟ ನಟೋರಿಯಸ್ ಬಾಯ್ ಧ್ರುವ ಸರ್ಜಾ ಕಾಣಿಸಿಕೊಂಡಿದ್ದಾರೆ. ಎಲ್ಲರ ಡಾನ್ಸ್ ನೋಡಿದ ಧ್ರುವ ಸರ್ಜಾ ಅವರು ಇವರೆಲ್ಲ ಇಂಡಸ್ಟ್ರಿಗೆ ಬರುವ ಮುನ್ನ ನಾವು ಬೇಗಬೇಗನೆ ಸಿನಿಮಾ ಮಾಡಬೇಕು ಎನ್ನುವ ಮಾತನ್ನು ಆಡಿ ನಗೆ ಬೀರಿದ ಕ್ಷಣ ಮಾಜವಾಗಿತ್ತು.  

ಅಷ್ಟರಮಟ್ಟಿಗೆ ಪ್ರತಿಭಾವಂತ ಡ್ಯಾನ್ಸರ್ಸ್ ಕಲಾವಿದರು ಈ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುತ್ತಿದ್ದಾರೆ. ಇದೆ ವೇದಿಕೆ ಮೇಲೆ ಡಿಪ್ಸ್ ಹೊಡೆಯಲು ಧ್ರುವ ಸರ್ಜಾಗೆ ಆರತಿ ಹಾಕಿದ ಚಾಲೆಂಜ್ ಹೇಗಿತ್ತು ಗೊತ್ತಾ..? ಅದರ ವಿಡಿಯೋ ತುಣುಕು ಇಲ್ಲಿದೆ. ನೀವು ನೋಡಿ ಬೆರಗಾಗುತ್ತೀರಾ. ಹಾಗೆ ವಿಡಿಯೋ ಇಷ್ಟವಾದಲ್ಲಿ ಶೇರ್ ಮಾಡಿ ಧನ್ಯವಾದ...