ನಿಜಕ್ಕೂ ಮದುವೆ ಆದ್ರ ಗೀತಾ ಧಾರಾವಾಹಿ ಜೋಡಿ..! ಈ ವಿಡಿಯೋ ಮೂಲಕ ಎಲ್ಲಾ ಬಯಲು..!!

Updated: Wednesday, October 13, 2021, 14:40 [IST]

ನಿಜಕ್ಕೂ ಮದುವೆ ಆದ್ರ ಗೀತಾ ಧಾರಾವಾಹಿ ಜೋಡಿ..!  ಈ ವಿಡಿಯೋ ಮೂಲಕ ಎಲ್ಲಾ ಬಯಲು..!!

ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಗೀತ ಎನ್ನುವ ಕನ್ನಡದ ಸೀರಿಯಲ್ ಕನ್ನಡ ಕಿರುತೆರೆಯಲ್ಲಿ ದೊಡ್ಡ ಯಶಸ್ಸನ್ನು ಕಂಡಿದೆ. ಹಾಗೆ ಗೀತಾ ಸೀರಿಯಲ್ ಅಲ್ಲಿ ಅಭಿನಯಿಸುವ ಗೀತಾ ಪಾತ್ರದ ಭವ್ಯ ಗೌಡ ಹಾಗೂ ವಿಜಯ ಪಾತ್ರದ ಧನುಷ್ ಸಹ ಅವರದೇ ಆದ ಭಾರಿ ಅಭಿನಯದ ಮೂಲಕ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈ ಜೋಡಿಯನ್ನು ನೋಡಿ ಈಗಾಗಲೇ ಸಾಕಷ್ಟು ಕನ್ನಡಿಗರು, ಹಾಗೂ ಗೀತಾ ಧಾರಾವಾಹಿಯ ಪ್ರೇಕ್ಷಕರು ನಿಜ ಜೀವನದಲ್ಲಿ ಇವರಿಬ್ಬರು ಒಂದಾದರೆ ತುಂಬಾ ಚೆನ್ನಾಗಿರುತ್ತದೆ ಎಂದು ಸಾಕಷ್ಟು ಬಾರಿ ಮಾತನಾಡಿಕೊಂಡಿದ್ದಾರೆ ಎನ್ನಲಾಗಿದೆ..

ಈ ಜೋಡಿ ಈಗಾಗಲೇ ಎಲ್ಲರ ಮನಸ್ಸನ್ನು ಸಹ ಗೆದ್ದಿದೆ. ಹಾಗೆ ಮೋಡಿ ಮಾಡಿದೆ ಎಂದರೆ ತಪ್ಪಾಗಲಾರದು.ಹೌದು ಸ್ನೇಹಿತರೆ ಈ ಜೋಡಿ ಇತ್ತೀಚಿಗೆ ಬಿಗ್ಬಾಸ್ ಮಿನಿ ಸೀಸನ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿತ್ತು. ಅಲ್ಲಿ ಇವರಿಬ್ಬರ ಜೋಡಿ ನೋಡಿ, ಇವರು ಮದುವೆಯಾಗುತ್ತಿದ್ದಾರೆ ಎನ್ನುವ ಕೆಲ ಗಾಸಿಪ್ ಸಹ ಹೊರಗಡೆ ಹರಿದಾಡಿದವು. ಅಷ್ಟಕ್ಕೂ ಇದೀಗ ಯೂಟೂಬ್ನಲ್ಲಿ ಈ ಬಗ್ಗೆ ಒಂದು ವಿಡಿಯೋ ಕಂಡು ಬಂದಿದ್ದು, ಈ ಜೋಡಿ ಜೀವನದಲ್ಲಿ ಮದುವೆಯಾಗಿದ್ದಾರೆ ಎನ್ನಲಾಗಿ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ...

ಈ ವಿಡಿಯೋ ನೋಡಿ ನೆಟ್ಟಿಗರು ಕುಪಿತಗೊಂಡಿದ್ದಾರೆ. ಅಷ್ಟಕ್ಕೂ ಇವರು ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಅಂತದ್ದೇನಿದೆ ಗೊತ್ತಾ.? ನೀವೇ ಒಂದು ಸಲ ನೋಡಿಬಿಡಿ ಹಾಗೂ ಈ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ನಮಗೆ ಕಮೆಂಟ್ ಮಾಡಿ ಕಳಿಸಿ, ಧನ್ಯವಾದ..