ಖ್ಯಾತ ಗಾಯಕ ಕೊರೊನಾಗೆ ಬಲಿ..! ಚಿತ್ರರಂಗವೇ ಇವರ ಸಾವಿನ ಸುದ್ದಿ ಕೇಳಿ ಶಾಕ್..!

Updated: Sunday, May 2, 2021, 20:51 [IST]

ಹೌದು ಸ್ನೇಹಿತರೆ ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ದೇಶದಲ್ಲಿ ಕರೋನವೈರಸ್ ನ ಎರಡನೇ ಅಲೆ ಎದ್ದಿದ್ದು, ದಿನ ದಿನ ಸಾವಿನ ಸಂಖ್ಯೆಗಳು ಹೆಚ್ಚಾಗುತ್ತಲೇ ಇವೆ. ಮತ್ತು ಕರೋನವೈರಸ್ ಸೋಂಕಿನ ಪ್ರಕರಣಗಳು ಹೆಚ್ಚು ದಾಖಲಾಗುತ್ತಿವೆ. ಕರೋನಾ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದೆ ಎನ್ನಬಹುದು. ಸರಕಾರ ಏನೇ ಕ್ರಮವನ್ನ ಜಾರಿಗೆ ತಂದರೂ, ಹರಸಾಹ ಪಟ್ಟರೂ ಈ ಕೋವಿಡ್ ನಿಯಂತ್ರಣ ಆಗುತ್ತಿಲ್ಲ. ಇದರಿಂದ ಸಾಕಷ್ಟು ಜನರು ಸಾವು-ನೋವುಗಳನ್ನು ಅನುಭವಿಸುತ್ತಿದ್ದಾರೆ.  

ಹಾಗೆ ಯಾವಾಗ ಇದು ನಮ್ಮನ್ನು ಬಿಟ್ಟು ಹೋಗುತ್ತದೆ ಎಂದು ಪ್ರತಿ ದಿನ ಪರಿತಪಿಸುತ್ತಿದ್ದಾರೆ. ಹೌದು ಇದೀಗ ಮತ್ತೊಂದು ಶಾಕ್ ಸುದ್ದಿ ಹೊರಬಿದ್ದಿದೆ. ನಮ್ಮ ಕನ್ನಡ ಸೇರಿದಂತೆ ಹಿಂದಿ ಸಿನಿಮಾರಂಗದ ಖ್ಯಾತ ಗಾಯಕ ಕೊರೋನಾಗೆ ಬಲಿಯಾಗಿದ್ದಾರೆ. ಚಿತ್ರರಂಗಗಳು ಈ ಖ್ಯಾತ ಗಾಯಕನ ಸಾವಿಗೆ ಮಿಡಿದಿದ್ದಾರೆ. ಅನೇಕ ಸಿನಿಪ್ರಿಯರು ಕೂಡ ಇವರ ಸಾವಿನ ಸುದ್ದಿ ಕೇಳಿ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಆ ಗಾಯಕ ಯಾರು..? ಹಾಗೇನೆ ಇವರಿಗೆ ಪದ್ಮಭೂಷಣ ಪ್ರಶಸ್ತಿ ಕೂಡ ಲಭಿಸಿದೆ ಅಂತೆ.

ಈ ಲೇಖನದಲ್ಲಿರುವ ವಿಡಿಯೋ ನೋಡಿ ಮತ್ತು ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಾಮೆಂಟ್ ಮಾಡಿ ತಿಳಿಸಿ, ಮತ್ತು ಗಾಯಕ ಕೊರೊನಾಗೆ ಬಲಿಯಾಗಿರುವ ಈ ವಿಷಯಕ್ಕೆ ಮತ್ತಷ್ಟು ಜನರು ಆತಂಕಕ್ಕೆ ಒಳಗಾಗಿದ್ದಾರೆ.